ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಯವರ ಹಿಂದೆ ಭಕ್ತಾಜೆ ಹಾಗು , ಖಂಡೋಜ ಗುಜರ ಎಂಬವರೂ ಶಸ್ತ್ರಧಾರಿ ಗಳಾಗಿ ಸಾಗಿದ್ದರು , ರಾಜಮಾತೆ ಋ ಎಡಗಡೆಯಲ್ಲಿ ವೀರಕನೆಯಾದ ರಾಜಕುವ ರಳೂ, ರಾಜಾರಾಮ ಮಹಾರಾಜರ ಹೆಂಡಿರಾದ ಜಾನಕೀಬಾಯಿ, ತಾ ರಾ ಬಾ ಯಿ, ಅಹಲ್ಯಾಬಾಯಿ, ರಾಜಸಬಾಯಿ ಎಂಬವರೂ ಬರುತ್ತಲಿದ್ದರು , ರಾಜಮಾತೆಯು ರಾಜ ಕುವವಳ ಗಂಡುಮಗುವನ್ನು ಎತ್ತಿಕೊಂಡಿದ್ದಳು. ಸಂಭಾಜಿಮಹಾರಾಜರ ಪುತ್ರ ನಾದ ಬಾಲಶಿವಾಜಿಯ - ತನ್ನ ಕಕನಾದ ರಾಜಾರಾಮ ಮಹಾರಾಜರ ಕೈಯನ ಹಿಡ ಕೆಂಡ ದರ್ಪದಿಂದ ನಾಗಿದ್ದನು. ಇದಲ್ಲದೆ, ಚಾಮರಧಾರಿಗಳೂ ತಾಂಬೂಲ ಧಾರಿಗಳೂ, ಬೇರೆ ದಾಸ-ದಾಸಿಯರೂ, ಹಿಂದಿನಿಂದ ಬರುತ್ತಲಿದ್ದರು. ಹೀಗೆ ರಾಜಪರಿವಾರ ಔದಾಸೀನ್ಯದ ಗಾಂಭೀರ್ಯದಿಂದ ಮಾರ್ಗವನ್ನು, ಕ್ರಮಿಸುತ್ತ ಸಭಾಸ್ಥಾನದ ಬಗೆಗೆ ಬರಲ', ಸತಿಪಾಲಕರು ತಮ್ಮ ಗಂಭೀರ ಗೃತಿಯಿಂದ ಸಭಿಕರನ್ನು ಎಚ್ಚರಗೊಳಿಸಿದರು . ಕೂಡಲೆ ಯಾವತ್ತು ಸಂಡಾರ ರು, ದೌಲತದಾರರು, ಮುತ್ಸದ್ದಿಗಳು ಮೊದಲಾದ ಎಲ್ಲ ಸಭಿಕರು ಎದ್ದು ನಿಂತರು. ಈ ವೊತ್ತಿನ ಪ್ರಸಂಗಕ್ಕಾಗಿ ದೇಶ ಒಳಗಿನ ಯಾವತ್ತು ಮಹಾಲದಾರರ, ಕಾರ ಖಾನದಾರರೂ, ಕೋಶಾಧಿಕಾರಿಗಳ, ದೇರಮಾಧಿಕಾರಿಗಳೂ ಬುದ್ಧಿ ಪೂರ್ವ ಕವಾಗಿ ಬಂದಿದ್ದರು ; ಆದರೆ ಇಂದು ಪ್ರತಿನಿತಕರ ಸ್ತೋತ್ರಧ್ವನಿಗಳು ಮಾತ್ರ ಎಲ್ಲಿಯೂ ಕೇಳಬರುತ್ತಿಲ್ಲ. ಇಂದಿನ ಪ್ರಸಂಗವೇ ಅಂತಹದಾಗಿತ್ತು! ಹೀಗೆ ನೋಡಿದಲ್ಲಿ ನಿರುತ್ಸಾಹಜನಕವಾದ ಶೋಕವು ವ್ಯಾಪಿಸಿರುವಾಗ, ರಾಜಮಾತೆ ಯಾದ ಐಸೂಬಾಯಿಯವರೂ ಸಿಂಹಾಸನದ ಎದುರಿಗೆ ಬಂದಕೂಡಲೆ ಸುಮ್ಮನೆ ನಿಂತರು . ಕ ತ ಅವರು ಹಾಗೆಯೇ ನಿಂತಬಳಿಕ , ಸಿಂಹಾಸನವನ್ನು ನವ ಸರಿಸಿ ಅದರ ಬಲವಗೃತಿಗೆ ಕೆಳಗೆ ಕುಳಿತುಕೊಂಡರು . ಅದನ್ನು ನೋಡಿ, ರಾಜ ಕ.ಮರಳ, ತ.ರಾಬಾಯಿಯ ಹೊರತು ಉಳಿದ ರಾಚಾರಾನಮಹಾರಾಜರ ಮೂವರು ಹೆಂಡಿ ಏಸಬಾಯಿಯ ತರ ಹಿಂದುಗಡೆಯಲ್ಲಿ ಕುಳಿತುಕೊಂಡರು. ಒಬ್ಬ ತಾರಾಬಾಯಿಯು ಮಾತ್ರ ಬಾಲಶಿವಾಳಿಯೊಡನ ವಿರೋದಿಸುತ್ತ ನಿಂತುಕೊಂಡಿದ್ದಳು, ಇತ್ಯ ಸಿಂಹಾಸನದಲ್ಲಿ ನಟ್ಟುಹೆ : ಗಿಡ್ಡ ತಾ ಜ) ರಾ ಮ ಮ ಹಾ ರ) ಆ ರ ಕಣ್ಣು ಗಳು ಮಾತ್ರ ಕಿಲೊಲ್ಲವ! ಪೂಜ್ಯನಾದ ತಂದೆಯ , ಹಾಗು ಅಣನ ಸ್ಮರಣ ವಾಗಿ ಅವರ ಅಂತಃಕರಣವು ಕರಗಿತು, ಕಂಠವು ಗದ್ಯದಿತವಾಯಿತು. ಕಣು ಗಳು ನೀರಿನಿಂದ ತುಂಬಿದವು ! ಆಗ ಅವರ ಮ ಸ ಸ್ಸಿ ನಲ್ಲಿ ಏನು ಹೊಳೆ ಯಿ ತೊ ಏನೆ , ಅವರು ಬಾಲಶಿವಾಜಿಯನ್ನು ಎತ್ತಿ ಸಿ೧ ಸ ಸ ನ ದ ಮೇಲೆ ಕುಳ್ಳಿರಿಸಿ