ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ. ಬಿಂದ, ಅವುಗಳಲ್ಲಿ ಸುವ್ಯವಸ್ಥೆಯನ್ನು ನೆಲೆಗೊಳಿಸಲಿಕ್ಕೆ ಕಾಂತತೆಯು ಬೇvಾಗಿಯು ಇದೆ , ಇವೆಲ್ಲವನ್ನು ಕುರಿತು ಆಲೋಚಿಸಿದರೆ, ಸಂಭಾಜಿಯನ್ನು ಕಳಿಸದಿರುವ ದೇ ಹಿತಕರವಾಗಿ ನನಗೆ ತೋರುವದು , ಪಶುವಿನ ಬೇಟೆಯಾಡುವಾಗ ಪಶುವ ನ್ನು ಪಂಜರದಲ್ಲಿ ಹಿಡಿದು ಇಡಬೇಕಾಗುವಂತೆ , ಮರಾಟರನ್ನು ಹಣಿಗೆ ತರುವ ಪ್ರಸಂಗದಲ್ಲಿ ಮರಾಟರ ಈ ರಾಜನನ್ನು ಸೆರೆಯಲ್ಲಿಡುವದು ಅವಶ್ಯವಾಗಿರುತ್ತದೆ. ಈ ಮಾಡಿದರೆ , ಸಂಭಾಜಿಯು ಜೀವದಿಂದ ಉಳಿದು ತಮ್ಮ ಬಳಿಗೆ ಬರಬೇಕಂಬ ಆಶೆಯಿಂ ದ ಆತನ ಬಂಧು-ಬಾಂಧವರು ನನಗೆ ಶರಣು ಬರಬಹುದು , ಎಂದು ಹೇಳಿದನು ಖಾನನ ಆಲೋಚನೆ ೨ ಬಾದಶಹನಿಗೆ ಒಪ್ಪಿಗೆಯಾಯಿತು , ಇದಲ್ಲದೆ, ತನ್ನ ಶ್ರೀ ತಿಯವಳಾದ ರೋಷನಾರ ಬೇಗನೆಗೆ, ಬಾದಶಹನು ಸಂಭಾಜಿಯನ್ನು ಕೊಲ್ಲುವದಿಲ್ಲೆಂಬ ಬಗ್ಗೆ ವಚನ ಕೊಟ್ಟು ಬಂದಿದ್ದನು , ಬೇಗಮೆಯು ಸಂಭಾಜಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದಳು , ಇಲ್ಲಿಯ ವರೆಗೆ ಆದದ್ದೆಲ್ಲ ನೆಟ್ಟಗೇ ಆಯಿತೆಂದು ಹೇಳಬಹುದು ; ಆದರೆ ಬಾದಶಹನ ಧರ್ಮದ ದುರಭಿಮಾನವು ಎಲ್ಲಿ ಅಳಿದು ಹೋಗಬೇಕು ? ಆತನು ನಗು ಆ ನಗು ಸಹಜವಾಗಿ ಸಂಭಾಜಿಯನ್ನು ಕುರಿತು-ಸಂಭಾಜೀ, ಇಂದು ನೀನು ಜಗತ್ತಿನೆಳಏನ ನಿರಂಕುಶ ಸವಿತಾಯದ ಒಬ್ಬ ಬಾದಶಹನ ಮುಂದೆ ನಿಂತಿರುವ ಹಂಬದು ನಿನಗೆ ಗೊತ್ತಿರುವದಷ್ಟೆ ? ನಿನ್ನನ್ನು ಕೊಲ್ಲುವದು ಬಿಡುವದು ಇಂದು ಸಂಪೂ ರ್ಣವಾಗಿ ಔರಂಗಜೇಬನ ಇಚ್ಛೆಯನ್ನು ಅವಲಂಬಿಸಿರುತ್ತದೆ , ಗುಡ್ಡಗಳ ಇಲ್ಲಿಯವರೆಗೆ ನೀವು ಮಹಾರಾಷ್ಟ್ರದ ಹಲವು ಹೋರುಗಳನ್ನು ಮಾಡಿದಿರಿ : ಇಂದ ನಿಮ್ಮ ನ್ನು ನಾನು ಬಲೆಯಲ್ಲಿ ಹಿಡಿದು ತಂದಿರುತ್ತೇನೆ ; ಆದರೆ ನಾನು ಪೈಗಂಬರನಸೇ ಕನಿರುವೆನು, ದಯು ನನ್ನ ಶೀಲವಾಗಿರುತ್ತದೆ. ನನ್ನ ವೈರಿಯು ಮೈ ಗ ೦ ಬ - ಚರಣಕ್ಕೆ ಶುಣುಂದರೆ, ನಾನು ಆತನಿಗೆ ಜೀವದಾನ ಕೊಟ್ಟೆನು ; ಮಾತಾಡು ಹಾಗಾದರೆ ನೀನು ಮುಸಲ್ಮಾನ ನಾಗುವಿಯಾ? ನೀನು ಮುಸಲ್ಮಾನ ನಾದರೆ ನಾನು ನೀನು ಚೀವದಾನ ಕೊಡುವೆನು . ಬಾದಶಹನ ಈ ಮಾತುಗಳನ್ನು ಕೇಳಿ ಸಂಭಾಜಿಯು ಸಂತಾಪ ಗೊಂಡನು ಆತನು ಅಲಮುಗೀರನನ್ನು ಕುರಿತ'-ಏನಂದಿ? ಮುಸಲ್ಮಾನನಾಗಬೇಕೆ? ಮರು ನಾನು ಮುಸಲ್ಮಾನನಾಗಲಾ ? ಆಬಾಸಾಹೇಬರು, ಮುಸಲ್ಮಾನ ನಾಗಿದ್ದ ನಿಂಬಾಳಕ ನನ್ನು ಶುದ್ಧ ಮಾಡಿಸಿ ಮರಾಟನನ್ನಾಗಿ ಮಾಡಿದರು ಈಗ ಆ ಆಬಾಸಾಹೇಬ ಮಗನು ಮುಸಲ್ಮಾನನಾಗಬೇಕೆ? ಎಲ್ಲರಿಗೂ ಜೀವವು ಬೆಲ್ಲಕ್ಕಿಂತಸವಿ ? ಆಗಲಿ, 3