ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ• f ಖಂಡೋಜಿ -ಗಣೋಜಿಯರಿಬ್ಬರ ಕಣ್ಣುಗಳೂ ಕೆಂಪಾದವು ! ಇಬ್ಬರೂ ಒಬ್ಬರ ನೊಬ್ಬರು ನೋಡುತ್ತ ಸುಮ್ಮನೆ ನಿಂತುಕೊಂಡರು ; ಆದರೆ ಸೂರ್ಯ ಜಿ ಪಿಸ್ತಾ ಳನ ಮನಸ್ಸಿನ ಸ್ಥಿತಿಯು ಮಾತ್ರ ವಿಲಕ್ಷಣವಾಯಿತು , ಖಂಡೋಜಿಯನ್ನು ನೋ ಇದ ಕೂಡಲೆ ಆತನ ಮೆರೆಯು ಕಪ್ಪಿಟ್ಟಿತು . ಆಗ ಗಣೋಜಿಖು ಖಂಡೋಜಿ ಮನ್ನು ಕುರಿತು ಗಣೋಜಿ- ಎಲಾ ನೀಚಾ ಖಂಡ್ಯಾ, ಈಗ ಕೈಯಲ್ಲಿ ಚನ್ನಾಗಿ ಸಿಕ್ಕೆ! ಹೇ? ಭು , ಏನುಮಾಡಲಿ ? ನಿನ್ನನು ನುಚ್ಚು ನುಚ್ಗಿ ಕಡಿಯಲಾ! ಅಥವಾ ಗಿಡಕ್ಕೆ ಉರಲು ಹಾಕಲಾ ? ಇಲ್ಲವೆ ಬಾದಶಹಬಳಿಗೆ ಸೆರೆಹಿಡಿದೊಯ್ಯಲಾ? ಹೇಳು ಏನು ಮಾಡಲಿ? ಖಂಡೋಜಿ- ಗಣೇಜಿರಾವ, ನಾನು ನಿಶ್ಯಸ್ತನಾಗಿರುವನು , ಧರ್ಮಯಃ ವೈದ ರೀತಿಯಂದರೆ, ಈಗ ನನ್ನ ಸಂಗಡ ಮಲ್ಲಯುದ್ಧಕ್ಕೆ ಬರತಕ್ಕದ್ದು. ನೀವು ಇಬ್ಬರೇ ಬರಿ, ಬೇಕಾದರೆ ನೀವು ಎಲ್ಲರೂ ಕೂಡಿಬರಿ ! - ಗಣೋಜಿ-ನಿನ್ನಂಥ ನೀಚನ ಸಂಗಡ ಧರ್ಮಯುದ್ದ ವೇತಕ್ಕೆ ? ದುಷ್ಕಾ ಮರಣಕ್ಕೆ ಸಿದ್ಧನಾಗು. ನಿನ್ನ ರಕ್ತದಿಂದ ಸ್ನಾನ ಮಾಡುವ ಹಕ್ಕು ನನಗೆ ವಿಶೇ ಸವಾಗಿ ಇರುತ್ತದೆ. ಅದರಲ್ಲಿ ಇಂದು ನಿನ್ನು ಮಾಡಿರುವ ಗುಪ್ತಚರನ ಕಲಸಕ್ಕೆ ದೇಹಾಂತ ಪ್ರಯತ್ನಿತ್ರದ ಹೊರತು ಎರಡನೆಯ ಯೋಗ್ಯವಾದ ಶಿಕ್ಷೆಯು ಇ ಇವೇ ಇಲ್ಲ. ಖಂಡೋಜಿ -ಗಣೋಜಿರಾವ, ನಿತ ಮಾತಿಗೆ ನಾನು ಒಪ್ಪಿ ಕೊಳ್ಳುತ್ತೇನೆ ; 'ಭದರೆ ಈ ಕೃತಷ್ಟು ನಾದ ನರಾಧವು ಸ ೧ರ್ಯಾಜೆ ಪಿಸಾಳನ ಗೋಣು ಮುರಿದು ಚಲ್ಪ ಲಿಕ್ಕೆ ನಾದಲು ನನಗೆ ಆಸ್ಪದಕೊಟ್ಟು, ಆ ನೆ.ಲೆ ನನಗೆ ಬೇಕಾದ ಶಿಕ್ಷೆಯನ್ನು ಮಾಡಿರಿ ಈ ನೀಚನು ಮರಾಟರ ಅನ್ನವನ್ನು ಉಂಡು ಔರಂಗಜೇಬನಿಗೆ ಗುಪ್ತ ರೀತಿಯಿಂದ ಸಹಾಯ ಮಾಡುತ್ತಿರುವನು ! ಈ ಮಾತುಗಳನ್ನು ಕೇಳಿ ಗಣೇಜಿಯು ಸ್ವಲ್ಪ ವಿಚಾರಮಗ್ನನಾದನು. ತನ್ನ ಹೆಂಡತಿಯಾದ ರಾಜಕುವರಳು ಖಂಡೋಜಿಯ ಸಹವಾಸದಲ್ಲಿರುವಳೆಂಬ ಕೆಟ್ಟ ಕಲ್ಪ ನೆಯು ಗಣೋಜಿಯ ಮನಸ್ಸಿನಲ್ಲಿ ಉತ್ಪನ್ನವಾಗಿತ್ತು. ಆದ್ದರಿಂದ, ಆತನು ಖಂಡe ಜಿಯನ್ನು ಕುರಿತು-ರಷ್ಯಾ, ನಿನ್ನನ್ನು ಇಂದು ಕೊಲ್ಲುವದು ಯೋಗ್ಯವಲ್ಲ. ಆ ಜಾರಿಣಿಯನ್ನೂ, ನಿನ್ನನ್ನೂ ಒಂದೇ ಚಿತೆಯಲ್ಲಿ ಮಲಗಿಸುವನು, ರಾಯಗಡನ ನಮ್ಮ ಕೈವಶವಾಗುವವರೆಗೆ ನೀನು ಇಲ್ಲಿಯೇ ಇರು. ನೀನು ಇಲ್ಲಿಂದ ಪಾರಾಗಿ ಹೋದರೆ