ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುನಸ್ರಣ್ಯ, ೬೫ - - -- ಚಾಚಿ, ಒಂದು ಅರಿವೆಯ ಕಕ್ಕಡವನ್ನು ಪಣತಿಯಲ್ಲಿ ಎದ್ದಿ, ಕಕ್ಕಡವನ್ನು ಹಚ್ಚಿದನು! ಅದರಿಂದ ಗರ್ಭಗುಡಿಯಲ್ಲಿ ದೀಪವ ಪ್ರಕಾಶವು ಸ್ವಚ್ಛವಾಗಿದ್ದು, ಆ ವ್ಯಕ್ತಿಗಳ ಮೊಲೆಗಳು ಖಂಡೋಬನಿಗೆ ಚನ್ನಾಗಿ ಕಂಡವು. ಆಗ ಖಂಡೋಬನಿಗಾದ ಆಶ್ಚರ್ಯ ವನ್ನು ವರ್ಣಿಸಲಾಸಲ್ಲ: ಗಣೇಬೆರ್ಕೆ ರಾಜಿ ಶಿರ್ಕೆ ಎಂಬ ಇಬ್ಬರು ಬಂದು ಗಳ, ಔರಂಗಜೇಬನ ಪ್ರಸಿದ್ದ ಗುಪ್ತಚಾರನಾದ ಭೂತನಾಥನ "ಬಂದಿರುವ ದನ್ನು ನೋಡಿ ಆತನು ದಂಗುಬಡಿದು ನಿಂತುಕೊಂಡನ', ಮರಾಟರ = 4,ದ ವೈರಿಗ {ಾದ ಈ ಮೂವರು ಇಲ್ಲಿ ಒಟ್ಟುಗೂಡಿಸುವದರಿಂದ, ರಾಯಗಡದ ಸಂಬಂಧದಿಂದ ಏನಾದರೂ ಗುಪ್ಯಾಲೋಚನೆಗಳು ನಡೆದಿರಬಹುದು ಆತನ ತರ್ಕಿಸಿ, ತನ್ನನ್ನು ನೆಡಬಾರದೆಂದು ಆತ ಮಳೆ: ಹೆಡ ) ಹೇಳ ರವಿಕೆ ಇಡು ನಿಲ್ಲುತ್ತಿದನು. ಆಸರಲ್ಲಿ ಗಳೆಜಿರ್ಟೆಡು ಗರ್ಭಗುಡಿಯ ಮೂಲೆಯಲ್ಲಿ ಹೋಗಿ, ಒಂದು ಗೋಗೆ ಯಕಲ್ಲನ್ನು ಸಹಜವಾವಿ ಸರಿಸಿದನು. ಆಗ ಒಬ್ಬ ಮನುಷ್ಯನು ಒಳಗೆ ಹೋಗುವಷ್ಟು ಪ್ರಶಸ್ತವಾದ ಬಾಗಿಲವು ಖಂಡೋಬನ ಕಣ್ಣಿಗೆ ಬಿದ್ದಿತ , ಆಮೇಲೆ ಆ ಬಂದವರು ಒಬ್ಬೊಬ್ಬರೇ ಆ ಬಾಗಿಲೊಳಗಿಂದ ಇಳಿದು ಎಲ್ಲಿ ಸಾಗಿದರು. ಅವರ ಕೈಯಲ್ಲಿ ಕಕ್ಕಡವೂ ಇದ್ದೇ ಇತ್ತು. ಎಲ್ಲರೂ ಒಂದೊಂದು ಕಕ್ಕಡನಾಡಿಕೊಳ್ಳಬೇಕೆಂದು ಮಾತಾಡಿ ಅವರು ಅದರಂತೆ ಕಕ್ಕಡವಾಡಿ ದೇವರ ಗಣತಿಯಲ್ಲಿ ಎಲ್ಲಿ ಕೈ ಕೈ ಹಿಡಕೊಂಡಿದ್ದರು. ಹೀಗೆ ಎಲ್ಲರೂ ಒಳಗೆ ಹೋದದ್ದನ್ನು ನೋಡಿ ಖಂಡೆ.ಬನು ಆಲೋಚನೆ ಗೊಳಗಾದನು. ಈ ಜನರು ಹೋದ. ಂದು ಗುಹೆಯಿರಬಹುದೆಂತಲೂ, ಆ ಗುಹೆ ರಸಂಬಂಧವು ರಾಯಗಡಕ್ಕೆ ಇರಬಹುದೆಂತಲೂ, ರಾಯಗಡದ ಮುಖ್ಯಾಧಿಕಾರಿ ಯಾದ ಸೂರ್ಯಾಜಿಪಿಸಾಳನು ಬಾದಶಹನಿಗೆ ಪಿತೂರಿಯಾಗಿರಬಹುದಾದರಿಂದಲೇ ಈ ಹೊಸಬರು ನಿರಾಲೋಚಿತರಾಗಿ ನಿರ್ಭಯದಿಂದ ಗುಹೆಯನ್ನು ಪ್ರವೇಶಿಸಿ ರುವರೆಂತಲೂ ಆತನು ಅನುಮಾನಿಸಿದನು. ತಾನು ಸಹಜವಾಗಿ ದೇವರ ದರ್ಶ ನಕ್ಕೆ ಬಂದಿರಲು, ಮಹತ್ವದ ಸ್ವಾಮಿಕಾರ್ಯಕ್ಕೆ ಕೈ ಹಾಕುವ ಪ್ರಸಂಗ ಬಂತೆಂದು ಆತನು ಸಮಾಧಾನ ಪಟ್ಟನು. ಹೀಗೆಯೇ ತಿರುಗಿಹೋಗಿ ಈ ವರ್ತಮಾನವನ್ನು ಪ್ರಹ್ಲಾದಪಂತರಿಗೆ ತಿಳಿಸಬೇಕೆಂದು ಮಾಡಿದನು ; ಹಾಗೆ ಮಾಡಿದ್ದರೆ ಒಂದುಬಗೆ ಯಿಂದ ನೆಟ್ಟಗೂ ಆಗುತ್ತಿತ್ತೆಂದು ಹೇಳಬಹುದು; ಆದರೆ ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಬೇಕೆಂಬ ಬುದ್ದಿಯು ಉತ್ಪನ್ನವಾಗಿ ಆತನು ಸತ್ಯಶೋಧಕ್ಕಾಗಿ ಮುಂದುವ ಬದನು. ಆಗ ಹಲವು ವಿಸ್ರಿ ಗಳಾದ ವಿಚಾರಗಳು ಆತನಲ್ಲಿ ಹೂಳದರು