ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಶೂರಸೇನಚರಿತ ' [ ಅಂಕ ೫. VMMMMMMMMMMMMMMM ರಾಷ್ಟ್ರ ಯ-ಹೋ ಸತ್ತೆ. (ಎಂದು ಬೀಳುವನು. ) ( ದೇವದತ್ತ, ಹಿಂದಿನಿಂದ ಬಂದು ವಿಜಯಧ್ವ ಜನ ಕಾಲತತ್ತಿಯಮೇಲೆ ಕತ್ತಿಯಿಂದ ಹೊಡೆದು ಓಡಿಹೋಗುವನು.) ವಿಜಯಧ್ವಜ-ಅಯ್ಯೋ! ನನ್ನ ಕಾಲು ಹೋಯಿತು. ಯಾರೂ ದಿಕ್ಕಿ ಲ್ಲವೆ ? ನನ್ನನ್ನು ಯಾರೋ ಹೊಡೆದು ಹೋದನು. ( ಎಂದು ಬೀಳುವನು. ) ( ದೂರದಲ್ಲಿ ಶೂರಸೇನ ಪ್ರವೇಶಿಸುವನು.) . ಶೂರಸೇನ-ಇದು ವಿಜಯಧ್ವಜನ ಧ್ವನಿ ! ದೇವದತ್ತನು ತನ್ನ ಭಾಷೆ ಯನ್ನು ಪೂರೈಸಿದನು. ರಾಷ್ಟ್ರ ಯ-ಅಯ್ಯೋ ! ನಾನೇನು ದ್ರೋಹಿಯೊ ? ಶೂರಸೇನ-ಹಾಗೇಸರಿ, ವಿಜಯಧ್ವಜ-ಅಯ್ಯೋ ! ದೀಪಬೇಕು, ವೈದ್ಯರು ಯಾರೂ ಇಲ್ಲವೆ? ಶೂರಸೇನ-ಹೌದು: ಅವನೇ:-ಧೀರನಾದ ದೇವದತ್ತನೆ! ನಿನ್ನ ಮಿತ್ರ ನಿಗಾದ ದುಃಖಕ್ಕೆ ನೀನು ಎಷ್ಟು ವ್ಯಸನಪಟ್ಟಿದ್ದೀಯೆ ? ನಿನ್ನಿಂದ ನಾನು ಬುದ್ದಿ ಕಲಿಯಬೇಕು. ಎಲೆ ದುಷ್ಟೆ ! ನಿನ್ನ ಪ್ರಿಯನು ಸತ್ತು ಬಿದ್ದು ಇರುವನು. ನಿನ್ನ ಹಣೆಬರಹವು ಸವಿಾಪವಾಯಿತು, ಎಲೆ ಜಾರೆ ! ಬಂದೆ ಬಂದೆ. ನಿನ್ನ ಸೌಂದರ್ಯಾದಿಗಳೆಲ್ಲಾ ನನ್ನ ಹೃದಯದಿಂದ ಅಳಿಸಿಹೋ ಯಿತು. ಜಾರೆಯಾದ ನಿನ್ನ ಸಂಪರ್ಕದಿಂದ ಕಳ೦ಕಿತವಾದ ಹಾಳು ಹಾನಿ ಗೆಯು ಈಗ ನಿನ್ನ ರಕ್ತದಿಂದ ಸೇರುವದು. ( ಶೂರಸೇನ ಹೋಗುವನು. ಜಯಸೇನ ವೀರವರ್ಮರು ಬರುವರು.) - ವಿಜಯಧ್ವ ಜಿ-ಅಯ್ಯೋ ! ಇಲ್ಲಿ ಕಾವಲಿನವರು ಯಾರೂ ಇಲ್ಲವೆ? ಮಾರ್ಗಸ್ಥರು ಯಾರೂ ಇಲ್ಲವೆ?-ಅಯ್ಯೋ ಕೊಲ್ಲುವರು! ಕೊಲ್ಲುವರು ? ವೀರವರ್ಮ-ಯಾರಿಗೋ, ಏನೋ ಅಪಾಯವುಂಟಾಗಿದೆ. ಕೂಗು ಭಯಂಕರವಾಗಿದೆ. ವಿಜಯಧ್ವಜ-ಅಯ್ಯೋ ! ನನಗೆ ಯಾರಾದರೂ ದಿಕ್ಕಾಗಿ, ದಿಕ್ಕಾಗಿ, ಜಯಸೇನ-ಅದೇ ಕೇಳಿ. ರಾಷ್ಟ್ರೀಯ-ನಾನೆಂತಾ ದೊಹಿ ! ಜಯಸೇನ -ಇಬ್ಬರು ಮವರು ನರಳುವ ಹಾಗಿದೆ. ಕತ್ತಲೆ ಬ