ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ. ನಾವು ರಣದಲ್ಲಿ ಕುಣಿಸುವವು. ಪ್ರಭುಗಳ ಕವಲು ಕೊಂಕಲಿಕ್ಕೆ ಮೊಗಲರ ತಾಯಿಯೇನು ಹಡೆದಿರುವಳು! ಸ್ವಲ್ಪ ಜನರಿದ್ದರೂ ಮಾವಳರು ಶತ್ರುಗಳನ್ನು ತುಂಡರಿಸುವದರಲ್ಲಿ ಎಷ್ಟು ನಿಖ್ಯಾತರೆಂಬುದನ್ನು ಮೊಗಲರು ಇಂದು ನೋಡಲಿ! “ಇನ್ನೂ ಶತ್ರು ಗಳು ಯ ನ ತು ಮ ಗ ೯ ಗಳ ನ್ನು ಪ್ರತಿಬಂಧಿಸಿರುವ ದಿಲ್ಲ. ಅಷ್ಟರಲ್ಲಿ ನೀವು ಅರಮನೆಯನ್ನು ಬಿಟ್ಟು ನಾರಾಗಿರಿ. ನಿಮ್ಮ ವಂಡು ನಿಮ್ಮ ಸಂರಕ್ಷಣಕ್ಕಾಗಿ ಬರಲಿಕ್ಕೆ ಮಾರ್ಗವಿಲ್ಲ. ಯಾಕಂದರೆ, ಶತ್ರುಗಳು, ದಂಡು ಬರುವ ಎಲ್ಲ ಮಾರ್ಗಗಳನ್ನು ಪ್ರತಿಬಂಧಿಸಿರುತ್ತಾರೆ. ಶತ್ರುಗಳು ಇಷ್ಟು ಪ್ರತಿಬಂಧಿಸುವವರೆಗೆ ನೀನು .ಗೆ ಸುದ್ದಿಯು ಹಗೆ ಗೊತ್ತಾಗಲಿಲ್ಲ? ಆದರೂ ಇನ್ನೂ ಮಾರ್ಗವಿರುತ್ತದೆ. ನೀವು ಗಾಯಗಡಕ್ಕೆ ಮುಟ್ಟುವವರೆಗೆ ನಾವು ಮೊಗಲರೊಡನೆ ಕಾದು, ಅವರನ್ನು ನಿರ್ಬ೦ ಏಸುವ ನಮ್ಮ ದೊಡ್ಡ ಮಹಾರಾಜರ ಈ ಆದ, ಬಾಜಿ ದೇಶಪಾಂಡೆ, ತಾನಾಜಿ ಮಾಲಸು, ಬೇವುಬಾ ಮಹಾಡಿಕ ಮೊದಲಾದ ಮಾನಳ ವೀರರ ಪರಾಕ್ರಮವನ ಮೊಗಲರು ಕೇಳಿರುತ್ತಾರೆ. ಅದನ್ನು ಈ ದಿನ ಅವರಿಗೆ ಪ್ರತ್ಯಕ ತೋರಿಸು ವೆವು, ಹ ! ಏಳಿರಿ, ತಡಮಾಡ ಬೇಡಿರಿ. ಮಹಾರಾಜ, ಅಮಲೆರಿ ಬಿದ್ದುಕೊಳ್ಳುವ ಜೊತೆ ಇದು? ಇನ್ನೂ ಕಣ್ಣುಗಳನ್ನು ತಿರುಗಿಸುತ್ತಲೇ ಇರುವಿರಲ್ಲ! ಮಹಾ ವಾಜ, ನಮ್ಮ ಮಾತನ್ನು ಕೇಳುವುದಿಲ್ಲವೆ? ಖಂಡಳಿಯ ಈ ವತು: .ಳನ್ನು ಕೇಳಿ, ಅಮಲಿನಲ್ಲಿರುವ ಸಂಭಾಜಿಯು* ಇನ್ನು ನಿಮ್ಮ ಮಾತನ್ನು ಕೇಳಲಿ? ಹ ಲಿಯು ಬಲೆಯಲ್ಲಿ ಸಿಕ್ಕ ಬಳಿಕ ಯಾರು ಮಾತನ್ನು ಕೇಳುವವರಿಂದ ನು ಪ್ರಯೋಜನವಾಗುವದು? ಇನ್ನು ಶತ್ರುವಿ ಮೊಡನೆ ಹೋರಾಡಿ ದೇಹ ಬಿಡುವುದೊಂದೇ ಮಾರ್ಗವು ಉಳಿದಿರುವದು. ಖಂಡೋಜಿ ನೀನು ಶತ್ರುಗಳಿಗೆ ಬೆನ್ನು ತೋರಿಸಲು ನನಗೆ ಬೊಧ ಮಾಡುವೆಯಾ? ಛೇt "ಆ೦ಜುಬುರುಕಾ' ಸಿಲೇ, ಯಾರಾದರೂ ರಣ ಶೂರರು ಇದ್ದರೆ ಏಳಿರಿ, ಯುದ್ಧಕ್ಕೆ ಸಿದ್ಧರಾಗಿರಿ! ಎಲೆ, ಯಾರಾದರೂ ಅ ಬಾ ಸಾ ಹೇ ಬರ ಉಪ್ಪಂಡವು ಇದ್ದರೆ ನನ್ನನ್ನು ಹಿಂಬಾಲಿಸಿರಿ ! ಹೊ ಡಿ ಯೋ ಣ, ಇಲ್ಲವೆ ಮಡಿಯೋಣ ” ಎಂದು ನುಡಿಯಲು, ಬಂಡೋಂತಿಯು - ( ಮಹಾರಾಜ, ಏನು ಅನರ್ಥವಿದು! ನಿಮ್ಮ ಹಟಮಾರಿತನವನ್ನು ನೋಡಿ ಈ ಗಿ ಗೆ ದು ಎಷ್ಟೊ ಮಹಾ ರಾಷ್ಟ್ರ ವೀರರು ನಿಮ್ಮನ್ನು ತೊಲಗಿ ಹೋಗುತ್ತಿರುವರು ನೋಡಿದಿರಾ? ನಿಮಗಿಂತಲೂ ಮಹಾರಾಷ್ಟ್ರ ಬಾಜದ ಯೋಗ್ಯತೆಯು ಹೆಚ್ಚಾದ್ದರಿಂದ, ಅದನ್ನು ರಕ್ಷಿಸುವದಕ್ಕಾಗಿ ತನ್ನ ಇವಗಳನ್ನು ಉಳಿಸಿಕೊಳ್ಳುವೆವೆಂದು ಅವರು ಹೇಳುವರು. ಅವರ ಮಾತನ್ನು ಮಹಾ