ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭ ವಿನ ಪುಣ್ಯ , ೭೩ ತಾವು ಆತನ ಎಡಗಡೆಗೆ ಸಿಂಹಾಸನದ ಮೇಲೆ ವೀರಾಸನ ಹಾಕಿಕೊಂಡು ಕುಳಿತರು, ಆಗ ತಾರಾಬಾಯಿಯು ತಿರಸ್ಕಾರದಿಂದ ತನ್ನ ಪತಿಯ ಮೋರೆಯನ್ನು ನೋಡಿದಳು ; ಆದರೆ ಆ ಧೂರ್ತಳು ಕೂಡಲೆ ಪ್ರಸಂಗಾವಧಾನದಿಂದ ಏನೂಬಾಯಿಯವರ ಹಿಂದೆ ಹೋಗಿ ಕುಳಿತುಕೊಂಡಳು. ಈ ಮೇರೆಗೆ ರಾಜ ಮಂಡಲವು ಸಭ ಸ್ಥಾನದಲ್ಲಿ ಬಂಗು ಕುಳಿತ ಬಳಿಕ ಅದರ ಹಿನ ಗೃಲು ಹದಿನಾರು ಜನ ಪರಿಚಾರಕರು, ಯಾರು ಛತ್ರವನ್ನು ಯಾರು ಚೈಮರವನ್ನು ಯಾರು ಬೀಸಣಿ ಕೆ ಎನ್ನು ತಾಂಡು ಬಾಲ ಛತ್ರಪತಿಯ ನ್ನು ಸೇವಿಸುತ್ತ ನಿಂತುಕೊಂಡರು. ಛಾತಿಯೂ, ಬಂಕಿ ಗಾಯಕವಾಡನೂ ಬಿಚ್ಚುಗತ್ತಿಯನ್ನು ಹಿಡಿದು ಬಾಲರಾಜನ ಹಿಂದುಗಡೆಯಲ್ಲಿ ನಿಂತುಕೊಂಡರು . ಇಂದು ಇವರಲ್ಲಿ ಚೇತಾಜಿ ಯು ಎಲ್ಲಿಯ ಕಣ್ಣಿಗೆ ಬೀಳಲಿಲ್ಲ. ರಾಜಾರಾಮ ಮಹಾರಾಜರ ಬಲಗಡೆಯಲ್ಲಿ ಪುರೋಹಿತರೇ ಮೊದಲಾದವರು ಕುಳಿತು ಕೊಂಡರು . ಎಡಗಡೆಯಲ್ಲಿ ಧ ನ ಜ ಜಾ ಧ ನ ಚೆ ' ಧೆ ವೇಶ ಮುಖ ಮೊದಲಾದ ಜೆವಕ್ಕೆ ಜೀವಕೆ ಇಡುವ ಆತ್ಮ ಮಂಡಲವು ಶಸ್ತ್ರಗಳನ್ನು ಧರಿಸಿ ಕುಳಿತು ಕೊಂಡಿತು, ಪ್ರಹದ ಸಂತನೇ ಮೊದಲಾದ ಅಸ್ಪೃ ಪ್ರಧಾನರು ತಮ್ಮ ತಮ್ಮ ಸ್ಥಳ ಗಳಲ್ಲಿ ಕುಳಿತುಕೊಂಡರು, ಲೇಖಕರಿಬ್ಬರಲ್ಲಿ ಖಂಡೋಜಿ ಚಿಟನೀಸನು ಎಲ್ಲಿಯೂ ಕಾಣಲಿಲ್ಲ , ಏಸೂಬಾಯಿಯವರು ನಾ ಲೂ ಕ ಡ ಗೆ ನೋ ಡಿ , ಖ೦ ಡೋಜಿ-ಜೋತಾಜಿಯವರಿಬ್ಬರನ್ನೂ ಕಾ ಣ ದೆ ಈ ಸ್ವಾಮಿ ಭಕ್ತರಿಬ್ಬರು ಯಾವದೊಂದು ಸ್ವಾಮಿ ಕಾರ್ಯಕ್ಕಾಗಿ ಹೋಗಿರಬಹುದೆಂದು ಭಾವಿಸಿದರು. ಅಮ್ಮ ರಲ್ಲಿ ಪ್ರತಿಹಾರಿಯ ಮುಜುರೆಯನ್ನು ನಿವೇದಿಸಹತ್ತಿದಳು. ಪ್ರತಿ ಒಬ್ಬ ಸರದಾರಿನು ರಾಜ ಮಂಡಲವನ್ನು ನವಿಸಿ, ತನ್ನ ಸ್ಥಾನದಲ್ಲಿ ವಿರಾಸನದಿಂದ ಕುಳಿತು ಕೊಳ್ಳಹತ್ತಿದನು. ಹೀಗೆ ಸಾಗಿ ಕುಳಿತುಕೊಂಡಿರುವ ಅತಿರಥ ಮಹಾರ ಗಳ ಮುಖಮುದ್ರೆಗಳು ಸಂತಪ್ಪವಾಗಿದ್ದವು. • ಸಂತಾಪದ ಭರದಲ್ಲಿ ಒಬ್ಬ ಧ ಮುಂಡಾಸವು ಬಿಟ್ಟಿತು, ಒಬ್ಬರ ಅಂಗಿಯ ಕಸಿಗಳು ಬಿಚ್ಚಿದ್ದವು. ಅವರಲ್ಲಿ ಪ್ರತಿ ಒಬ್ಬನು ತನ್ನ ಅಂಗಿಯ ತೋಳನ್ನು ಮೇಲಕ್ಕೆ ಸರಿಸಿಕೊಂಡು, ಇನ್ನು ಏನು ಅಪ್ಪಣೆಯಾಗುವದೆಂಬದನ್ನರಿಯುವ ಕುತೂಹಲದಿಂದ ರಾಜಪರಿವಾರದ ಕಡೆಗೆ ನೋಡುತ್ತಲಿದ್ದನು. ಹೀಗೆ ಶಸ್ತ್ರಧಾರಿಗಳಾಗಿ ತಮ್ಮ ಅಪ್ಪಣೆಯನ್ನು ಎದುರು ನೋಡುತ್ತ ಕುಳಿತಿರುವ ಭಾರತೀಯ ವಿ?ರರನ್ನು ನೆಡಿ, ಏ ಸಬಾಯಿಯ ಅಂತಃಕ ರಣವು ಸ್ಥಿರವಾಗಹತ್ತಿತು,