ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ಹಿಂದು ಮುಸಲ್ಮಾನೀ ಪದ್ದತಿಯ ಸೋಪಾಕ, ಐದು ಸಾವಿರದ ಸರದಾರಿಕೆಯ ದೊರೆತವು. ಈ ಮಾನವನ್ನು ಬಾದಶಹನು ಕೈ ಮುಟ್ಟ ಗಣೋಜಿ ೫ಳಿಗೆ ಒಪ್ಪಿ ಸುವಾಗ, ಒಂದು ಮೂಲೆಯಲ್ಲಿ ಒಂದು ವ್ಯಕ್ತಿಯು ಕೆಂಪಡರಿದ ಕಣ್ಣುಗಳಿಂದ ಆತನನ್ನು ನೋಡುತ್ತಿತ್ತು! ಗಣೋಜಿ ರಾಯನು ಉಬ್ಬಿ ಸುತ್ತುಮುತ್ತು, ನೋಡು ತಿರಲು, ಆ ಮೂಲೆಯೊಳಗಿನ ವ್ಯಕ್ತಿಯು ಕಂಣಿಗೆ ಬಿದ್ದ ಕೂಡಲೆ ಆತನು ಬಹಳ ಹಣ್ಣಾದನು! ಆದರೆ ಆತನಿಗೆ ಆವ್ಯಕ್ತಿಯ ದರ್ಶನವು ಪುನಃ ಅಲ್ಲಿ ಎಲ್ಲಿಯು ಆಗಲಿಲ್ಲ! ಆದರೂ ಗಣೋಜಿಯು ಅಳ್ಳೆದೆಯ ವೀರನಿದ್ದಿಲ್ಲ. ಆತನು ಉಳಿದ ಭೋಸಲೆಯ ಮನೆತನದವರನ್ನು ನಾಶಮಡುವದಕ್ಕಾಗಿ ಪ್ರತಿಜ್ಞೆ ಮೂಡಿ, ಬಾದ ಶಹನ ಸಮ್ಮುಖದಲ್ಲಿ ತಾಂಬೂಲ ಗ್ರಹಣ ಮೋಡಿದನು, ಅಷ್ಟರಲ್ಲಿಯೂರೋ, ಒಬ್ಬರು ಅವನ ಕಿವಿಯಲ್ಲಿ ' ಶಿರ್ಕಣದ ಸೇಡು,' ಎಂದು ನುಡಿದರು! ಆದರೆ ಗಳೂ ಜಿಯು ಅತ್ತಿತ್ತ ನೋಡಿದಾಗ ಯಾರೂ ಕಂಣಿಗೆ ಬೀಳಲಿಲ್ಲ. ಮೂಲೆಯಲ್ಲಿ ಕಣ್ಣಿಗೆ ಬಿದ್ದ ಆ ವ್ಯಕ್ತಿಯ ಮರೆಯ ಗುರುತಿನಿಂದಲೂ, ಈಗ ಕಿವಿಗೆ ಕೇಳಿದ ದನಿ ಯ ಗುರುತಿನ ಮೇಲಿಂದಲೂ ಆತನಿಗೆ ಖಂಡೋಜಿಯ ನೆನ್ಪು ಆಗಿ ಆತನ ಗುರುತು ಹತ್ತಿದಂತೆ ಆಯಿತು. ಸಂಭಾಜಿಯ ಮರಣದಿಂದುಂಟಾದ ಆನಂದದ ಸಲುವಾಗಿ ಛಾವಣಿಯಲ್ಲಿ ಉತ್ಸವಗಳು ನಡೆಯುವಂತೆಯೂ, ಸಂಭಾಜಿಯ ದೇಹದ ತುಂಡುಗಳನ್ನು ನರಿನಾಯಿಗಳಿಂದ ತಿನಿಸುವಂತಹ, ಬಾದಶಹನು ಅಪ್ಪಣೆ ಮೂಡಿದನು. ಇಂದ್ರಾ ಯಣಿಯು ನದಿಯ ತೀರದಲ್ಲಿ ಸಂಭಾಜಿಯ ಶವದ ತುಂಡುಗಳನ್ನು ತಕ್ಕೊಂಡು ಸೈನಿಕರದೊಂದು ಗುಂಪು ಹೊರಟಿತು. ಆ ಸೈನಿಕರು ನದಿಯ ತೀರದಲ್ಲಿ ಶವದ ತುಂಡುಗಳನ್ನು ನರಿ ನಾಯಿಗಳಿಂದ ತಿನಿಸುತ್ತಿದ್ದರು. ಅಷ್ಟರಲ್ಲಿ ಇಬ್ಬರು ಹೊಸ ಬರು ವಜು ನೋಡುವವರಂತ ದಂಡಾಳುಗಳಲ್ಲಿ ಸೇರಿಕೊಂಡು, ತಾವೂ ಏ ನೋದ ಮಡುತ್ತಲಿದ್ದರು. ಸಂಭಾಜಿಯ ರುಂಡವನ್ನು ಒಬ್ಬ ದಂಡಾಳು ತನ್ನ ಖಡ್ಡ ದತುಗೆ ಚುಟ್ಟಿ ಮೇಲಕ್ಕೆ ಎತ್ತಿ ಹಿಡಿದು-ಕೌಬೇ ಸಂಭಾಜಿ, ಔರಲದ ಗಾಕ್ಕಾ ಎಂದು ನುಡಿದು, ರುಂಡವನ್ನು ಕುಣಿಸುತ್ತ, ಆತ ಓಡಾಡ ಹತ್ತಿದನು ಆ ಮೋಜು ನೋಡಬಂದ ಇಬ್ಬರು, ತಾವೂ ಆ ತಲೆಯನ್ನು ಕುಣಿಸಿ ಮೋಜುಮ 0 ಮಂದಿಯನ್ನು ನಗಿಸ ಹತ್ತಿದರು, ಅಷ್ಟರಲ್ಲಿ ಬೇರೆ ಕಡೆಯಿಂದ ನಾಲ್ಕು ಜನ ಸವಾರರು ಕುದುರೆ ಓಡಿಸುತ್ತ ಬಂದು-ಓಹೋ, ಸಂಭಾಳೇ, ನಗರಗಟ ಕಾ ರಾಜಾ” ಎಂದು ಅಟ್ಟಹಾಸದಿಂದ ಕೂಗುತ್ತ, ಶಿರಸ್ಸನ್ನು ನೋಡುವದಕ್ಕಾ