ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ಸರಸಗ್ರಂಥಮಾಲಾ . ಈಗ ಮಾತಿ ಯವರ ಪಾದವನ್ನೂ, ಶ್ರೀ ಶಿವಪ್ರಭುವಿನ ಚರಣ ಸ್ಪರ್ಶದಿಂದ ಪವಿತ್ರವಾಗಿರುವ ಈ ಪೂಜ್ಯ ಸಿಂಹಾಸನವನ್ನೂ ಸಾಕ್ಷಿಯಾಗಿಟ್ಟು , ಜಗದೀಶ್ವರನ ನ್ನು ಸ್ಮರಿಸಿ, ನನ್ನ ಈ ಖಡ್ಗವನ್ನು ಮುಟ್ಟ ಪ್ರತಿಜ್ಞೆ ಮಾಡುವೆನೇನಂದರೆ-ಈ ಮೊದಲೆ ನಾನು ಹೇಳಿದ ಸ್ವಾಮಿಕಾರ್ಯವು ಪೂರ್ಣವಾಗುವವರೆಗೆ ನಾನು ಸರ್ವ ಥಾ ವಿಷಯೋಪಭೋಗಕ್ಕೆ ಮನಸ್ಸು ಮಾದಲಿಕ್ಕಿಲ್ಲ. ಶರವೀರರಾದ ಬಂಧುಗಳೇ? ಏಳಿರಿ, ಇನ್ನು ತಡವೇಕೆ ? “ ಹರಹರ ಮಹಾದೇವ ” ಎಂದು ಗರ್ಜಿಸುತ್ತ ವೈರಿ ಗಳಿಗೆ ನನ್ನ ಕೈಯನ್ನು ತೋರಿಸೋಣ ! ಎಂದು ಸಂತಾವದಿಂದ ನುಡಿಯಲು, ಎಲ್ಲರೂ ಒರೆಗಳಿಂದ ತಮ್ಮ ಖಡ್ಯಗಳನ್ನು ಒಂದು ತಮ್ಮ ಪ್ರತಿಯನ್ನು ಪ್ರಕ ಟಿಸಿದರು . ಆಗ ಏನೂಬಾಯಿಯವರು__ಪೀರರೇ , ನಿಲ್ಲಿರಿ , ಇಂದು ನಿನಗೆ ನಾನು ಕೈ ಬ್ಬ ತಾಂಬೂಲವನ್ನು ಕೊಡುತ್ತೇನೆ, ನಿಲ್ಲಿಂ ! ಇನ್ನು ಶಿವಪ್ರಭುವಿನ ಚರಣಗಳು ಮತ್ತು ರಕ್ಷಿಸಲಿ! ಶ್ರೀ ಸಮರ್ಥರ ಆಶೀರ್ವಾದವು ನಿಮ್ಮನ್ನು ರಕ್ಷಿ ಸಣ! ಪೂ. ಜಿಜಾಬಾಲಿಯವರ ಆಶೀರ್ವಾದವು ನಿಮ್ಮನ್ನು ರಕ್ಷಿಸಲಿ! ಎಂದ ನುಡಿಯು, ತನ್ನ ವೀರಯುಕ್ತವಾದ ದಿವ್ಯ ಮುಖ ಕಾಂತಿಯ ಪಸರಿಸಿರಲು, ಎಲ್ಲ ರನ, ವಾತ್ಸಲ್ಯ ಪೂರ್ಣವಾದ ದೃಷ್ಟಿಯಿಂದ ನೋಡುತ್ತ, ಎಲ್ಲರಿಗೂ ತಾಂಬೂಲ ವನ್ನು ಕೊಟ್ಟು ಪ್ರೋತ್ಸಾಹಿಸಿದಳು. ಈ ಎಲ್ಲ ಪ್ರಸಂಗಗಳನ್ನು ನೋಡಿ ಹೃದಯ ಕರಗಿ ನೀರಾಗಿದ್ದ ರಾಜಾರಾಮ ಮಹಾರಾಜರು ಅತ್ಯುತವಾದ ನಿಷ್ಠೆಯಿಂದ ತನ್ನ ಅತ್ತಿಗೆಯನ್ನು ಕುರಿತು ಮಾತೃಶ್ರೀ ಹಐಂದ ನಾವು ಒತ್ತಗೆ ರಾಯಗಡವನ್ನು ಹಿಡಿದು ಕುಳಿತು ಕೊಂಡರೆ, ಭೌತವಾಗದೆ ಇರದು; ಆದ್ದರಿಂದ ಈಗ ನಾನು ಮನಸ್ಸು ಕಲ್ಲು ಮಾಡಿ ನಿಮ್ಮ ಅಪ್ಪಣೆಯಂತೆ, ನಿಮ್ಮನ್ನೂ, ಬಾಳಾಸಾಹೇಬನನ್ನೂ ಬಿಟ್ಟು ಹೋಗುವೆನು. ಆದರೆ ನಮ್ಮ ಈ ಬಾಲಶಿವರಾಯನಿಗೆ ಪಟ್ಟಾಭಿಷೇಕವಾಗಿದ್ದರೆ ನನಗೆ ಸಮಾ ಧಾನವಾಗುತ್ತಿತ್ತು, ಉಪಾಯವಿಲ್ಲ, ಸದ್ಯಕ್ಕೆ ಯಾವದನ್ನೂ ಮನಸ್ಸಿನಲ್ಲಿ ಹಿಡಿ ಯುವಹಾಗಿಲ್ಲ. ನಾನು ಬಾಳಾಸಾಹೇಬನ ನೌಕರನು ; ಏಕನಿಷ್ಠೆಯಿಂದ ಆತನ ಸಿಂಹಾಸನದ ಚಾಕರಿಯನ್ನು ಮಾಡುವದು ನನ್ನ ಕರ್ತವ್ಯವು ! ಆದ್ದರಿಂದ ನಾನು ಪಲಾಳಗಡಕ್ಕೆ ಹೋಗುತ್ತೇನೆ . ಉದ್ದವಯೋಗದೇವಾ, ನೀನು ರಾಯಗಡದ ಕಾರಭಾರವನ್ನು ನೋಡು , ಎಲ್ಲರನ್ನೂ ಆಬಾಸಾಹೇಬರು ಬೆಳಸಿವರೆಂಬದನ್ನು ಲಕದಲ್ಲಿಟ್ಟು, ನಡುವಿನ ರಾಜ್ಯ ಕಾರಭಾರದಲ್ಲಾದ ಅಪರಾಧಗಳನ್ನು ಕ್ಷಮಿಸಿರಿ, ರಾಜ್ಯದ ಅಧಿಕಾರಿಯು ಮೊದಲಿನ ಆ ಶಿವಪ್ರಭುವೇ ಇರುತ್ತಾನೆಂದು ತಿಳಿದು,