ಶೂರಸೇನಚರಿತ ' (ಅಂಕ ೧ Gwynri ಟ m € ರಾಷ್ಟಿ ಯನು -ಇದೆ ಅವಳ ತಂದೆಯ ಮನೆ ! ಇನ್ನು ನಾನು ಗಟ್ಟಿಯಾಗಿ ಕೂಗುತ್ತೇನೆ. ದೇವದತ್ತನು-ಕೂಗು ! ಕೂಗು ! ತುಂಬಿದ ಊರಲ್ಲಿ ಆಕಸ್ಮಿಕವಾಗಿ ಬೆಂಕಿಬಿದ್ದ ಮನೆಯನ್ನು ಸರಿರಾತ್ರೆಯಲ್ಲಿ ಕಂಡು ಜನರು ಹ್ಯಾಗೆ ದಿಗಳು ಬಿದ್ದು ಕೂಗುವರೋ ಹಾಗೆ ಕೂಗು. ರಾಷ್ಟ್ರ ಯನು-ಓಹೋ ! ಪೂಜ್ಯರಾದ ಸುನೀತಿಗಳೆ ! ದೇವದತ್ತನು-ಓಹೋ ! ಸುನೀತಿಗಳೆ ? ಏ೪ ! ಕಳ್ಳರು ! ಕಳ್ಳರು ! ನಿಮ್ಮ ಮನೆಯ ಕಡೆ ದೃಷ್ಟಿಯಿಡಿ ! ನಿಮ್ಮ ಮಗಳು ! ನಿಮ್ಮ ಬೊಕ್ಕಸ ! ಕಳ್ಳರು ! ಕಳ್ಳರು !
- ಸುನೀತಿ-(ಕಿಟಕಿಯಲ್ಲಿ ತಲೆಹಾಕಿ ನೋಡಿ). ಅದ್ಯಾರು ? ಇಷ್ಟು ಭಯಂಕರವಾಗಿ ಕೂಗುವದಕ್ಕೆ ಕಾರಣವೇನು ? ಆದದ್ದೇನು ?
ರಾಷ್ಟ್ರ ಯಮ-ಪೂಜ್ಯರೆ ! ನಿಮ್ಮ ಕುಟುಂಬವೆಲ್ಲ ಒಳಗಿರುವದೇ ? ದೇವದತ್ತನು-ನಿಮ್ಮ ಮನೆಗಳಿಗೆಲ್ಲಾ ಬೀಗ ಹಾಕಿರುವದೆ ? ಸುನೀತಿ-ಯಾಕೆ ? ಯಾತಕ್ಕೆ ಕೇಳುತ್ತೀರಿ ? ದೇವದತ್ತಮ-ಅಯ್ಯೋ : ಸ್ವಾಮಿ ! ನಿಮ್ಮ ಮನೆಯಲ್ಲಿ ಕಳವು ನಡೆದಿದೆ. ನಾಚಿಕೆ ಇದ್ದಲ್ಲಿ ಬಟ್ಟೆ ಹಾಕಿಕೊಂಡು ಬನ್ನಿ. ಅಯ್ಯೋ! ನಿನ್ನ ಹೃದಯ ಒಡೆದು ಹೋಯಿತು. ನಿಮ್ಮ ಅರ್ಧಜೀವ ಹೋಯಿತು. ಮುಂದೆ ಹೊಡೆದು ಗುರಿಕೆ ಹಾಕುವರನ್ನು ಏಳಿಸಿ. ಈಗಲೆ, ಈಗಲೆ, ಈಗಲೆ, ನಿಮ್ಮ ಮಗಳಿಗೆ ಪೈಶಾಚವಿವಾಹವಾಗುತ್ತಿದೆ. ಅಯ್ಯೋ ! ಏ೪ ! ಸುನೀತಿ-ಇದೇನು ನಿನಗೆ ಬುದ್ದಿ ತಪ್ಪಿದೆಯೇ ? ರಾಷ್ಟ್ರ ಯನು-ಪೂಜ್ಯತಮರ ! ನನ್ನ ಧ್ವನಿಯನ್ನು ಬಲ್ಲಿರಾ ? ಸುನೀತಿ-ನನಗೆ ತಿಳಿಯದು. ಯಾರು ನೀನು ? ರಾಷ್ಟಿ ಯನು-ನಾನು ರಾಷ್ಟಿ ಯನು. ಸುನೀತಿ-ಹಾಗಾದರೆ ಮತ್ತೂ ಕೇಡು. ನೀನು ನಮ್ಮ ಬಾಗಿಲ ಬಳಿ ಸುಳಿಯಬೇಡವೆಂದು ಮೊದಲೇ ನಾನು ಆಜ್ಞಾಪಿಸಿದ್ದೆನು. ನನ್ನ ಮಗ ಳನ್ನು ನಿನಗೆ ಕೊಡುವುದಿಲ್ಲವೆಂದು ಖಂಡಿತವಾಗಿ ಹೇಳಿದ್ದನ್ನು ಕೇಳಿ ದೀಯೆ. ಸಿಕ್ಕಿದಹಾಗೆ ತಿಂದು, ಮಿತಿಮೀರಿ ಕುಡಿದು, ಉನ್ಮತ್ತನಾಗಿ m M