ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಧುವಿ೯ಣ : - C ನಮ್ಮನ್ನು ಆತನ ಕಾರಭಾರಿಯಾಗಿ ಭಾವಿಸಿ ಎಲ್ಲರೂ ರಾಜ್ಯವನ್ನು ನಡಿಸತಕ್ಕದ್ದು. ವೀರ ಸರದಾರರೆ, ಮೊದಲಿಗಿಂತ ಕುಚ್ಚು ವರ ಕ್ರಮವನ್ನು ಪ್ರಕಟಿಸಿ ನೀವು ದೌಲತ್ತನ್ನು ರಕ್ಷಿಸತಕ್ಕದ್ದು, ಶ್ರೀ ಮಲ್ಲಿಕಾರ್ಜುನ ದಲ್ಲಿ ಕೈಲಾಸವಾಸಿ ತೀರ್ಥ ರೂಪರಿಗೆ ಶ್ರೀ ಭ ನಾ ನಿ ನಾ ತ ಯು-ಮುಂಜಿ ಹುಟ್ಟು ನ ವಾ ಜಿ ಯು ಹಿಂದುಸ್ಥಾನವನ್ನು ಸಾಧಿ ಸು ವ ನ " ಎಂದು ಕು ತ ಹು ಕೊ ಟೈ ರ ವಳು. ಆದ್ದರಿಂದ ಎಲ್ಲರೂ ಮನಸ್ಸಿನ ಸಿಲಿಷ್ಟಗಳನ್ನು ಬಿಟ್ಟ , ರ್ಬ ಲ್ಯವನ್ನು ಚಲ್ಲಿ ಕೊಟ್ಟು ಪ್ರತಿಜ್ಞೆ ಮಾಡಿರಿ , ಮಾತೃಶಿ. ಹಾಗಾದರೆ ನಾವು ಬರುತ್ತೇವೆ. ಎಂದು ಅತ್ತಿಗೆಯನ್ನು ನಮಸ್ಕರಿಸಲು, ಏಸಬಾಯಿಯು ಕಣ್ಣು ತುಂಬ ನೀರು ತಂದು, ಗದ ದಕಂಠದಿಂದ-ನನಾ ನನೀಯರಾದ ಮೈದುನಶೀ, ಹೋಗಿ ಬಲ, ನನ್ನ ಹಸ್ತವು ನಿಮ್ಮ ತಲೆಯ ಮೇಲೆ ಇರುತ್ತದೆ ! ಜೋರಿ, ಯಶಸ್ಸಿಗಳಗಿರಿ, ಕಳೆದು ಹೋದ ಸಾಮ್ರಾಜ್ಯವನ್ನು ತಿರುಗಿ ಸಂಪಾದಿಸಿರಿ, ಬಞ, ಶಿವಾಜೀ, ನಿನ್ನ ಕಕ್ಕನ ನ್ನು ನಮಸ್ಕರಿಸು, ಆತನು ಉದಾರಾಂತಃಕರಣದ ಬಾವ ನು! ಎಲೈ ಮಾತಾ ಪಿತೃಭಕ್ತ-ರಾಮಾ, ಹೋಗು ! ದೂರ ವನಾಂತರಕ್ಕೆ ಹೋಗು! ಹೋಗು, ಮನೋಧಿ ರಾಮಾ, ಹೋಗು !! ಈ ಕೌಸಲ್ಯಗೆ ರಾಮನ ವನವಾಸವು ಪ್ರಿಯವಾಗಿರುತ್ತದೆ ಹೊಗು !!! ೯ನೆಯ ಪ್ರಕರಣ-ಸಮರ್ಥರ ಸದ್ರೋಧಸ್ಮ ತಿ . -- -- ಈ ಮೇಗೆ ರಾಚ ರ ವರದರಾಜು ತನ್ನ ಅತ್ತಿಗೆ ಆರ್ವಜವನ್ನು ನಡೆದು, ಶ್ರೀ ರಾಮನು ವನಾಂತರಕೆ ಹೊರ&cs cಳಗಕ್ಕೆ ಕೊರದು ಎಲ್ಲರಿಗೆ ರಾ ಮು ಾ ಜ್ಯ ವಿ ಯೊ ಗ ದ ಸ ರಣವಾಗಿ ಬಹಳ ವ್ಯಸನವಾಯಿತು ಆ ಭ್ರಾತೃವತ್ಸಲನಾದ ಶಿವಪತ್ರವನ್ನು ಹಿಂಬಾಲಿಸಿ ಧನಾಜಿ-ಸಂತಾಜಿ ಮೊದಲಾದ ಶೂರ ಸರದಾರರೂ, ರಾಮಚಂದ್ರಪಂತ ಪ್ರಹ್ಲಾದನಂತ ಮೊದಲಾದ ನದಿಗಳೂ ಹೊರಟರು. ಹೀಗೆ ರಾಜಾರಾಮ ಮಹಾರಾಜರು ತಮ್ಮ ಪರಿವಾರದೊಡನೆ ರಾಯ ಗಡದಿಂದ ಹೊರಟು ಪಹಾಡ, ಭೂ ರ ಗ ಳ ಮೇಲೆ ಹಾದು, ಹಾ ದಿ ಯಲ್ಲಿ ಯ ಮಾವಳದ ಕೋಟೆಗಳ ಭದ್ರತೆಯನ್ನು ಪರೀಕ್ಷಿಸುತ್ತ ಪರೀಕ್ಷಿಸುತ್ತ, ಪ್ರತಾ ಪಗಡಕ್ಕೆ ಬಂದರು, ಮೊದಲು ಅವರು ಕೇದಾರೇಶ್ವರ ದೇವಾಲಯಕ್ಕೆ ಹೋದರು. ಕೇದಾ ರೇಶ್ವರವು ಬಹು ಪ್ರಾಚೀನವಾದ ಸ್ವಯಂಭೂ ಲಿಂಗವಿದು , ಶಿವಪ್ರಭುವಿನ ಯೋಗ