ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ನೀವು ರೂ ನಿಮ್ಮ ಅವತಾರಕೃತ್ಯವನ್ನು ಆರಂಭಿಸಿ, ಶಿವಪ್ರಭುವಿನಪುಣ್ಯದ, ಅಥವಾ ಕಚ್ಚೆದೆಯ ಮರಾಟರ ಪ್ರಭಾವವನ್ನು ಅಲಮುಗೀರನಿಗೆ ಚೆನ್ನಾಗಿ ತೋರಿಸಿರಿನಾನು ಯಾವತ್ತೂ ಕರ್ತೃತ್ಯಶಾಲಿಗಳನ್ನು ಸಂಹರಿಸಿರುವದಿಲ್ಲ! ಈಗ ಉಳಿದಿರುವ ವರೆ ಔರಂಗಜೇಬನ ಅಬ್ಬರಕ್ಕೆ ಸಾಕಾಗಿ ಉಳಿಯಹುದು! ಈ ಮೇರೆಗೆ ಸಂಭಾಜಿಯು ನುಡಿಯುತ್ತಿರಲು, ಆತನ ಬೀಗನಾದ ಗಣೋಜಿ ರಾವ ರ್ಕಯು ಆತನ ಬಳಿಗೆ ಒಂದು ಸಂತಾಪದಿಂದ-ದುಷ್ಟನೇ, ಕರ್ತೃತ್ವ ಶಾಲಿಗಳನ್ನೆಲ್ಲ ನಮ್ಮ ಪಡಿಸಿರುವದಿಲ್ಲೆಂದು ನೀನು ಈಗ ಬೊಗಳಿದೆಯಲ್ಲ, ನೋಡು. ಸದ್ಯಕ್ಕಂತು ಒಬ್ಬ ಕರ್ತೃತ್ವಶಾಲಿಯು ನಿನ್ನ ಮುಂದೆ ಬಂದು ನಿಂತಿರುತ್ತಾನೆ ನೋಡು, ನಿನ್ನ ವಂಶಕ್ಕೆ ಮತ್ತು ಸ್ವರೂಪನಾಗಿ ಉಳಿದಿರುವ ಈ ಗಣೋಜಿರಾವ ಶಿರ್ಕೆಯನ್ನು ನೋಡು; ಇನ್ನೂ ನಿನ್ನದೊಂದು ಕಣ್ಣು ಹೋಗದಿರುವದರೊಳಗೆ ಚೆನ್ನಾಗಿ ನೋಡು! ಅಧಮಾಧಮನೇ, ಕೃತಕರ್ಮದ ಪ್ರಾಯಶ್ಚಿತ್ತವನು ಈಗ ನೀ ನು ಸಂಪೂರ್ಣ ವಾಗಿ ಭೋಗಿಸು. ನಮ್ಮ ಶೂರ ಶಿರ್ಕೆ ಮನೆತನನ್ನು ಮಣ್ಣುಗೂಡಿಸುವಾಗ ಈ ಪಶ್ಚಾತಾಪವು ನಿನಗೆ ಹುಟ್ಟಿದ್ದರೆ, ನೆಟ್ಟಗಾಗುತ್ತಿದ್ದಿ ಇವೆ? ಬೀಳಲಿ! ಭೋಸಲೆ ವಂಶವನ ನಷ್ಟಪಡಿಸಲು ಪ್ರತಿಜ್ಞೆ ಮಾಡಿರುವ ನನ್ನ ಕಣ್ಣಿಗೆ ನನ್ನ ವೈರಿಯ ಸಂಹಾರವು ಸ್ಪಷ್ಟವಾಗಿ ಬೀಳಲಿ: ಇದು ಶಿರ್ಕಾಣದ ಸೇಡು! ಸೇಡು! ಸೇಡು! ಗಣೋಜಿರಾವ ಶಿರ್ಕೆಯ ಈ ಮಾತುಗಳನ್ನು ಕೇಳಿ ಸಂಭಾಜಿಯು ಯಾರು? ಗಣೋಜಿರೆ ! ಹಾ! ಹೋಯಿತು, ನನ್ನ ಬಲಗಡೆಯ ಕಣ್ಣು ಹೋಯಿತು! ಮುಗಿಯಿತು, ಇನ್ನು ನನ್ನ ಪಾಪ-ಪ್ರಣ್ಯದ - ಕೃತಿಗಳ ನೋಟವು ಮುಗಿ ಹೆ:ತು ! ಎಲಾ, ಯಾರಾದರೂ ಇನ್ನು ನನ್ನ ಕಿವಿಯಲ್ಲಿ ಗೂಟವನ್ನು ಬಡಿ ಕೊರೋ ! ಹ! ಗಜೇ, ನೀವೇ ಬಡೆಯಿರಿ ನೋಡೋಣ ! ಶಿರ್ಕಾಣದ ಸೇಡನ್ನು ತೀರಿಸಿಕೊಳ್ಳಿರಿ! ಬರುತ್ತೇನೋ ಜೋಶ್ಯಾ, ಬರುತ್ತೇನೆ! ರಾಜಾರಾಮ, ಬರುತ್ತೇನೆ ! ಬೇಳಾ! ಶಿವಾಜೀ, ಬರುತ್ತೇನೆ ! ಪ್ರಿಯೇ, ಬರುತ್ತೇನೆ ! ಮಹಾರಾಷ್ಟ್ರ ಷೇರd, ಬರುತ್ತೇನೆ ! ಹೋಗಿ ಬರುತ್ತೇನೆ !! ಜಯಭವಾನಿ ಮತೇ ರಾಮ, ಶಾಮ, ರಾಮ, ರಾಮ ! ಮುಗಿಯಿತು, ಸಂಭಾಜಿಯು ಜೀವನ ಚರಿತ್ರದ ಸೀಮೆಯು ಇಲ್ಲಿಗೆ ಮುಗಿ b, ಬಾಡುಹನು ಮುಕರ್ಬಖಾನನನ್ನು ಸನ್ಮಾನಿಸಿನನು ಆತನಿಗೆ ನಾನ ನ ಫತೇಹಜಂಗ' ಎಂಬ ಬಿರುದನ್ನು ಕೊಟ್ಟನು. ಗಜಿರಾವ ಶಿರ್ಕಮ