ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಸಗ್ರಂಥಮ wwwwwwwwwwwwwwwwwwwwwwwwwwಜ್ಯ ಹೀಗೆ ಶಿವಾಲಯವನ್ನು ಪ್ರವೇಶಿಸಿದ ಕಾವುತನು ಸದಾಶಿವನ ಸಂದರ್ಶನದಿಂದ ಸಂತೋಷಪಟ್ಟವನಾಗಿ ಹೊರಗೆ ಬರುವಾಗ, ತಾನು ತೊಟ್ಟುಕೊಂಡಿದ್ದ ದೊಡ್ಡ ನಿಲುವಂಗಿಯನ್ನು ಕೈಯಲ್ಲಿ ಹಿಡಕೊಂಡಿದ್ದನು ಅದನ್ನು ನೋಡಿದ ಕೂಡಲೆ ಕಾವಲುಗಾರನ ಹೃದಯವು ಸ್ವಾಮಿಭಕ್ತಿಯಿಂದ ಕಂಪಿಸಿತು! ಆತನು ಕೂಡಲೆ ಬೇರೊಬ್ಬ ಕಾವಲುಗಾರನನ್ನು ಕರೆದು, ಅಹಹ ! ಅದು ನೋಡು ! ಇಂದು ನನು ನ್ಯಾಸಿನಿಯ ಪುಣ ಕರವಾದ ಚರಣಗಳ ದರ್ಶನಯೋಗವು ಒದಗಿರುವದು, ಆ ಮಹಾತ್ಮಳನ್ನು ನಾನು ಮೊದಲು ಯಾವನೋ ಒಬ್ಬ ರಾವುತನೆಂದು ತಿಳಿದಿದ್ದೆನು; ಆದರೆ ತನ್ನ ಮೈಮೇಲಿನ ನಿಲುವಂಗಿಯನ್ನು ತೆಗೆದದ್ದರಿಂದ ನನ್ನ ಒಡೆಯಳ ಗುರುತು ಹತ್ತಿತು. ಈ ಲೋಕಮಾತೆಯು ನಮ್ಮ ಸಂಭಾಜಿಮಹಾರಾಜರ ಪಟ್ಟದರಾಣಿಯು, ಶ್ರೀ ಶಿವಪ್ರಭುವಿನ ಹಿರಿಯಸೊಸೆಯು, ಈ ನಮ್ಮ ಹಡೆದವ್ವನ ಹೆಸರು ಏನೂಬಾಯಿ ಯುವರು: ಆದರೆ ಇವರು ಒಬ್ಬರೇ ಏಕೆ ಬರುತ್ತಿರಬಹುದು ” ಎಂದು ನುಡಿಯುತ್ತ ಕತಲೆ ಕೆಟೆಯವರೆಲ್ಲ ಜಾಗರೂಕರಾಗಿರುವಂತೆ ಕೊಂಬನ್ನು ಊದಿದನು, ಅದ ನಾದವಿದ ಕೋಟೆಯವರೆಲ್ಲ ಜಾಗರೂಕರಾಗಿರಲು, ಇತ್ಯ ಏಸೂಬಾ ಜಯ ಕುಮುತಿಯು ತನ್ನ ಕಿವಿಗಳನ್ನು ನಿಗರಿಸಿ, ಕಣ್ಣು ಕೆಕ್ಕರಿಸಿ ನೋಡುತ್ತಿತ್ತು. ಕೋಗ ! ಆ ಮಾಯ, :: – :ಗರ ಉಕ್ಕೇರಿದಂತೆ Tಿ ಉ-ಫಿರುಗು) ಗದು. 1. ಕದಿರ ವದು. ಆಗೆಯಹತ್ತು ವರು. ರ ಸ ಸುರು -ಲಿನಿಂದ ಆಳು ಕಳವಳಕಡದರೂ, . . ಸ೧ ೩ ದ ನಿ ನಗೆ ಗ ಣೆ ಯಲ್ಲಿ ಬೆವರ . : . : : . : ದ ... , *ಕೆಯ 7- ಭಾಗ ಕ ನು ಕನಕತಾ ಒ ತ್ತ, ಆಯ ಗಲ್ಲಗಲು ಈ ದವು. ಈ ಕೃತಿ ದ. ಆ ಪತ್ನಿ ಸುಮಾರು ಒಂದೂವರೆ ಮೈತ ರ್ನತಸನ್ನು ಎಲ್ಲ . *ಕ ನಾ.. ಆಕೆಗೆ “ ಸಿರಸಿಯ ” ಸಣ್ಣ ವಾಯು ಸತು ಯು ೧೩ -ಕು ಸುಖ=ರ್ನಾ ಗಳನ್ನು ತಿವಿಸಿಕೊಂಡು ಇದು ಇತ್ತಿಂದ ನಮಸ್ಕರಿಸಿ ತನ್ನ ಪ್ರೀತಿಯ ಕುದುರೆಯನ್ನು ರಮಿಸಿದಳು. ದುಸಿರು ಮೈ ಮೇಟಿ ಕೈಯಾಡಿಸಿ ಪ್ರೀತಿಯಿಂದ ಅದನ್ನು ಚಪ್ಪರಿಸಲು, ಆ ದಿವ್ಯಾ - ಪುರುಸಿಗೊ೦ಡು ಗಟ್ಟಿಯಾಗಿ ಬುರುಗುಟ್ಟುತ್ತ ಒಮ್ಮೆ ಉಚ್ಛಸ್ವರದಿಂದ ಕುಸಿತು. ಇಷ್ಟರಲ್ಲಿಯೇ ಏಸೂಬಾಯಿಯು ಮತ್ತೆ ಮಾರ್ಗವನ್ನು ಕ್ರಮಿಸಹತ್ತಿದಳು. ಆ ನೀರನ್ನು ಪೆರು ದುರ್ಗದಮಹಾದ್ವಾರಕ್ಕೆ ಬಂದಕೂಡಲೆ ಕೋಟೆಯ ಅಧಿಕಾರಿಗಳಾದ 1