ಪ್ರವೇಶ ೨] ಶೂರಸೇನಚರಿತ್ರ, 109 •••••••••••M M MMMMMMMM ಕಂದ | ಅಲರಿರ್ಪ ತಾವರೆಯ ಪರಿ | ಮಳಮಂ ಪರಿಹಾಸಗೈಯುನೆಲೆ ನಿಟ್ಟು ಸುರೇ! ಕೊಲಲೆಂದೆತ್ತಿದ ಕತ್ತಿಯ || ಕೆಲಕ್ಕೆ ಬಿಸುಡಿಸುವೆ ಯಹಹ ನಿನಗೇನೆಂಬೆ೦ 0 * ಇನ್ನೊಂದು ಸಾರಿ ; (ಎಂದು ಮುತ್ತಿಟ್ಟು) ಇನ್ನೊಂದು ಸಾರಿ ; (ಮುಖ ವನ್ನು ಚನ್ನಾಗಿ ನೋಡಿ ಹಾ ಮೋಹನೆ ? ಸತ್ತಮೇಲೂ ಹೀಗೇ ಇರು. ನಿನ್ನನ್ನು ಕೊಂದ ಬಳಿಕ ನನ್ನ ಮೋಹವನ್ನು ತೋರಿಸುವೆನು. ಇನ್ನೊಂದು ಸಾರಿ; ಇದೇ ಕೊನೆ. ಅಹ ! ಅನುರಾಗವು ಹೀಗೆ ಪರಿಣಮಿಸಿದ್ದು ಎಂ ದಿಗೂ ಇಲ್ಲ. (ಕಣ್ಣೀರಿನಿಂದ ಕೂಡಿ) + ನಾನು ಅಳದೆ ಇರಲಾರೆ. ಅತ್ಯ ರೇನು, ಈ ನನ್ನ ಕಣ್ಣೀರು ಬಹಳ ಕ್ರೂರವಾದದ್ದು. ಹಾ ದೈವವೆ ? ನಿನ್ನ ಕೃತ್ಯವನ್ನು ಏನು ಹೇಳಲಿ. ಎಲ್ಲಿ ಪ್ರೀತಿಯೋ ಅಲ್ಲಿ ವಿಫಾತಿ ಯನ್ನುಂಟುಮಾಡುವೆ. ಯಾರು ಒಳ್ಳವರೋ ಅವರಿಗೆ ವಿಶೇಷ ಕಷ್ಟ ಕೊಡುವೆ. ಅವಳು ಏಳುವಳು. ( ಮೈ ಯಲಗಿದ್ದನ್ನು ನೋಡಿ ಏಳುವಳು) ಮೋಹನೆ-ಯಾರು ನನ್ನ ಪತಿಯ ? ಶೂರಸೇನ-ಹೌದು, ಮೊಹನೆ. ಮೋಹನ-ನನ್ನೊಡೆಯನ ಮಲಗುವದಕ್ಕೆ ಬರುವಿರಾ ? ಶೂರಸೇನ-ಮೋಹನೆ : ಈ ರಾತ್ರಿ ದೇವರನ್ನು ಪ್ರಾರ್ಥಿಸಿಕೊ೦ ಡಿರುವೆಯಾ ? ಮೋಹನೆ -ಒಡೆಯನ ಪಾರ್ಥಿಸಿಕೊಂಡಿರುವೆನು. ಶೂರಸೇನ-ನಿನ್ನ ತಪ್ಪನ್ನು ಕುರಿತು ದೇವರನ್ನು ಕ್ಷಮೆ ಕೇಳತ ಕೈದು ಯಾವದಾದರೂ ಇದ್ದರೆ ಕೇಳಿಕೊ. • | ಕಾಗ ನಾದನಾಮಕ್ರಿಯೆ || | ರೂಪಕತಾಳ | ಉಸುರೆ ಕುಸುಮಗಂಧಿಯ ನಿಟ್ಟುಸುರೆ |ಪಅರೆಬಿರಿದಿರ್ಪ ತಾವರೆಹೂವಿನಹೊ ಸಪರಿಮಳ ಭರವನು ಪರಿಹಾಸಗೈಯುವುಸುರೆ ॥೧॥ ಕೊಲಲೆತ್ತಿದ ಕರತಳದ ಕಠಾ ರಿಯ ಕೆಲಕ ಬಿಸಾಡುವೋಲು ಮಾಡುವೆ ಹಾ ಹಾ ಉಸುರ ||೨||
- | ರಾಗ ಫರಜ ||
1 ರೂಪಕತಾಳ | ಅಳದಿರಲಾರೆ ಅಕಟಕಟಾ | ಕೋಲುವದಾದರೂ ಈ ಚಲುವೆಗೋಸುಗ ನಾ | ನಕಟಾ ಪರಿ ಅಳಲೇನೆನ್ನಿ | ತುಳುಕುವ ಕಣ್ಣೀರಿ | ಬಲುರವು ಹಾಚಲುವೆ ಗೋಸುಗನಾ | ನಕಲಾ |೧| ೧