ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- -- •• ಶಿವಪ್ರಭುವಿನಪೂರ್ಣ ೪೬ . .. .. . . . . ... -- -- ಸಿಕ್ಕಿದ್ದನು. ಆಗ ನನ್ನ ಬಿಡುಗಡೆ ಯಾಕಾಗಿದ್ದೀತು? ನಾನು ಅಯೋಗ್ಯನೆಂದು ತಿಳಿದು ಅಬಾಸಾಹೇಬರು ನನ್ನನ್ನು ಸನ್ಮಾಳಗರದ ಮೇಲೆ ಸೆರೆಯಲ್ಲಿಟ್ಟು ರಾಜಾರಾಮ ನನ್ನು ಪಟ್ಟಕ್ಕೆ ಕೂಡಿಸಿದರು. ಆದರೆ ಬಾಳಾಜಿಯಂಥ ಮುತ್ಸದ್ದಿಯು ಕೂಡ ನನ್ನನ್ನು ಉಪೇಕ್ಷಿಸಿ ಘಾತ ಮಾಡಿದನು. ನಾನು ಪುಂಡನ್ನೂ, ಪಿತೃದ್ರೋಹಿಯೂ ವಿಷಯಾಸಕ್ತನೂ ಆದ್ದರಿಂದ ನನ್ನಿಂದ ಪರಾಕ್ರಮವೇನಾದೀತೆಂದು ಆ ಶ್ರೇಷ್ಟ ಮುತ್ತ ದ್ಧಿಯು ತಿಳಕೊಂಡಿರಬಹುದು! ಆದರೆ ಆತನು ತಪ್ಪಿದನು. ಆತನ ಆ ತಪ್ಪಿನ ಪ್ರಾ ಯಶ್ಚಿತ್ರಕ್ಕಾಗಿ ನಾನು ಚಾಂಡಾಲನು ಆ ಸ್ವಾಮಿನಿಷನ ತಲೆಯನ್ನು ರಾಜಮ ರ್ಗದಲ್ಲಿ ಹಾರಿಸಿದೆನು! ಆ ಜನ್ಮ ಸ್ವಾಮಿಸೇವೆಯನ್ನು ಮಾಡಿದ್ದ ಆ ಪುಣ್ಯಾತ್ಮನ ಶರೀರವನ್ನು ಸೊಕ್ಕಿದ ಆನೆಲೆದಿಂದ ತುಳಿಸಿ ಅಲಿಸಿದೆನು. ಶಿವ ಶಿವ ! ಸಂತಾಪದ ಭರದಲ್ಲಿ ನಾನು ಇನ್ನೂರುಜನ ಮಹಾರಾಷ್ಟ್ರ ಸರದಾರರ ರುಂಡಗಳನ್ನು ಚಂಡಾಡಿದ ಗು.! ಜೋತ್ಯಾ , ಇಷ್ಟರಿಂದ ನನ್ನ ದುಷ್ಕೃತ್ಯಗಳ ಚರಿತ್ರವು ಮುಗಿಯಲಿಲ್ಲ ರಾಜಾರಾಮನ, ಅರ್ಥಾತ್ ನನ್ನ ತಾಯಿಯಾದ ಸೋಯಿರಾ ಬಾಯಿಯನ್ನು ಗೋಡೆಯಲ್ಲಿ ಸೇರಿಸಿ ಮುಚ್ಚಿಸಿದೆನು. ಪತಿವ್ರತೆಯರ ಪಾತಿವ್ರತ್ಯದ ಭಂಗ ಮಾಡಿದನು. ಜೋತ್ಯಾ, ಇಂಥ ಮಹಾಪರಾಧಿಯಾದ ಚಾಂಡಾಲನಿಗೆ ಪ್ರಾಯಶ್ಚಿತ್ತವು ಬೇಡವೆ? ಜೋತಾ-ಮಹಾರಾಜ, ಹೀಗೆ ಎಷ್ಟು ಲೋಕಮಾಡುವಿರಿ? ಸಂತಾಪದ ಭರ ದಲ್ಲಿ ಯಾರಿಂದಾದರೂ ತಪ್ಪುಗಳಾಗುವದುಂಟು; ದೊಡ್ಡ ಮಹಾರಾಜರು ಜಾವ ಳಿಯ ಮೋರೆಇವರ ಅವಸ್ಥೆಯನ್ನು ಏನು ಮಾಡಿದರೆಂಬದನ್ನು ತಾವು ಕೇಳಿಲ್ಲವೆ? ತಾವು ಮೊದಲೇ ಭಯಂಕರವಾದ ಸಂಕಟಕ್ಕೆ ಗುರಿಯಾಗಿರುವಾಗ, ಹಿಂದಿನದನ್ನೆ ನೆನಿಸಿ ಮತ್ತಿಷ್ಟು ವ್ಯಥೆಯನ್ನುಂಟುಮಾಡಿಕೊಳ್ಳಬಾರದು. ಸಂಭಾಜಿ-ತೋತ್ಯಾ ಈ ನೀಚನಿಗೆ ಸಮಾಧಾನ ಹೇಳಬೇಡ. ಈ ನೀಚ ಮುಖಸ್ತುತಿಯನ್ನು ಮಾಡ ಬೇ ಡ. ಆಬಾಸಾಹೇಬರನ್ನು ನನಗೆ ಹೋಲಿಸುವೆಯ' ಶಿವ ಶಿವ! ಇಂಥ ಮಾತನ್ನು ಇನ್ನೊಮ್ಮೆ ಆಡಬೇಡ, ಆಬಾಸಾಹೇಬರ ಅತ್ಯಂತ ಪ್ರೀತಿಗೆ ಪಾತ್ರನಾದ, ಹಾಗು ಸುಗುಣ ಪೂರ್ಣನಾದ ನನ್ನ ಪ್ರಿಯಬಂಧ ರಾಜಾರಾಮನನ್ನು ದುಷ್ಟನಾದ ನಾನು ಸೆರೆಯಲ್ಲಿಡಲಿಲ್ಲವೆ? ನಾನು ಸಿಂಹಾಸನ ನೈತಿ ಯಾವ ಮಹಾಕಾರ್ಯವನ್ನು ಮಾಡಿದೆನು? ನನ್ನನ್ನು ನಂಬಿ, ತನ್ನ ತಂದೆಯ ಮೇಲೆ ತಿರುಗಿಬಿದ್ದು ನನ್ನನ್ನು ಕೂಡಿಕೊಂಡಿದ್ದ ಶಹಾಜಾದಾ-ಅಕಬರನನ್ನು ನಾನ ಸಿರಾಶೆಗೊಳಿಸಲಿಲ್ಲವೆ? ಹರ ಹರ ಜೆಂಜಿರೆಯ ಹ ಐ ಸಿ ಯು ಬಹುದಿವಸದಿಂz ಆಬಾಸಾಹೇಬರ ಕಣ್ಣಲ್ಲಿ ಒತ್ತುತ್ತಿದ್ದನು. ಆವನ, ಅದನ್ನು ನಿವಾರಣ ಮಾ