ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸ ಗ್ರಂಥಮಾಲಾ, ಅತನನ್ನು ತುಂಡರಿಸಿ ಚಲ್ಲಿರಿ. ನಿಮ್ಮ ಬೆನ್ನ ಮೇಲೆ ರಾಣೆ ಜಿಯು ಇದ್ದೇ ಇರು. ವನು. ನಾನು ಈ ಎರಡನೆಯ ಬಾಗಿಲಿನಿಂದ ಹೋಗಿ ಗುಡಿಯ ಮಹಾದ್ವಾರ ದ ದಿಡ್ಡಿಯ ಬಾಗಿಲಿಗೆ ಕೀಲಿಯನ್ನು ಹಾಕುತ್ತೇನೆ. ರ:ಯಗಡಕ್ಕೆ ಹೋಗುವ ಬಾಗಿಲು ಬಂದು ಇರುತ್ತದೆ. ಇವರ ಅಪ್ಪನಿಗೆ ಅದು ಸಿಗುವಹಾಗಿಲ್ಲ. ಅಂದು ಬಳಿಕ ಈತನು ಅನಾಯಾಸವಾಗಿ ನಮ್ಮ ಬಲೆಯಲ್ಲಿ ಸಿಗುವನು,” ಎಂದು ಹೇಳಿ, ಆತನು ತನ್ನ ಕೆಲಸಕ್ಕಾಗಿ ಹೊರಟು ಹೋದನು. ಇತ್ಯ ನಾಟ-ಮೊಲಗಳ £ಿಟಿಯಂತೆ, ಖಂಡೋ-ಗಣೋಜಿ ಇಲ್ಲ: ಈ ಗವಿಯಲ್ಲಿ ಸಾಗಿರಲು, ಖಜಿ೯ ಪಿಯು ಗುಹೆಯ ಬಾಗಿಲೊಳಗಿಂದ ಗರ್ಭ ಗುಡಿಯಲ್ಲಿ ಇಳಿದನು. ಆಗ ಗ ಳಿಗೆ ಒಮ್ಮೆಲೆ ಗುಡಿಯಲ್ಲಿ ಇಳಿಯ ಕೈ ಧೈರ್ಯವಾಗಲಿಲ್ಲ. ಯಾಕೆಂದರೆ, ಖಂಡೋಜಿಯ ಗರ್ಭಗ:ಡಿಯಲ್ಲಿ ಹೊಂಚ. ಹಾಕಿ ತನ್ನನ್ನು ಹೊ ದೆ * ಬ ತ ದಂ ದು ಆತನು ಶಂಕಿಸಿದನು. ಈ ಶಂಕ್ ಮುಂದಲೇ ಆತನು ತನ್ನ ತಮ್ಮನಾದ ರಾಣೋಟೆಯನ್ನು ಮುಂದಕ್ಕೆ ಹೋಗಗೊ ಡಲಿಲ್ಲ, ಆದರೆ ಖಚೂಣಿಯ: ಗಣೋಜಿಯನ್ನು ಹೊಡೆಯುವ ಉಸಾಬರಿಗೆ ಹೋಗದೆ, ತಾನು ಮೊದಲು ಗುಡಿಯು ಮಹಾದಾರದಿಂದ ಪಾರಾಗಿ ರಾಯಗಡಕ್ಕೆ ಹೋಗಿ, ಈ ಒಳಸಂಚನ್ನು ತನ್ನನರಿಗೆ ತಿಳಿಸಬೇಕೆಂದು ಆ ತುರ ಪ ಟ ನು. ಆದರೆ ತಾಹ ! ಆತನಿಗೆ ಕೃತಮ್ಮ ಸೂರ್ಯಾಜೆಯು ಬೇರೆ ಕಡೆಯಿಂದ ಬಂದು. ಏಡಿಯ ಬಾಗಿಲಿಗೆ ಕೀ ಯ ಜಡಿದಿದ್ದೇನು ಗೊತ್ತು? ಆತನು ಧಾವಿಸಿ ಬಾಗಿಲಿಗೆ ಹೋಗಿ ನೋಡುತ್ತಾನೆ, ದಿಡ್ಡಿಗೆ ಕೀತಿ ! ಸ್ನಾ ಉದ್ರೋಹಿಯಾದ ಸೂರ್ಯಾಜಿ ಯು ಬಾಗಿಲಿಗೆ ಕೀಲಿ ಹಾಕಿ, ತನಗೆ ನಾಚಿ ಮರೆಯಾಗಿ ಗುಡಿಯೊಳಗೆ ಹೋಗು ವದನ್ನು ಖಂಡೋcಯು ನೋಡಿದನು. ಹೀಗೆ ಬಾಗಿ೬ಬಂ ದಾ ದ ದ ನ್ನು ನೋಡಿ ಖಂಡೋಜಿಯು ಗುಡಿಯ ಆವಾರದಲ್ಲಿ ಎಲ್ಲಿಯಾದರೂ ಮಾರ್ಗ ಸಿನ್ ಬಹುದೋ ? ಎಂದು ಎಡತಾಕಿದನು ; ಆದರೆ ವರ್ಥವು. ಎಲ್ಲಿಯೂ ಆತನಿಗೆ ಮಾರ್ಗವು ಸಿಗಲಿಲ್ಲ, ಸೂರ್ಯಾಜೆಯು ಗರ್ಭಗುಡಿಯಲ್ಲಿ ಹೋಗಿ ಗಣೋಜಿ ಯನ್ನೂ, ರಾಣೇಬೆಯನ್ನೂ ಬರಮಾಡಿಕೊಂಡನು. ಸಿಕ್ಕ ಬೇಟೆಯು ಎತ್ತ ಕಡೆಯಿಂದಲೂ ಪಾರಾಗಿ ಹೋಗುವ ಸಂಭವವಿಲ್ಲೆಂದು ತಿಳಿದದ್ದರಿಂದ, ಅವರು, ಸಾವಕಾಶವಾಗಿ ಖಂಡೋಜೆಯ ಬಳಿಗೆ ಬಂದರು. ಆಗ ಖಂಡೋಜಿಯು, ಮ ರ್ಗವನ್ನು ಹುಡುಕುತ್ತ ಅಲೆದಾಡುತ್ತಿದ್ದನು. ಶಸ್ತ್ರಧಾರಿಗಳಾದ ಆ ನಾಲ್ವರು ಬಂದು ಖಂಡೋಜಿಯನ್ನು ನಿರ್ಬ೦ಧಿ ಸಿ ದ ರು. ಪ ರ 4 ರ ರ ನ್ನು ನೋಡಿದ