ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ - ೪೩. 1 ) ಉಮರಾವರ:, ಸುಬೇದಾರರು, ಮನಸಬದಾರರು, ಮೊ ದ ಲಾ ದ ವ ರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತುಕೊಂರ್ಡು. ಇದೇ ಸಮಯದಲ್ಲಿ ಜಯಶಾಲಿಯಾದ ಮುಕರ್ಬಖಾನನು ತನ್ನ ಸೆರೆಯಾಳುಗಳೊಡನೆ ಒಂದು ಭರಜಾಯ ಪಡದೆಯ ಹಿಂದೆ ಬಂದು ಕುಳಿತುಕೊಂಡನು ಅಷ್ಟರಲ್ಲಿ ಬಜಂತ್ರಿಯ ಮಂಗಲ ಧ್ವನಿಯು ಆಗಹತ್ತಿ ತು, ಜೊತಿಷಿಗಳು ಬಾದಶಹನಿಗೆ ದರ್ಬಾರವನ್ನು ಪ್ರವೇಸಿಸುವದಕ್ಕಾಗಿ ಮುಹೂ ರ್ತದ ಗಳಿಗೆಗಳನ್ನು ಉದೊಷಿಸಹತಿರ್ದು, ಡ ದ ಕನಕದಾಟದಲ್ಲಿ. ವಾದ್ಯಗಳ ಗಂಭೀರ ಘೋಷರಲ್ಲ, ಗಂಧರ್ವರ ತಾ ಲ ಸ ರ ದಲ್ಲಿ, ಅಪತಿಯ ನೃತ್ಯಾಂದೋಲನದಲ್ಲಿ ಶಹಾನಶಾ ಬಾದಶಹನು ಸಿಂಹಾಸನವನ್ನೇರಿದ ಕೂಡಲೆ, ಮುಕರ್ಬಖಾನನು ಕುಳಿತುಕೆ. cಡಿದ ಸ್ಮಳದ ಮುಂದಿನ ಜ ರ ತಾ೦ ಯ ಪರದೆ ಯನ್ನು ದೂರ ಮಾಡಿದರು. ಆಗ ಮು ಕರ್ಬಖಾನನು ಬಾದಶಹನಿಗೆ ಬ. ಬಹು ವಿನಯದಿಂದ ಮುಜುರೆ ಮಾಡಿ, ಸೆರೆಯಾಳಾದ ಸಂಭಾಯನು ಅವನ ವು ವಾರದೊಡನೆ ಬಾದಶಹನಿಗೆ ಕಾಣಿಕೆಯಾಗಿ ಒಪ್ಪಿಸಿದನು. ಸ್ತುತಿಪಾಠಕರು ಬಾದೆ ಶಹನ ಬಿರುದಾವಳಿಯನ್ನು ಹೊಗಳಹತ್ತಿದರು. “ ಅಬುಲ ಮುಜಫರ ಮುಹಿಲ ನ ಮಹಮ್ಮದ ಔರಂಗಜೇಬ ಒಪ' ವರ ಅಲವರ ಬಾದಶಾಹಿ ಗಾಯ್ಲಿ ?” ಎಂದು ಹೊಗಳುವ ಮೊಗಲ ಚರ್ಕವರ್ತಿಯ ಬಿರುದಾವಳಿಯನ್ನು ಕೇಳಿ, ಸಂದೇ ಜಿಯ ಕಣ್ಣುಗಳು ಕಂಡದಂತಾದವು. ಇತ್ತ, ಬಾದಶಹನು ಸ್ತುತಿಪಾಠಕರ ಜಯ ಘೋಷದೊಡನೆ ದರ್ಬಾರದ ಜನರಿಗೆ ಉಡುಗಡೆಗೆಳನ ಕೊಟ್ಟನು. ಕಟ್ಟಕಡೆ ಯಲ್ಲಿ ಒಂದು ಭಜರಿಯ ಉಡುಗರೆಯು ಮುರ್ಕವಾನನಿಗೆ ಬಾದಶಹನಿಂದ ಅರ್ಪಿ' ಸಲ್ಪಟ್ಟತು. ಮುಂದೆ ಮತ್ತೆ ಬಾದಶಹನ ಹೆಸರಿನ ಜಯಘೋಷವಾಗಹತ್ತಲು ಬೆಳ್ಳಿ, ಬಂಗಾರದ ತಬಕಗಳೊಳಗಿಂದ ಬೆಳ್ಳಿ ಬಂಗಾರದ ನಾಣ್ಯಗಳನ್ನೂ ಮುತು, ರತ್ನಗಳನ್ನೂ ದರ್ಬಾರದಲ್ಲಿ ಸೂರೆಮಾಡಿದರ.. ಅ ಮೇಲೆ ಸಾಮಂತರಾಜರೆ. * ಉಮರ್ದರಾಜ ಖಲಿಫೌಜಮಾನ ” ಎಂಬ ಘೋಷದಲ್ಲಿ ಬಾದಶಹನ ಚರಣಗಳನ್ನು ವಂದಿಸಿದರು. ಆಗ ಸಾ ಮ೦ತ ಚ ಕ ದ ಮೇಲೆ ರತ್ನಖಚಿತವಾದ ತಬಸ್, ದೊಳಗಿಂದ ಸುಗಂಧೋದಕಗಳ ( ಅತ್ತರ-ಗುಲಾಬ ಗಳ ) ಸೇಚನ ಮಾಡಿದರು ಕಸ್ತೂರಿ, ಅಂಬರ ಇವುಗಳ ಸುಗಂಧವು ಎಲ್ಲ ವಾತಾವರಣದಲ್ಲಿ ಸಮರಸವಾಗಿ ಕೂಡಿಕೊಂಡು ಹೋಯಿತು. ಮೈಲಗಿರಿ ಚಂದನವ ಧೂಪದಿಂದ ಸಭಾ ಮಂರ್ಟ ವು ಕ್ಷಣ ಹೊತ್ತು, ಮೇಘಾಚ್ಛಾದಿತವಾದಂತ ತೋರಿತು. ಪದ್ದತಿಯಂತೆ ಬಾದ ಹನು ಪ್ರಕೃತದಲ್ಲಿ ನಡೆದಿರುವ ಯುದ್ಧದ ವರ್ತಮಾನವನ್ನು ವಿಚಾರಿಸಲು, ಮು