ಪ್ರವೇಶ ೨.] ಶರಸೇನಜಂತ . 119 MAAMMMMMMMMMMMMMMMMMMM MMMMM ಶೂರಸೇವ-ಹಾಗಾದರೆ ನನ್ನ ದುರಿಗೆ ಬಂದು ಮಾತಾಡಿ, ಇಲ್ಲದಿದ್ದರೆ ಮೇಲೆ ಬೀಳುವೆನು.
ಏ ವೀರವರ್ಮ-ಏನಾಗಬೇಕು ? ಶೂರಸೇನ-ಇದೆ ನೋಡಿ ನನ್ನ ಕೈಯಲ್ಲಿ ಮಹಾಯುಧವಿರುವದು. ಈ ಮಹಾ ಶಸ್ತ್ರ Jವುಳ್ಳ ನನ್ನ ಭುಜಸಹಾಯದಿಂದ ನಿಮ್ಮಂಥಾ ಬಹು ಮಂದಿ ವೀರರನ್ನು ಕತ್ತರಿಸಿಕೊಂಡು ಹೋದದ್ದು ನನಗೆ ಇನ್ನೂ ಜ್ಞಾಪಕ ವಿರುವದು. ಅಯ್ಯೋ ! ಇನ್ನು ವ್ಯರ್ಥವಾದ ಆ ಸ್ತುತಿಯಿಂದೇನು ; ಅಂಥಾ ಶಕ್ತಿಯಲ್ಲಾ ಈಗ ಬಯಲಾಯಿತು. ಅದೃಷ್ಟವನ್ನು ಯಾರು ತಾನೆ ಊಾರಿ ನಡೆಯಬಲ್ಲರು : ನನ್ನ ಕೈಯಲ್ಲಿ ಆಯುಧವಿದೆಯೆಂದು ಭಯಪಡಬೇಡಿ.- ನನ್ನ ಪ್ರಯಾಣಕ್ಕೆ ಇದೇ ಎಲ್ಲೆ; ನನ್ನ ಹಡಗಿಗೆ ಇದೇ ದಡ ಯಾತಕ್ಕೆ ವೃಥಾ ಭಯಪಡುತ್ತೀರಿ. ಒಂದು ಕೋಲು ಹಿಡಿದ ಮನುಷ್ಯನು ಮೇಲು ಬಿದ್ದರೂ ಶೂರಸೇನನು ಹಿಂಜರಿಯುವನು. ಇನ್ನು ಶೂರಸೇನನು ಎಲ್ಲಿಗೆ ಹೋಗಬೇಕಾಗಿದೆ. (ಮೋಹನೆಯನ್ನು ನೋಡಿ) ಅಯ್ಯೋ ದುರದೃಷ್ಟ ವುಳ್ಳ ಸಿಯೆ ? * ಕಂದ 1 ವಿಪರೀತ ಬುದ್ದಿಯಿಂದಂ । ಕಪಿ ಮುಕ್ತಾಮಣಿಯ ಕಡಿದು ಚೂರ್ಣವಗೈವೊಲೆ' | ಸುಪತಿವ್ರತೆಯನಕಟಕಟ | ಕೃಪಾಣದಿಂ ಕಡಿದೆ ನಾಂ ಮನುಷ್ಯನೆ ಹಾ ಹಾ || ಅಯ್ಯೋ ಪ್ರಿಯೆ ? ನಿನ್ನ ದೇಹವು ನಿನ್ನ ಪಾತಿವ್ರತ್ಯದೋಪಾದಿಯಲ್ಲಿ ತೀತಳವಾಯಿತಲ್ಲಾ-ಅಯ್ಯೋ ಪರಮಚಂಡಾಲನೆ !-ಎಲೈ ಯಮದೂತರೆ! ಈ ದೇವತಾ ಮುಖವನ್ನು ನೋಡುವದಕ್ಕೆ ಅರ್ಹನಲ್ಲ ದ ಈ ಪಾಪಿಯನ್ನು ಎಳೆದುಕೊಂಡು ಹೋಗಿ ರೌರವ ನರಕದ ಹಾಕಿ ಉರಿಯಿಸಿ. m
- | ರಾಗ-ತೋಡಿ |
1) ರೂಪಕತಾಳ | ಕುರಂಗನೇತ್ರಿ ಚಾರುಗಾತಿ ಮೋಹನೆ ಹಾ ಹಾ|| ಸರೋಜಗಂಧಿ ಚ೦ದ)ಕಾಂ ತದಂತೆ ಶೋಭಿಪ ಶರೀರಮಿಂತು ಕಾಂತಿಗುಂದಿ ಪೋದುದೆ ಹಾ ಹಾ ॥೧॥