ಪವೇಕ ೧] ಶೂರಸೇನಚರಿತೆ : m (n
ಕಲ್ಯಕ್ಕೆ ತಕ್ಕ ನೃತ್ಯ ದೊರೆಯುವದೂ, ಎರಡೂ ಕಷ್ಟ. ಲೋಕದಲ್ಲಿ ತನ್ನ ಸ್ವಾಮಿಯಮುಂದೆ ತಲೆಬಗ್ಗಿಸಿ ನಿಂತುಕೊಂಡು ಸೇವಿಸುವದರಲ್ಲೇ ಪರವಶರಾಗಿ ಉದರಭರಣಕ್ಕಾಗಿಯೇ ಕಾಲಹರಣ ಮಾಡುವ ನೃತ್ಯರಿಗೂ, ಮಟೆಯನ್ನು ಹೊತ್ತು ಜೀವಿಸುವ ಕತೆಗಳಿಗೂ, ಏನೂ ವ್ಯತ್ಯಾಸವಿಲ್ಲ. ಇಂತಾ ನೃತ್ಯರು ವಯಸ್ಸು ಕಳೆದಮೇಲೆ ದುರ್ಬಲಗಳಾದ ಕತೆಗಳು ಅಗಸನಿಂದ ತ್ಯಜಿಸಲ್ಪಡುವಂತೆ ಒಡೆಯನಿಂದ ತ್ಯಜಿಸಲ್ಪಡುವರು. ಹೀಗಿ ರುವ ಮುಗ್ಧನೃತ್ಯರು ಕೊರಡೇ ಏಟಿಗೇ ತಕ್ಕವರು. ಇನ್ನು ಕೆಲವರಿ ರುವರು. ಅವರು ಹ್ಯಾಗೆಂದರೆ ; ಮೇಲೆ ಸ್ವಾಮಿಭಕ್ತಿಯನ್ನು ನಟಿಸು ವದರಲ್ಲಿ ಬಹು ಪ್ರವೀಣರಾಗಿ ಅಂತರಂಗದಲ್ಲಿ ತಮ್ಮ ಪ್ರಯೋಜನದಲ್ಲೇ ದೃಷ್ಟಿ ಇಟ್ಟು ಕೊಂಡಿರುವರು. ಅದರಿಂದ ಒಡೆಯನ ಮಲಕ ವಿಶೇಷ ವಾಗಿ ಅಭ್ಯುದಯವನ್ನು ಪಡೆದು ಸುಖಕಟ್ಟಾಗ, ಅದನ್ನು ತಮ್ಮ ಕಾರ್ ವಿಶೇಷದಿಂದಲೇ ಪಡೆದೆವೆಂದು ಭಾವಿಸುತ್ತಾ ತಮ್ಮಲ್ಲೇ ತಾನು ಕೃತಜ್ಞ ರಾಗಿರುವರು. ಇವರುತಾನೆ ಸ್ವಲ್ಪ ವೀರತ್ವವುಳ್ಳವರು. ಅಂತವರಲ್ಲಿ ನಾನೊಬ್ಬನು. ಅವನನ್ನು ನಾನು ಸೇವಿಸುವರು ನನ್ನನ್ನೆ ನಾನು ಸೇವಿ ಸುವದೆಂದು ತಿಳಿ. ಮೇಲೆ ಮಾತ್ರ ಅವನಲ್ಲಿ ಪ್ರೀತಿಸುತ್ತ ಒಳಗೆ ನನ್ನ ಕಾವ್ಯದಲ್ಲಿ ನಿದ್ದನಾಗಿದೆನೆ ಎಂಬುವದಕ್ಕೆ ದೇವರೇ ಸಾಕ್ಷಿ. ನನ್ನ ಮೇಗಣ ನಡತೆಯಿಂದ ನನ್ನ ಹೃದಯವು ಜನರಿಗೆ ತಿಳಿಯುವದಾದರೆ, ಆಗ ನನ್ನ ಹೃದ ಯವನ್ನು ಕೈಯಿಂದ ಹೊರಕ್ಕೆ ತೆಗೆದು ಪಕ್ಷಿಗಳಿಗೆ ತಿನ್ನಿಸುವೆನು. ನಾನು ಜನರಿಗೆ ಹ್ಯಾಗೆ ತೋರ್ಪಡುವೆನೋ ಹಾಗೆ ನಾನಿಲ್ಲವೆಂದು ತಿಳ. ರಾಷ್ಟಿ ಯನು ಇಷ್ಟು ಸುಲಭವಾಗಿ ಕಾರವನ್ನು ನೆರವೇರಿಸಿ ಕೊಂಡ ಆ ಕರಿಯನು ಎಷ್ಟು ವಿಶೇಷ ಅದೃಷ್ಟಶಾಲಿ ! ದೇವದತ್ತನು-ಆಗಲಿ. ನೀನು ಅವಳ ತಂದೆಯನ್ನು ಕೂಗಿ ಎಬ್ಬಿಸು. ಆ ವಿದೇಶಿಯನ್ನು ಬೆನ್ನಟ್ಟಿ ಅವನ ಸೌಖ್ಯದಲ್ಲಿ ವಿಷವನ್ನು ಕಲಿಸು. ಬಿದಿರ೦ಪುಮಾಡು. ಅವನ ಬಂಧುಗಳನ್ನು ಕೆರಳಿಸು. ಫಲವತ್ತಾದ ವನಸೀಮೆಯಲ್ಲಿದ್ದರೂ ಮಕ್ಷಿಕದ ಬಾಧೆ ಬಿಡದಂತೆ ಆ ವಿದೇಶಿಯ ಹರ್ಷ ಕಾದರೂ ಸ್ವಲ್ಪ ಅಡಚನೆಮಾಡು. ಬ ೨ ಟ ಬ S