ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪೂಣ ೪೫ " --- --- -


--

, - - - - - - - - - ಇಂತ ಮುಖವನ್ನು ಮೇಲಕ್ಕೆ ಎತ್ತಿ ಫಕೀರನನು ನೋಡಿದನು. ಆಗ ಫಕೀರನು. ಪುನಃ ಸಂಭಾಜಿಯನ್ನು ಕುರಿತು ಮೇಲಿನಂತೆಯೇ ಪ್ರಶ್ನೆ ಮಾಡಲು, ಅದಕ್ಕೆ ಸ ಭಾಬಿಯು ಸಂಭಾಜಿ-ಹೌದು , ನಿಮ್ಮ ಮೋತಿಯ ಗುರುತು ನನಗೆ ಹತ್ತಿದ ಹಾಗೆ ಆಗುತ್ತದೆ . - ಫಕೀರ - ಶಹಾಜಾದಾ ಅಕ್ಬರನು ತನ್ನ ತಲೆಯ ಮೇಲೆ ಒರಗಜೇಬನನು?ಲೆ, ತಿರುಗಿ ಬಿದ್ದು ನಿನ್ನನ್ನು ಕೂಡಿದಾಗ, ನಾನು ಆತಸಿವೆ ನಾಲ್ಕು , ಉಪದೇಶ ಮಾತುಗಳ ನ್ನು ಹೇಳಲಿಕ್ಕೆ ನಿನ್ನ ಛಾವಣಿಗೆ ಬಂದಿದ್ದೆನಲ್ಲವೆ ? ಸಂಭಾಜಿ-ಹೌದು, ಶಾಜಾರಾಮು, ಮರಳು ಮಾಡಿ ಆತನನ್ನು ಬಾದಶಹನ ಸೆರೆಮನೆಗೆ ಕರಕೊಂಡು ಹೋಗಲಿಕೆ ನಿನ್ನ ಒಂದು ಸಿನ - ಫಕೀರ-ತಮಾ, ನಿನ್ನ ತಿಳುನಕೆಯಲ್ಲಿ ತನ್ನ ಲದೆ , ನರ ರಹ ಜಾದಾನನು, ಮೋಸಗೊಳಿಸಲಿಕೆ ೧೯೪, ಶುರ: ( ಕಂಗಜೇಬನ ಮಗಳ ) ಅಪ್ಪಣೆಯಂತೆ ಆ ಶ ರಾ ಬಾ ಬಾ ಆ ಕ ರ ನ ಜಿನವನ್ನು ಉs ಸಲಿಕೆ ಬಂದಿದ್ದನು. ಸಂಭಾಜಿ- ಹಾಗೂ ಆಗಿರಬಹುದು ; ಆದ್ರೆ ಈಗ ನಾನು ಅದನ್ನು ತಂದ ಮಾಡುವದೇನು ? ಫಕೀರ-ಹೀಗೇಕೆ ಉದಾಸಿ?ನಾಗುತ್ತೆ? : ಈಗ ನಾನು ನಿನ್ನ ಪ್ರಾಣವನ್ನೂ ಉಳಿಸಲಿಕೆ ಬಂದಿದ್ದೇನೆ , ಕಲಣವಾಗಬೇಕ-ಬ ಇಯು ನನಗೆ ಸಂಪೂ ರ್ಣವಾಗಿ ಇರುತ್ತದೆ, ನಿನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ರಾಜಾದಿಯೂ (ಬಾದಶಹನ ಮಗಳೂ) ಈ ಖಾನರೂ ಬಾದರಸನ ಒಳಿಯಲ್ಲಿ ಸಂಧಾನ ನಡೆಸಿರುವರು . ಸಾಕೆ ! ನೀನು ನಿನ್ನ ಅನುಯಾಯಿಗಳಲ್ಲಿ ಯಾವನಾದರೊಬ್ಬನನ್ನು ಆರಿಸಿ ಹೇಳ:- ಆತನನ್ನು, ಖಾನಸಾಹೇಬರು ಬಂಧಮುಕ್ತ ಮಾಡಿಬಿಡುವರು. ಅರನ ಸಗರ ನೀನು ನಿನ್ನ ಹೆಂಡಿರು ಮಕ್ಕಳಿಗೆ ನಿನ್ನ ಯೋಗಕ್ಷೇಮವನ್ನು ತಿಸು ಸಂಭಾಜಿ-ಏನು ! ನೀವು ನನ್ನ ಪ್ರಾಣವನ್ನು ಉಳಿಸುವಿರಾ ? ಅಂದಬಳಿಕ ನಾನು ಸಾಯುವ ವರೆಗೆ ಸೆರೆಮನೆಯಲ್ಲಿ ಕೊಳೆಯಬೇಕಾಗುವದಲ್ಲವೆ ? ಬೇಡ! ಸರ್ವ ಥಾ ಬೇಡ !! ಸೆರೆಮನೆಯಲ್ಲಿ ನನ್ನನ್ನು ಕಳಿಸುವದಕ್ಕಿಂತ ಬಾದಶಹನು ಒಮ್ಮೆಲೆ ನನ್ನನ್ನು ತೊಫಿನ ಬಾಯಿಗೆ ಕೊಟ್ಟು ಬಿಟ್ಟರೆ ನೆಟ್ಟಗಾಗುವದು . ಫಕೀರ-ತಮಾ, ನಿನಗೆ ತಿಳಿಯುವದಿಲ್ಲ , ತ ಹಾ ಹಾ ದಿ ಯು ಹೇಳಿದಂತ