MMMMMMMMM wwwwww ಪ್ರವೇಶ ೧.] ಶೂರಸೇನಚರಿತೆ : ಅವನನ್ನು ನರಕದಂತೆ ನಾನು ಭಾವಿಸಿ ಗೋಪಿಸುತ್ತಿದ್ದರೂ, ಈಗಿನ ಬಾಳಿ ಕೆಗಾಗಿ ಅವನಿಗೆ ನಾನು ವಿಧೇಯತಾಚಿಹ್ನೆಯನ್ನು ತೋರಿಸಬೇಕು. ಅದು ಚಿಕ್ಕ ಮಾತ್ರವೇ ಆ ವಿದೇಶಿಯನ್ನು ಗೊತ್ತಾಗಿ ಹಿಡಿಯಬೇಕಾದರೆ ಹುಡುಕುವುದಕ್ಕೆ ಎದ್ದು ಬರುವವರನ್ನು ಆಯುಧಶಾಲೆಗೆ ಕರೆದುಕೊಂಡು ಬಾ, ವಿದೇಶಿಯ ಬಳಿ ನಾನಿರುವೆನು. ಇನ್ನು ಹೋಗಿ ಬರುವೆನು. - (ದೇವದತ್ತನು ಹೊರಟುಹೋಗುವನು.) ( ದೀವಟಿಗೆಯನ್ನು ಹಿಡಿದುಕೊಂಡು ಬಂದ ಪರಿಜನರೊಡನೆ ಸುನೀತಿ ಪ್ರವೇಶಿಸುವನು. ) *ಸುನೀತಿ-ಅಯ್ಯೋ! ಕೈಮೀರಿಹೋಯಿತಲ್ಲಾ ! ಅವಳಂತೂ ಇಲ್ಲ. ಇನ್ನು ನಿಂದ್ಯವಾದ ನನ್ನ ಬಾಳಿಕೆಯು ದುಃಖಕರವಲ್ಲದೆ ಮತ್ತೆ ಬೇರೆ ಯಲ್ಲ. ರಾಷ್ಟ್ರೀಯನೆ ! ಅವಳನ್ನು ನೀನೆಲ್ಲಿ ನೋಡಿದೆ ?-ಅಯ್ಯೋ ! ನಿರ್ಭಾಗ್ಯಯ?..ವಿದೇಶಿಯೊಡನೆ ಎಂದು ಹೇಳಿದೆಯಾ ?-ಇನ್ನು ಹೆಣ್ಣು ಮಕ್ಕಳನ್ನು ಪಡೆಯುವ ಅಪೇಕ್ಷೆ ಯಾರಿಗೆ ತಾನೆ ಉಂಟಾದೀತು ?-ಅವಳೇ ಎಂದು ಚೆನ್ನಾಗಿ ಬಲ್ಲೆಯಾ ?-ಇವಳು ಮೋಸಮಾಡುವಳೆಂದು ಯೋಚಿ ನಿಯ ಇರಲಿಲ್ಲವಲ್ಲ !ಅವಳು ನಿನಗೇನು ಹೇಳಿದಳು ?-ಯಾರಲ್ಲಿ ? ಇನ್ನು ಬೇರೆ ದೀವಟಿಗೆಯವರನ್ನು ಕರೆಯಿರಿ, ನನ್ನ ಬಂಧುಗಳನ್ನೆಲ್ಲಾ ಏಳಿಸಿ ಅವರಿಬ್ಬರಿಗೂ ಮದುವೆಯಾಗಿರಬಹುದೆ ? ರಾಷ್ಟಿ ಯನು-ನಿಜವಾಗಿ ಆಗಿರಬಹುದೆಂದು ತೋರುತ್ತೆ, ಸುನೀತಿ-ಅಯ್ಯೋ ! ದೈವವೆ ! ಅವಳು ಹೊರಗೆ ಬಂದದ್ದು ಹ್ಯಾಗೆ?
- | ರಾಗ-ಜಂಗಲ ||
1 ಆದಿತಾಳ | ಹಾಹಾಹೋದೆಯ ಹೋದೆಯ ಹಾ ಸುತೆ | ಮೋಹನ ನಾ ನಿ ದೇಹವ ಹೊತ್ತಿಜಗದೊಳು ಬಾಳುವ ದೇ ಹಗರಣ ವಕಟ | ೧|| ಮೋಹನೆ ನೀನೇಂ ನಿರ್ಭಾಗ್ಯಯೋ ಹಾ | ದ್ರೋಹಿಗದೇಕೊಲಿದೆ | ಸಾಹಸಿ ಯಾದರದೇ ನಾನಾ ತನ | ಬಾಹುಬಲವ ನೋಳ್ಳೆಂ || ೨ || ಧಾರಿಣಿಯೊಳಗಿಂದ ಕೇಳರಿದಿ | ನಾರಾ ದೊಡನಕಟ 1 ಕೋರುವರೆ ತಮ್ಮಯ ಚಿತ್ತದೊಳು ಕು | ವಾರಿಯ ಪಡೆವು ದಕ || ೩ !! ಬಾಲಕಿ ಈರೀತಿಯ ಮಾಡುವಳೆ೦ 1 ಬಾಲೋಚನೆ ಕೂಡ ! ಕಾಳಾ ದೆದೆಯೋಳು ತೋರದೆ ಪೋದುದು | ಪೇಳುವದೇನದನು ೪ || ಬ