ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನತ್ರಣ. e - - - - - - - - -


-

- - - - - - - +-- > -- > -- , , ಬಿಡುವದು ಜಾಣತನವೋ ? ಎಂದು ನುಡಿಯಲು , ಸಂತಾಜಿಯು ಸಂತಾಪದಿಂದ“ಸರಿಸರಿ ! ಸದ್ಯಕ್ಕೆ ಪರಾಕ್ರಮದ ಕಾಲವು ಹೋಗಿ ಜಾಣತನದ ಕಾಲವು ಒದಗಿರ ನದು! ಅಂಜಬುರುಕರಿರಾ: ಇಲ್ಲ ಹುಲಿಯ ಬಾಯಲ್ಲಿ ಕೈ ಹಾಕುವ ನಮ್ಮ ಶೂರ ಛತ್ರಪತಿಯನ್ನು ಒಂದು ಮುಂದಿನ ವಿಚಾರವಿಲ್ಲದೆ ಔರಂಗಜೇಬನು ಕೊಲ್ಲಿಸಿ ರುವಾಗ, ನಾವು ವಿಚಾರಮಾಡುತ್ತ ಕುಳಿತುಕೊಳ್ಳುವದು ನ್ಯಾಯವೇ ? ನಮ್ಮ ಜೀವ ಗಳ್ಳತನವನ್ನು ತೋರಿಸಲಿಕ್ಕೆ ಇದು ಪ್ರಸಂಗವೇ? “ ಸಿರ್ಖರರ್ನ ತಲಂ ಎಂಬಂತೆ ನಮ್ಮ ಮರಾಟರೆ ಗತಿಯಾಗಿರುವಾಗ, ನಿರ್ಬ ತದ - ಬೆಳೆ ದರೆ ಆಶ್ಚರ್ಯವೇನು? ' ಹೀಗೆ ತನ್ನ ಶೂರ ಸರದರರು ಅಭಿಮಾನದಿಂದ ವಾದ ವಿವ ದಕ್ಕೆ ನಿಂತದ್ದನ್ನು ನೋಡಿ, ಪ್ರಜ್ಞಾವಸಂತನು ಗಾಂಭೀರ್ಯದಿಂದ-ಸಂತಾಜಿರಾವ, ಮಾಧಾನತಃ ಳಿರಿ, ಶಾಂತರಾಗಿ, ಧನಾತರಾವ, ಹಾಗು ನಮ್ಮ ಯಾವತ್ತು ಶ ರ ಸಿವಬಾರರೇ, ಕಾಲವು ಬಹು ಕಣವಿರುತ್ತದೆ, ಪ್ರಸಂಗವು ಆಕಸ್ಮಾತ ಮೈ ಮೇಲೆ ಬcತಂದೆನೋ ನಿಜ; ಆದರೆ ನಮ್ಮ ಆಳದಿ ೦ ದ ವೈರಿಯು ನನ್ನನ್ನು ನುಂಗಿ ನೀರು ಒಡಿಯ ಬಹುದೆಂಬದರಲ್ಲಿ ಸಂಶಯವಿಲ್ಲ. ತನಗೆ ಒಂದರ ಹಿಂದೊಂದು ಜಯವು ಪ್ರಾ ವಾಗುತ್ತ ಬಂದಿರುವುದರಿಂದಲೂ, ತನ್ನ ಕೋರಿಕೆಗಳೆಲ್ಲ ಕೈಗೂಡುತ್ತ ಬಂದಿರುವ ದರಿಂದಲೂ ಬಲದ ನಾದ ಬಾದಶಹನು ಭರದಿಂದ ನಮ್ಮ ಮೇಲೆ ಸಾಗಿಬರುತ್ತಿ ರವನು ಈ ಪ್ರಸಂಗದಲ್ಲಿ ನಾವು ಅತ್ಯಂತ ಜಾಗರೂಕರಾಗಿ, ಚಟವ..ಕೆಯಿಂದ ಕಾರ್ಯ ಮಾಡದಿದ್ದರೆ, ಆತನ ಅಬ್ಬರದ ತುಳಿತಕ್ಕೆ ನಾವು ನುಚ್ಚು-:ರಿಯಾಗಿ ಹೋಗಬಹುದು. ಧನಾಜಿರಾವ, ಹಾಗೆ ಮೈಮರೆತು ಇರಲಿಕ್ಕೆ ನಾಸನು ಕುರಿ ಗಳೇ? ಸಂತಾಚಿರಾವ, ಒಂದು ದಿವಸ ಮೈಮರೆತದ್ದರಿಂದ ಪಾಂಡವರು ಹದಿನಾ ಲ್ಕುವರ್ಷ ಕಷ್ಟಪಡಬೇಕಾಯಿತು; ಆದರೂ ಮುಖ್ಯವಾಗಿ ನಾವು ಬಾದಶಹನನ್ನು ಹಣ್ಣು ಮಾಡಿ ನಮ್ಮ ಸ್ವರಾಜ್ಯ ಸತ್ತೆಯನ್ನು ಕಾಯ್ದು ಕೊಳ್ಳಬೇಕಾಗಿದೆ. ಇದು ನ್ನು ಸಾಧಿಸುವುದಕ್ಕಾಗಿ, ನಾವ ವಿಚಾರಮಾಡುವ ಪ್ರಸಂಗಬಂದರೆ ವಿಚಾರ ಮಾಡ ಬೇಕು; ಧುಡಂಪ್ರದೇಶವರಾಡುವ ಪ್ರ ಸ೦ ಗ ಬ ೧ ದ ರೆ, ಧುಡಂಪ್ರವೇಶ ಮಾಡಿ ಬೇಕು. ಸದುದ್ದೇಶ ಪ್ರೇರಿತವಾದ ಅತ್ಯುತ್ಕಟ ಕಾರ್ಯಾಸಕ್ತಿಗೆ ಮಹತ್ವವಿರುವ ದಲ್ಲದೆ, ಚಟವಟಕಗಾಗಲಿ, ಮಂದತನಕ್ಕಾಗಲಿ ಮಹತ್ವವಿರುವದಿಲ್ಲ ! ಪ್ರ ಸ೦ಗ ಬಂದಂತೆ ನಾವು ಈ ಸಾಧನಗಳನ್ನು ಉಪಯೋಗಿಸಿ ಕಾರ್ಯವನ್ನು ಸಾಧಿಸಿದರ ಕರು! ಕೂರ ಸರದಾರರೇ, ಇಂಥ ಕಕಾಲದಲ್ಲಿಯಾದರೂ ನಾವು ಅಂws