ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ, - - - - - - - ------ -- -.., - ವೇರಿಸತಕ್ಕವನಿದ್ದನು. ಖಾನನು ಮರಾಟರ ರಾಜನಾದ ಸಂಭಾಜಿಯನ 'ಹಿಡಕೊಂಡು ಬಂದಿದ್ದು, ಆತನನ್ನು ಕೊಲ್ಲಬೇಕೊ, ಆಜನ್ಮ ಸೆರೆಯಲ್ಲಿಡಬೇಕೊ ಎಂಬದರ ವಿಚಾರವು ದರ್ಬಾರದಲ್ಲಿ ಆಗತಕ್ಕದ್ದಿತ್ತು. ಇಂದಿನ ದರ್ಬಾರ ಗೃಹವು ಬಹು ಭವ್ಯವೂ, ವಿಸ್ತ್ರತವೂ, ಮನೋಹರವೂ, ಅತ್ಯಂತ ವೈಭವಸಂಪನ್ನವೂ ಆಗಿ ತು, ಅದರಲ್ಲಿ ಇಾಣರ ರತ್ನಗಂಬಳಿಗಳು, ದಮಸ್ತಸದ ರೇಶಿಮೆಯ ಪಡವೆಗಳು ಯುರೋಪದೊಳಗಿನ ಮುಖವಲು-ಸಾಟನಿ ವಸ್ತ್ರಗಳು, ಚೀನದ ರೇಶಿಮೆಯ ವಸ್ತ್ರ ಗಳು, ಡಾಕಾಪಟ್ಟಣದ ಮ ಲ ಮ ಲ ಗ ಳು ಎಲ್ಲ ಕಡೆಯಲ್ಲಿ ಕಣ್ಣಿಗೆ ಬೀಳು ತಿ ದ್ದ ವು., ದರ್ಬಾರದ ಅಲಂಕಾರಕ್ಕಾಗಿ ಬ೦ಗಾ ರ, ಮುತ್ತು, ರತ್ನಗಳನ್ನು ನೆಲೆಯಿಲ್ಲದೆ ಉಪಯೋಗಿಸಿದ್ದರು. ಇಂಥ ಆ ಪೂರ್ವ ದರ್ಬಾರದಲ್ಲಿ ಅಲವರ `ನಿಂದ ಬಹುಮಾನ ಪಡೆಯವ ಭಾಗ್ಯಶಾಲಿಯಾದ ಮುಕರ್ಬಖಾನನು, ತನ್ನ ದುರ್ದೈ ಪಿಯಾದ ಸ.ಭಾಜಿಯೇ ಮೊದಲಾದ ನೆರೆ ಯಾ ಳು ಗ ಳ ನ್ನು ಹಿಂಬೆಹಾಕಿಕೊಂಡು ಉಲ್ಲಾಸದಿಂದ ಬರುತ್ತಿದ್ದನು. ಆ ಐಶ್ವರ್ಯವಂತನಾದ' ಸ-ದಾರನು, ಸರ್ವಾಂ ಗಗಳಲ್ಲಿ ಶಸ್ತ್ರಗಳನ್ನು ಧಸಿದವನಾಗಿ ಶೃಂಗರಿಸಿದ ತನ್ನ ಬೂ.ಬಣ್ಣದ ರ್ಪಣಾ ಇಜಾತಿಯ ಕುದುರೆಯನ್ನು ಹತ್ತಿದನು, ಆತನನ್ನು ಅನುಸರಿಸಿ ರಾತರೂ ಕಾಲಾ ಳುಗಳೂ ಸೆರೆಯಾಳುಗಳನ್ನು ರಕ್ಷಿಸುತ್ತ ಬರುತ್ತಿದ್ದರು. ಆ ಕಾಲದಲ್ಲಿ ಲಕ್ಷಾವಧಿ ಜನ ಮೋಜುಗಾರರು ನೆರೆದು ಸಂಭಾಜಿಯ ಈ ಮರವಂತಿಗೆಯನ್ನು ನೋಡುತ್ತ ಲಿದ್ದರು , ಸೆರೆಯಾಳುಗಳ ಮೆರವಣಿಗೆಯು ಬಾದಶಹನ ಡೆರೆಯ ನಸೀಯಕ್ಕೆ ಬರಹ ದಂತೆ, ಕರ್ಣಕಠೋರವಾದ ರಣವಾದ್ಯಗಳು ಬಾರಿಸಹತ್ತಿದವು. ಬಾದಶಹನ ಸೈನ್ಯವು ತಳವೂದ ಯಾವತ್ತು ಪ್ರದೇಶದ ವಿ ಸ್ತಾ ರ ವು ಆರು ಮೈಲು ಇತ್ತು, ಈ ಮೆರವಣಿಗೆಯು ಮುಂದಕ್ಕೆ ಸಾಗುತ್ತ ಸಾಗುತ್ತ ಆರು ಮೈಲಿನ ಪ್ರದೇಶವ ನ್ನು ದಾಟ ಬಾದಶಹನ ಡೇರೆಯ ಸುತ್ತಲಿನ ಕದಕವನ್ನೂ ದಾಟ, ದೊಡ್ಡ ದೊಡ್ಡ `ಕಮಾನುಗಳಿಂದ ವಿಭೂಷಿತವಾದ ವೇಶದ್ವಾರವನ್ನು ದಾಟಿಹೋದ ಕೂಡಲೆ ಹುಜುರಾತಿಯ ರಾವುತರು ಎರಡೂ ಮಗ್ಗಲು ಸಾಲಾಗಿ ನಿಂತುಕೊಂಡು ಅದಕ್ಕೆ ಹಾದಿಯನ್ನು ಕೊಟ್ಟರು. ಬಳಿಕ ಆ ಮೆರವಣಿಗೆಯು ಮಾರ್ಗವನ್ನು ಕ್ರಮಿಸುತ್ತ ಬಾದಶಹನಿರುವ ಕೆಂಪು ಡೇರೆಯ ಸತ್ತ ಮುತ್ತಲಿನ ಬಾ ದ ಶಾ ಹಿ ಬಾಚಾರದ ಭವ್ಯವಾದ ಮಾರ್ಗದಿಂದ ಪಟಾಂಗಣದೊಳಗಿನ ಗುಲಾಬ” ಎಂಬ ತೋಟವನ್ನು ಹೊಕ್ಕಿತು. ಆ ಮರವಣಿಗೆಯು, ವಿಶ್ರಾಂತಿಗಾಗಲಿ, ಬಾದಶಹನು ದರ್ಬಾರಕ್ಕೆ