ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

107 wwwwwww ಪ್ರವೇಶ ೧] ಶೂರಸೇನ ಚರಿತ್ರೆ, ದೇವದತ್ತ-ದಾರ ಬೇಕು. (ಜಯಸೇನ ಕೊಡುವನು) ಸ್ವಾಮಿ ಇವನನ್ನು ಕರೆದುಕೊಂಡು ಹೋಗುವದಕ್ಕೆ ಒಂದು ಕುರ್ಚಿ ಯಿದ್ದರಾಗಿ ತಲ್ಲ.-ನನಗೆ ಮಾತ್ರ ಇವಳಮೇಲೆ ಅನುಮಾನ-ವಿಜಯಧ್ವಜನ ಸ್ವಲ್ಪ ಸೈರಿಸು.-ಎಲ್ಲಿ ದೀಪ? ಹೀಗೆ ಹಿಡಿಯಿರಿ. ಈ ಮುಖ ನಮಗೆ ಗೊತ್ತಿದೆಯೇ? ಅಯ್ಯೋ! ಇವನು ನನ್ನ ಪ್ರಿಯ ಮಿತ್ರನಾದ ರಾಷ್ಟ್ರೀಯನು ! ಅಲ್ಲ; ಹೌದು ಹೌದು ; ಅಯ್ಯೋ ! ರಾಷ್ಟ್ರೀಯನೆ ಇವನು ! ವೀರವರ್ಮ-ಏನು ನಮ್ಮ ರಾಷ್ಟ್ರೀಯನೆ ? ದೇವದತ್ತ-ಅದ್ಯಾರು ಪೂಜ್ಯರಾದ ವೀರವರ್ನರೆ! ಸವಿ ಕ್ಷಮಿಸಿ. (ಕುರ್ಚಿ ತರುವರು) ಎಲ್ಲಿ ತೆಗೆದುಕೊಂಡು ಬನ್ನಿ ;-ಯಾರಾದರೂ ಇವನನ್ನು ಜಾಗ್ರತೆಯಾಗಿ ಎತ್ತಿಕೊಂಡು ಹೋಗಿ, ನಾನು ಒಬ್ಬ ವೈದ್ಯನನ್ನು ಕರತರುವೆನು.-ಬಾಲಿಕಾಮಣಿ ! ಇದೇನು ಬಹಳ ಗಾಬರಿಯಾಗಿದ್ದೀಯೆ ? - ( ವಿಜಯಧ್ವಜನನ್ನು ರಾಷ್ಟ್ರೀಯವನ್ನು ಎತ್ತಿಕೊಂಡು ಹೋಗುವರು.) ಸ್ವಾಮಿ ಸ್ವಲ್ಪ ನಿಲ್ಲಿ. ಇವಳ ಗುರುತುಮಾತ್ರ ಮರೆಯಗೆ ಇರಿ, ತಪ್ಪಿಗೆ ಬಾಯಿ ಇಲ್ಲದಿದ್ದರೂ ತಾನೆ ಮಾತನಾಡುವದು. - ( ವಿನೀತೆಯು ಪ್ರವೇಶಿಸುವಳು. ) ವಿನೀತೆ-ಅಯ್ಯೋ ಪತಿಯ ? ಏನಾಯಿತು ? ದೇವದತ್ತ-ರಾಷ್ಟ್ರೀಯನು ವಿಜಯಧ್ವಜನನ್ನು ಹೊಡೆದನು. ರಾಷ್ಟ್ರ) ಯನು ಸತ್ತುಹೋದನು. ವಿನೀತೆ-ಅಯ್ಯೋ ! ಯೋಗ್ಯನಾದ ವಿಜಯದ್ಭಜನೆ ! ನಿನಗೆ ಹೀಗಾ ಯಿತೆ? - ದೇವದತ್ತ-ಸೂಳೆಯರ ಮನೆಗೆ ಹೋದವರಿಗೆಲ್ಲಾ ಇದೇಫಲ.~ ಸಾವಿಇನ್ನು ವಿಜಯಧ್ವಜನ ಕ್ಷೇಮವನ್ನು ನೋಡೋಣ. ಎಲೆ ಬಾಲಿ ಕಾಮಣಿ ! ನಿನ್ನ ಪೂರ್ವೋತ್ತರ ಮುಂದಿದೆ-( ವಿನೀತೆಯನ್ನು ನೋಡಿ) ಎಲೆ ಪ್ರಿಯೆ ? ಈ ಸಮಾಚಾರವನ್ನು ನನ್ನ ಒಡೆಯನಿಗೂ ಒಡತಿಗೂ ತಿಳಿಸು ಹೋಗು, ಸ್ವಾಮಿ ದಯಮಾಡಿ. ನಾನು ಉಳಿಯುವದು ಅ೪ ಯುವದು ಇವೆರಡೂ ಈ ರಾತ್ರೆ ತಿಳಿಯುವದು. ( ಎಲ್ಲರೂ ಹೋಗುವರು.)