ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೂರಸೇನಚರಿತ |ಅಂಕ ೧. f\\\/\/ \/ \/\/ ). m W _೨ ದಿ. ಅವರ ಪ್ರಾರ್ಥನೆಯನ್ನು ನಿಷ್ಪಲವನ್ನಾಗಿ ಮಾಡಿದನು. ಹಾಗೆಂದರೆ : ಸತ್ಯವಾಗಿ ಸೇನಾಧ್ಯಕ್ಷತೆಗೆ ಮೊದಲೆ ಒಬ್ಬ ಪುರುಷನನ್ನು ಆರಿಸಿದ್ದೇನೆಂದು ಹೇಳಿದನು. ಒಳ್ಳೇದು : ಅರಿಸಿದವನು" ಎಂತವನು ? ನಿಜವಾಗಿ ಗಣಿತ ಶಾಸ್ತ್ರದಲ್ಲಿ ಮಹಾ ಪಂಡಿತನು. ಅವನು ವಿಜಯಧ್ವಜನೆಂಬುವನು. ಸಿಂಧು ದೇಶದವನು : ಮತ್ತು ಸ್ತ್ರೀಲೋಲುಪನು. ಯಾವಾಗಲ೧ ಯುದ್ಧದಲ್ಲಿ ನಿಂತವನೇ ಅಲ್ಲ, ಸೇನಾವೂಹರಚನಾದಿಗಳಲ್ಲಿ ಮುಗ್ಯಾಂಗನೆಯರಿಗೆ ಸಾಟಿಯಾದವನು. ಹೀಗಿದ್ದರೂ, ಅಯ್ಯಾ ! ಇವನೀಗ ಆರಿಸಿದವನು. ಯುದ್ದದ ಎಲ್ಲಾ ವಿಷಯದಲ್ಲೂ ನನಗಿರುವ ಶಕ್ತಿಯನ್ನು ಪ್ರತ್ಯಕ್ಷವಾಗಿ ತಾನೇ ಕಂಡಿದ್ದವನಾದರೂ ಈ ಜನಾಃಖರ್ಚಿನ ಕರಣಿಕನಿಗಾಗಿ ನನ್ನನ್ನು ಹಿಂದುಮಾಡಿದನು. ಈ ಹುಣಿಸೆಸಜೆ ಯೆಣಿಸುವನೀಗ ಅವನಿಗೆ ಪ್ರತಿ ನಿಧಿಯಾಗತಕ್ಕವನು, ನಾನು-ದೇವರು ಕಾಪಾಡಬೇಕು-ಇಂತವನ ಕೈಕೆಳ ಗಿರುವಹಾಗಾಯಿತು. ರಾಷ್ಟಿ ಯನು-ನಾನಾದರೆ ನಿಜವಾಗಿ ಅವನನ್ನು ತೀರಿಸೇ ಬಿಡುತ್ತಿದ್ದೆ. ದೇವದತ್ತನು-ಅಯ್ಯಾ! ಅದು ವಿಾರವಾರದ ಕಾರ್, ರಾಜಕೀಯಾ ಧಿಕಾರಕ್ಕೆ ಬಂದ ಶಾಪವೇನೆ ಇದು

  • ಕಂದ || ಈಗಳಿನಾಳಿಕೆಯೊಳೆ ಜನ |

ರ್ಗಾಗಿಪುವಭಿಮಾನಮುಂ ಜನಸಹಾಯತೆಯುಂ || ಮೇಗಣಧಿಕಾರಪದಮಂ | ಸಾಗದು ತಕ್ಕರ್ಗೆ ಸಲ್ವ ನೇಮಂ ನೀಡುಂ || ಇನ್ನು ಆ ವಿದೇಶಿಯಲ್ಲಿ ನಾನು ಪ್ರೀತಿಸುವದು ಯುಕ್ತವೇ ನೀವೇ ಹೇಳಿ. ರಾಷ್ಟ್ರ )ಯನು-ಹಾಗಿದ್ದಲ್ಲಿ ಅವನ ಕೈಕೆಳಗಿನ ಕೆಲಸವನ್ನು ಬಿಟ್ಟೆ. ಬಿಡುತ್ತಿದ್ದೆ, ದೇವದತ್ತನು-ತಾವು ತೃಪ್ತಿಯನ್ನು ಹೊಂದಿ, ಅವನ ಮೂಲಕ ನನ ಗೊಂದು ಪ್ರಯೋಜನವಿರುವದರಿಂದಲೇ ಅವನಲ್ಲಿ ನಾನಿದ್ದೇನೆ. ನೃತ್ಯನ ಅನುಕೂಲ್ಯಕ್ಕೆ ತಕ್ಕ ಅಧಿಕಾರಿ ದೊರೆಯುವದೂ, ಅಧಿಕಾರಿಯ ಆನು * ಕಂದ ಈಗಿನರಸರೊಳಗವರನು | ರಾಗಕೆ ಪಾತ್ರರ್ಕಳಾದರ ಸಹಾಯ ತೆತಾಂ || ಸಾಗಿಪುದಧಿಕಾರಗಳ೦ 1 ನಾಗರಿಕತೆ ಶಕ್ತಿ ಭಕ್ತಿಯಿಂ ಫಲವಿಲ್ಲಂ |