ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿಪುಣ. ತಿ೯ -- - - - ಕ್ರೋಧ ಪರವಶನಾದ ಆತನ ಮುಖದಲ್ಲಿ ಬುರುಗು ಬರುತ್ತಿತ್ತು. ಕಣ್ಣುಗಳಲ್ಲಿ, ಕಿಡಿಗಳು ಉದರುವಂತೆ ಭಾಸ ವಾ ಗು ತ್ತಿ ತು! ಗಯಲ್ಲಿಯೂ ಯಾರೂ ಸಿಗದ್ದರಿಂದ ಖಾನನು ಮೂರ್ತಿಯನ್ನು ಒಡೆಯುವದಕ್ಕಾಗಿ ಮುಂದಕ್ಕೆ ಬರಲು ಅಲ್ಲಿ ಒಬ್ಬ ಗೊ?ಸಾವಿಯು ಹತಾಶನಾಗಿ ನಿಂತುಕೊಂಡಿರುವದನ್ನು ನೋಡಿದನು - ಮೊದಲು ಆತನು ವೆಷಾಂತರಿಸಿದ ಸಂಭಾಜಿ ಎಂಬುದು ಖಾನನಿಗೆ ಗೊತ್ತಾಗಲಿಲ್ಲ. ಆಗ ಆತನು ಗೊ?ಸಾವಿಯನ್ನು ಕುರಿತು - ಎಲ್ಲಾ ನೀನು ಯಾರು : ಬದಮಾಮ! ನಿನ್ನ ಮೈಮೇಲೆ ಮುತ್ತು ರತ್ನಗಳ ಅಲಂಕಾರಗಳೆ ? ತೋಬಾ ! 'ಹಿಡಿಯಿರಿ ಹಿಡಿಯಿರಿ ! ಇವನೇ ಆ ಸೈತಾನ ? ಮರಾಟರ ರವಿ ನನೀ ! , ಈ ಮೇರೆಗೆ ಇಕಲಾಸಖಾನನೇ ಸಂಭಾಜಿಯು ಗುರುತು ಹಿಡಿದನು . ಆತನನ್ನೂ ಆತನ ಇಪ್ಪತ್ತು ಇಪ್ಪತ್ತೈದು ಜನ ಅನುಯಾಯಿಗಳನ್ನೂ ಮೊಗಲರು: ಸೆರೆಹಿಡಿದರು - ಘಾತವಾಯಿತು ! ಮಹಾರಾಷ. ಮಳೆ ನೀಘಾತವಾಯಿತು !! ಸಮರ್ಥ ರಾಮದಾಸರು ಹೇಳಿದಂತೆ “ಮರ್ಬಾಬಿಐ ಗೆ ನಾ ! ಕೊಣಾಚೆ ಕೋಣ ಐಕಳೋ !! ” ಎಂಬಮಾತಿನ ಸತ್ಯತೆಯ ಅನುಭವ ಪಡೆಯುವ ಪ್ರಸಂಗವು ದುರ್ದೈವಿಗಳಾದ ಮರಾಟರಿಗೆ ಒದಗಿತು.!


೫ ನೆಯ ಪ್ರಕರಣ- ಬಾದಶಹನ ದರ್ಬಾರ.

    • * ** ಪುಣೆಯಿಂದ ೧೫ ಇಪ್ಪತ್ತು ಮೈಲುಗಳಮೇಲೆ ಇಂದ್ರಾಯಣಿಯ ಸಂಗಮದ ಸ್ಥಳದಲ್ಲಿ ತುಳಾಪುರವೆಂಬ ಊರು ಇರುವದು , ಈ ಪ್ರಸಿದ್ದ ಗ್ರಾಮದಲ್ಲಿ ಪರಮ ವೈಭವಶಾಲಿಯಾದ ಔರಂಗಜೇಬ ಬಾದಶಹನ ತಳಊರಿದ್ದನು , ಭ ವ್ಯ ವಾದ ಬಯಲಲ್ಲಿ ಬಾದಶಹನಿರುವ ಪ್ರಚಂಡ ದೇತಿಯ ಭಂಗಾರದ ಮುಲಾಮಿನ ಗುಮಟ-ಕಳಸಗಳು ಸೂರ್ಯ ಪ್ರಕಾಶನಲ್ಲಿ ಲಕಲಕನೆ ಹೊಳೆಯುತ್ತ ಸುತ್ತ ಮುತ್ತ ಲಿನ ಪರ್ವತಶಿಖರಗಳನ್ನು ಹೀಯಾಳಿಸುತ್ತಿದ್ದವು . ಡೆರೆಯ ಪಟಾಂಗಣವನ್ನು ಪ್ರವೇಶಿಸಲಿಕ್ಕೆ ಒಂದು ದೊಡ್ಡ ಬಾಗಿಲ ಇದ್ದು, ಆ ಬಾಗಿಲು ಒಳಗೆ ಎರಡೂ ಮ ಗೃಲು ಎರಡು ಡೇರೆಗಳನ್ನು ಹೊಡೆದಿದ್ದರು . ಆ ಡೇರೆಗಳ ನಿರತಿನಿಂದ ಸರವಾದ ಮಾರ್ಗದ ಮಗ್ಗಲುಗಳನ್ನು ಹಿಡಿದು ದೊಡ್ಡ ದೊಡ್ಡ ತೊಘಗಳ ಎರಡು ಸಾಲುಗಳಿ ದ್ದವು , ತೊಘಗಳ ಸಾಲುಗಳ ಕೊನೆಯಲ್ಲಿ ದೊಡ್ಡದೊಂದು ಡೇರೆಯನ್ನು ಹೊಡೆದಿದ್ದು, ಅದರಲ್ಲಿ ರಣಕರ್ಕಶವಾದ ದುಂ ದುಭಿ, ತಾಸೆ ಮರ್ಸೆ