ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ,

ರ್ಬಖಾನನು ತನ್ನ ದಂಡಯಾತ್ರೆಯನ್ನು ಸ್ವಲ್ಪದರಲ್ಲಿ ವರ್ಣಿಸಿ, ಸಂಭಾಜಿಯೇ ಮೊದಲಾದ ತನ್ನ ಸೆರೆಯಾಳುಗಳ ಪರಿಚಯವನ್ನು ಬಾದಶಹನಿಗೆ ಮಾಡಿಕೊಟ್ಟನು. ಈ ಪ್ರಸಂಗದಲ್ಲಿ ಔರಂಗಜೇಬನಿಗೆ ಬಹಳ ಸಂತೋಷವಾಯಿತು. ಹಿಂದಕ್ಕೆ ಆತನು ಶಿವಾಜಿಯನ್ನು ಸೆರೆಯಲ್ಲಿ ಹಾಕಿರು, ಆ ಪುಂಡಶಿವಾಜಿಯು ಮಂಕುಬೂದಿ ಹಚ್ಚಿ ದಿಲ್ಲಿಯಿಂದ ತನ್ನ ರಾಜ್ಯಕ್ಕೆ ಬಂದು ರಾಯಗಡದಲ್ಲಿ ಸಿಂಹಾಸನವೇರಿ ಪುನಃ ಬಾದಶಹನಿಗೆ ಹಲವು ವಿಧದಿಂದ ತೊಂದರೆ ಕೊಡುತ್ತಿದ್ದನು ದಿನದಿನಕ್ಕೆ ಮಹಾರಾಷ್ಟ್ರದ ಬಲಿಷರಾಗುತ್ತ ಹೋಗಿ, ತನಗೆ ಅವರ ಬಾಧೆಯು ವಿಶೇಷ ವಾಗಿ ತಟ್ಟಹತ್ತಿದ್ದರಿಂದ, ಒಮ್ಮೆ ದಕ್ಷಿಣದೊಳಗಿನ ರಾಜ್ಯಗಳಲ್ಲ, ಅವು ಓಂ ದುಗಳವಿರಲಿ-ಮುಸಲ್ಮಾನರವಿರಲಿ ಎಂದು ಬಿಟ್ಟು ತಾನು ಹಿಮಾಲಯದಿಂದ ರಾ ಮಿರದವರೆಗೆ ಬಾದಶಹನಾಜ್ ಆಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಆತನು ಪ್ರಕೃತದ ದಂಡಯಾತ್ರೆಯನ್ನು ಹೂಡಿದ್ದನು. ಹೀಗಿರುವಾಗ ತಾನು ಪಿಜಾಪುರ ಗೊಳಕೊಂಡ ರಾಜ್ಯಗಳನ್ನು ಮುಣುಗಿಸಿದ ಸ್ವಲ್ಪ ವರ್ಷಗಳಲ್ಲಿಯೇ ಮರಾಟರ ರಾಜನು ತನ್ನ ಸೆರೆಯಲ್ಲಿ ಸಿಕ್ಕದಂದ ಬಾದಶಹ ಗೆ ಸಂತೋಷವಾದದ್ದೆನಾಶ್ಚರ್ಯ ವು! ಸಂತೋಷದ ಭರದಲ್ಲಿ ಆತನು ಅಂದು ದರ್ಬಾರದಲ್ಲಿ ಹೆಚ್ಚಿನ ಕೆಲಸಗಳನ್ನೇ ನು ನಡಿಸದೆ ದರ್ಬಾರು ಮುಗಿಸಿದನು. ಆದ್ದರಿಂದ ಸಂಭಾಜಿಯು ತನ್ನ ಭವಿತವ್ಯ ವನ್ನು ಚಿಂತಿಸುತ್ತ ತನ ಅನುಯಾಂಗಡನೆ ಮುಕರ್ಬಖಾನನ ಸೆರೆಯಲ್ಲಿ ಅಂದಿನ ದಿನವನ್ನು ಕಳೆಯಬೇಕಾಯಿತು. ಮರು ದಿನದ ದರ್ಬಾರದಲ್ಲಿ ಆತನ ವಿಚಾರಣೆಗೂಾ ಗತಕತು. ಸುಮಾರು ಎರಡು ತಾಸು ಹೊತ್ತು ಏರಿರಬಹುದು . ಮುಕರ್ಬಖಾನನ ಸಕಿ ಮನೆಯಲ್ಲಿ ಸಂಭಾಜಿಯು ಕೇವಿಯದೊಂದು ಕಪನಿಯನ್ನು ತೊಟ್ಟುಕೊಂಡು ತಲೆ ಗೆ ಬಿಳಿಯಪಟಕವನ್ನು ಸುತ್ತಿಕೊಂಡು, ತಾನು ಮಾಡಿದ ಅನಂತ ದುಷ್ಕೃತ್ಯಗಳಿಗಾಗಿ ವಾತಾವರಟ್ಟು ಎರಡೂ ಮೊಣಕಾಲುಗಳ ಮೇಲೆ ತಲೆಯಿಟ್ಟುಕೊಂಡು ಕಣ್ಣೀ ರು ಸುರಿಸುತ್ತಿದ್ದರು. ಅವನು ಹಾಕಿಕೊಂಡಿದ್ದ ಸುವರ್ಣಾಲಂಕಾರಗಳು ಆತನ ಮೈಮೇಲೆ ಹಾಗೆಯೇ ಇದ್ದವು. ಹೀಗೆ ಕೆಲಕಾಲವನ್ನು, ಸಂಭಾಚೆಯು ದುಖದಿಂದ ಕಳೆಯುತ್ತಿರಲು, ಸ್ವತಃ ಮುಕರ್ಬಖಾನನು ಒಬ್ಬ ವ್ಯ- ಫಕೀರನೊಡನೆ ಅಲ್ಲಿಗೆ ಬಂದನು. ದು:ಖದ ಭ ರ ದಲ್ಲಿ ಸ೦ ಭಾ ಜಿ ಯ ಅ ವ ರ ನ್ನು ನೋಡಿದ್ದೆ ಇಲ್ಲ, ಆಗ ಫಕೀರನು ಸ೦ ಭಾ ಜಿ ಯ ನ್ನು ಕುರಿತು ತಮ್ಮ ನಿನಗೆ ನನ್ನ ಗುರುತು ಹತ್ತುವದೋ” ಎಂದು ಪ್ರಶ್ನೆ ಮಾಡಲು, ಸಂಭಾಜಿಯು ಗಡಬಡಿಸಿ ಎಚ್ಚ