ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸ ಗ್ರಂಥಮಾಲಾ, ಇಷ್ಟರಲ್ಲಿ ಪ್ರಾದಪಂತನು ಸಿಂಹಾಸನದ ಬಳಿಯಲ್ಲಿ ಬಂದು ರಾಜ ಮಂ ಡಲವನ್ನು ನಂದಿಸಿ ಗಂಭೀರ ಸ್ವರದಿಂದ-ಅಮ್ಮನವರೇ! ಹಾಗು ಛತ್ರಪತಿ ರಾಜಾ ನಾಮ ಮಹಾರಾಜರೇ, ಅದರಂತೆ ಶರ ಸರದಾರರೇ, ನಾವೆಲ್ಲರೂ ಇಂದು ಇಲ್ಲಿ ಯಕೆ ಕೂಡಿರುವವು? ನಾವು ಮಹಾರಾಜರ ವಶಾಹಾಂತ ಕರ್ಮವನ್ನು ತೀರಿಸಿ ಕೊಂಡು ಬಂದದ್ದು ಆಬಾಸಾಹೇಬರ ಪ್ರಣವಲ್ಲದೆ ಮತ್ತೇನು? ಬ ಲಿ ಬಾದೆ ಶಹನ ಕೈಯೊಳಗಿಂದ ನಾವು ಮಹಾರಾಜರ ರುಂಡವನ್ನು ಅಪಹರಿಸಿಕೊಂಡು ಬಡಿ ದದ್ದು ಸಾಮಾನ್ಯ ಮಾತಲ್ಲ. ಮಾತೃಶ್ರೀ, ತಾವು ಹೀಗೆ ಸಣ್ಣ ಮೊಲೆ ಮಾಡುವ ಕಾರಣವೇನು ? ತಮೊಬ್ಬರ ಮೇಲೆಯೇ ಈ ಕಠಿಣ ಪ್ರಸಂಗವು ಒ ದ ೧ ರು ವ ದೂ? ಅವ್ವನವರೇ, ನಾವೆಲ್ಲರೂ ನಿಮ್ಮ ಮಕ್ಕಳಲ್ಲವೇ! ನಮ್ಮ ಮೇಲಿನ ಕೃಪಾ ಛತ್ರವು ಹೊಗಿರುವದಷ್ಟೇ? ಅಂದಳಿಕ ಇನ್ನು ತಾವು ಶೋಕಮಾಡುತ್ತ ಕುಳಿತು ಕೊಂಡಗೆ ಹಾಗಾಗಬೇಕು? ದ ಶಾ ಹಾ ೦ ತ ದ ಕರ್ಮಗಳು ನಿ ವಿ ೯ ವಾ ಗಿ ಸಾಗಿದ್ದೆಂದು ಶುಭಶಕುನವೇ ಆ ಗಿ ರು ವ ದು , ಇ ದ ನ್ನು ನಾ ವು ದುಃಖದಲ್ಲಿ ಸುಖ ಎಂದು ತಿಳಿಯತಕ್ಕದ್ದು, ಅವ್ವನವರೇ, ಹಾಗು ಛತ್ರಪತಿ ಮಹಾರಾಜರೇ, ಇ೦ ದು ಸರದಾರ ಮಂಡಲವು ತಮ್ಮ ದರ್ಶನಕ್ಕಾಗಿ ಬಂದಿರುವದು ಇವರು ಶೋಕದಿಂದ ಅಂಧರಾಗಿರುವರು; ಮತ ಸಂತಾಪದಿಂದ ಕುದಿಯುತ್ತಿರು ವರು. ಈಗ ಇವರ ಸಮಾಧಾನವನ್ನು ತಾವು ಮಾಡಿ, ಇವರಿಗೆ ಯೋಗ್ಯ ಮಾರ್ಗ ವನ್ನು ತೋರಿಸಬೇಕು. ಅವ್ವನವರೇ, ಸಣ್ಣ ಸರಕಾರವು ಹುಡುಗರಾದರು, ರಾಜ ಕುವರರು ಅಭಾಗಿಗಳಾದರು; ರಾ ಜಿ ಕೆ ರ ಕ ಕ ರು ಇಲ್ಲದಾಯಿತು; ಇದೆಲ್ಲ ನಿಜವ; ಆದರೆ ತಾವು ಈ ವೀರರನ್ನು ತಮ್ಮ ಕೃಪಾಛತ್ರದ ನೆರಳಿನಲ್ಲಿ ನಿಲ್ಲಿಸಿಕೊಂಡು ಮಾರ್ಗ ದರ್ಶಕರೂ, ಸತ್ರ ಚಾಲಕರೂ ಆಗಿ ಇವರನ್ನು ಪರಿ ಪೊ ಪಿ ಸಿ ದ ರೈ ಈ ಮೋಹಿತ, ಈ ಘೋರಪಡೆ, ಈ ಹಣಮಂತೆ ಈ ನಾ ಯಿ ಕ, ಈ ಚೀಟಣಿ ಈ ಮೊಗೆ, ಈ ದಾಬಡೆ, ಈ ಪೇಶವೆ, ಈ ಅಮಾತ್ಯ, ಈ ಸಚಿವ, ಈ ಪ್ರತಿನಿಧಿ, ಈ ಬಾವಡೇಕರ, ಈ ಜಾಧವ ಮೊದಲಾದ ತಮ್ಮ ಮಕ್ಕಳು ಸ್ವಾಮಿಕಾರ್ಯಕ್ಕಾಗಿ ದೇಹವನ್ನು ಅರ್ಪಿಸಲಿಕ್ಕೆ ಹಿಂದುಮುಂದೆ ನೋಡರು! ಸ್ವಾಮಿಯ ವಿಯೋಗದಿಂದ ದುಃಖಿತರಾಗಿ ಕಣ್ಣೀರು ಸುರಿಸುವ ಇವರ ಕಣ್ಣುಗಳನ್ನು ನಿಮ್ಮ ಮಮತೆಯು ಕೈಗೆ ಇಂದ ಹಿರಿಸಿರಿ. ನೀವು ಇವರ ತಾಯಿಯಾಗಿರಿ ಪ್ರಹ್ಲಾದ ಪಂತನ ಈ ಮಾತುಗಳನ್ನು ಕೇಳಿ ಏಸೂಬಾಯಿಯವರು ಪ್ರಸ್ತಾ ಭಪಂತ ನನ್ನ ಸೌಭಾಗ್ಯವು ನಷ್ಟವಾಯಿತೆಂದು ಈಗ ವ್ಯಸನಪಡುವ ಹೊತ್ತಲ್ಲೆಂಬ