ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸುರಸಗ್ರಂಥಮಾಲಾ, - ... ... . ರಾಜರು ನಿರಾಕರಿಸತಕ್ಕದ್ದಲ್ಲ. ಅಬಾಸಾಹೇಬರು ಬಹು ಕಷ್ಟಪಟ್ಟು ಸ್ಥಾಪಿಸಿರುವ ಮಹಾರಾಷ್ಟ್ರ ರಾಜ್ಯವನ್ನು ಕಾಯ್ದುಕೊಳ್ಳುವದಕ್ಕಾಗಿ ನೀವು ಸದ್ಯಕ್ಕೆ ಶತ್ರುಗಳಿಗೆ ಬೆನ್ನು ತೋರಿಸಿದರೆ ತಪ್ಪಲ್ಲ. ರಾಜ, ರಕ್ಷಣವು ನಿಮ್ಮ ಮುಖ್ಯ ಕರ್ತವ್ಯ 'ವಾಗಿರುವದು. ನೀವು ನೆಟ್ಟಗಿದ್ದರೆ ನಮ್ಮಂಥ ಹಲವು ಜನ ಸೇವಕರು ಸಿಗಬಹುದಾ ದ್ವಂದ, ನಿಮ್ಮ ಸಂರಕ್ಷಣಕ್ಕಾಗಿ ನಾವು ಪ್ರಾಣ ಕೊಡುವವ, ನೀವು ಇಲ್ಲಿ : ಏಳಿರಿ, ತಡಮಾಡಬೇಡಿರಿ, ಏ, ನಾಲೋಜೋ. ಯಾರಾದರೂ ಏನ ಬಾಗಿ, ನನ್ನಾದರೂ ಇಕ್ಕಿರೋ ! ಜೋತ್ಯಾ, ಏನು ನೋಡು? ಮಾರಾಗೆ ಈ ಕೇವಿಯ ಕಪನಿಯನ್ನು ಹಾಕು ! ಹಾಕು. ಜುಮದಿಂದ ಸಾಕು ! ಅವರ ಮಾತು ಕೇಳಬೇದ ! ಇಷ್ಟಾದರೂ ಸಂಭಾಜಿಗೆ ಬುದ್ಧಿಯು ಬರಲಿಲ್ಲ. " ಓನರ ಕಾಲೇ ರೀತ ಬು” ” ಎಂಬ ಮಾತು ಸು . ಆತನು ತನಸರನ್ನು ಕುತು-»ಲೆ, ಹರಾಮಜೋರರಾ? ಕಪನಿಯಾತಕೆ, ! ವೈರಿಯು ಒಳಗೆ ಬಂದನೊ : ಹಿರಿಯ ಕತ್ತಿಯನ್ನು ಗರ್ಜಿಸಿರಿ “ ಹರಹರಮಹಾದೇವ” ಎಂದು! ಎಲೈ, ಇಖಲಾಸಖಾನ ಮುಕರ್ಬಖಾನಾ ಬನ್ನಿ, ನಿಮ್ಮ ಕಂಠನಾಳವನು, ಈ ಭವಾನಿ ಖಗ್ಯದಿಂದ ಬರಡು ಕೋಯುವೆನು ಬರಿ, ಶಾಬಾಸ ಕಲುಷಾ' ಛತೆ ಬಾಹರರಹೀಗೆಯೇ ಗತ್ತು ಮೇಲೆ ಬೀಳತಕ್ಕದ್ದು. ” ಎಂದು ನುಡಿಯುತ್ತಿರಲು, ಕಲುಷರು ನಿತೂರಿಯಿಂದ ಮೊಗ ಲರ ವಶನಾದನು ಅವನ ಅಂತರಂಗದ ಫಿತೂರಿಯಿಂದಲೆ ಇಟ್ಟು, ಅನರ್ಥವಾ.. ತೆಂದು ಹೇಳಬಹುದು. ಇದನ್ನು ನೋಡಿ ಖಂಡೋಜಿ--ರಾಯ್ ಹಾಯಿ * ಎಲ್ಲರ ನಿತೂರರಾಗಿರುವರು ! ಜೋತಾ, ಎಳೆ ಮ ಸಾ ರಾ ಜ ರ ನ್ನು ! ಅವರಿಗೆ ಕಫನಿಯನ್ನು ಹಾಕಿ ಈ ಗ ವಿ ಯೊ ಳ ಗಿ ೦ ದ ಹಾದು ಗು ಡಿ ಗೆ ಕರಕೊಂಡ ಸಿ ಹೋಗು, ಜೋತ್ಯಾ, ತಡಮಾಡಬೇಡ, ನಾನು ನಿನ್ನ ಬೆನ್ನ ಹಿಂದೆಯೇ ಬಂದೆನು? * ಶಿವ ಶಿವ ” ಎಂದು ನುಡಿದು, ಮೊಗಲರನು ಹಣಿಯು ಹತ್ತಿದನು. ಜೋತ್ಯಾನು. ಸಂಭಾಜಿಯನ್ನು ಜುಲುಮೆಯಿಂದ ಕರಕೊಂಡು ಗವಿಯೊಳಗೆ ಹಾದು ಗಡಿಗೆ ಹೋದನು. ಇತ್ತ, ಸ್ವಾಮಿಭಕ್ತರಾದ ಮಹಾರಾಷ್ಟ್ರ ವೀರರನ್ನೆಲ್ಲ ಮೊಗಲರು ತುಂಡ ರಿಸಿ ಚಲ್ಲಿದರು. ಉಳಿದವರು ಸಂಭಾಜಿಯ ಜೀವವನ್ನು ರಕ್ಷಿಸುವದಕ್ಕಾಗಿ ವೇಷಾಂ ತರದಿಂದ ಅವನನ್ನು ಹಿಂಬಾಲಿಸಿ ಹೋ ದ ರು, ಇ ಲಾ ಸ ಖಾ ನ ನು ತನ್ನ ಬಿಚ್ಚುಗತ್ತಿಗೆ ಎದುರಾದವರನ್ನು ತುಂಡರಿಸುತ್ತಾ, ಅರಮನೆಯಲ್ಲಿ ಹುಡುಕಿದನು. ಆದರೆ ಸಂಭಾಜಿಯು ಸಿಗಲಿಲ್ಲ. ಆಗ ಅವನು ಸಂತಾಪದಿಂದ ಗುಡಿಯಲ್ಲಿ ಬಂಧನು...