22 ಕೊರಸೇನಚರಿತೆ . (ಅಂಕ ೧. howwwwwww ನರೆನಿಮಿಸಂ ಯುಗಂಗಡನಗೀತ ನಗಳಂತರಿಂದ ಮೇ | ನೆರೆಯವ ಕೂಡ ಪೋಪೊಡನಗಣತಿ ಯಿತ್ರಪುದೆಂದು ಬೇಡುವೆಂ ೧ ಶೂರಸೇನ-ಈಕೆಯ ಅಭಿಪ್ರಾಯಕ್ಕೆ ತಮ್ಮ ಅನುಮತಿಯನ್ನು ಪಾರ್ಥಿಸುವೆನು. ನನ್ನ ಕಾಮಾತುರತೆಗಾಗಿಯ, ಮನೋವಿನೋದಕ್ಕಾ ಗಿಯ ಪ್ರಾರ್ಥಿಸುವೆನಲ್ಲ. ಆ ಕಾಲ ಅತಿಕ್ರಮಿಸಿತು. ಈಕೆಯ ಮನ ನಿನಂತೆ ನಡೆಯಬೇಕೆಂಬುದೊಂದೇ ನನ್ನ ಕೋರಿಕೆ. ಇವಳು ನನ್ನ ಸಂಗಡವಿದ್ದರೆ ತಮ್ಮ ಫನವಾದ ರಾಜಕಾರ ಕೆಡುವದೆಂಬ ಆಲೋಚನೆ ಯನ್ನು ದೇವರು ತಮಗೆಂದಿಗೂ ಕೊಡಬೇಡ - ಕಂದ! ಶುಕರಥಶಿಶುಕಕ್ಕಿಡೋ ! ಪಕರಣ ಸುಮವಿಶಿಖಮೆನ್ನ ಗೈದೊಡೆ ಕಾಮಾಂ || ಧಕನಂ ಸ್ಮಿಯರ್ ನಿಳಯೋ ! ದಶಕುಂಭಂಗೈವರಕ್ಕೆ ಮನಶೀರ್ಷಕಮಂ || ಇದಲ್ಲದೆ ನನ್ನ ಘನತೆಯನ್ನು ಕುರಿತು ಯಾರು ಏನುಬೇಕಾದರೂ ಆಡಲಿ. - ರಾಜ-ಈಕೆ ಇರುವದಕ್ಕಾಗಲಿ, ನಿನ್ನೊಡನೆ ಹೊರಡುವದಕ್ಕಾಗಲಿ ನೀವಿಬ್ಬರು ಏಕಾಂತದಲ್ಲಿ ಹ್ಯಾಗೆ ನಿರ್ಣಯಿಸುವಿರೆ ಹಾಗೇ ಆಗಲಿ. ಕಾರವು ಬಹು ತರವಾದುದರಿಂದ ಈಗಲೆ ನೀನು ಹೊರಡತಕ್ಕದ್ದು ನಮಗೆ ಅತ್ಯವಶ್ಯಕವಾದದ್ದು. ೧ ನೇ ಮಂತ್ರಿ-ಈ ರಾತ್ರಿಯೇ ಹೊರಡಬೇಕು. ಶೂರಸೇನ-ಮನಃಪೂರ್ವಕವಾಗಿ, ರಾಜ-ಪುನಶ್ಚ ನಾವೆಲ್ಲರೂ ಬೆಳಗಿನ ಒಂಬತ್ತು ಘಂಟೆಗೆ ಸೇರ ಬೇಕು. ಶೂರಸೇನನೆ ! ನಿನ್ನ ಕಡೆಯವನಾಗಿ ಯಾವನಾದರು ಒಬ್ಬ ಅಧಿ ಕಾರಿಯನ್ನು ಇಲ್ಲಿ ಬಿಟ್ಟು ಹೋಗು. ನಿನಗೆ ತಿಳಿಸುವ ಕರ್ತವ್ಯವನ್ನು ಅವನ ಮೂಲಕ ತಿಳಿಸುವೆವು. * ಶೂರಸೇನ-ತಮ್ಮ ಚಿತ್ರಕ್ಕೆ ಒಪ್ಪಿದರೆ ಸೇನಾಧ್ಯಕ್ಷನಾದ ದೇವದತ್ತ ನನ್ನು ಇರಿಸುವೆನು. ಅವನು ಮಹಾ ಸತ್ಯವಂತನು ಮತ್ತು ನಂಬಿಕೆಗೆ ಅರ್ಹನಾದವನು. ನನ್ನ ಹೆಂಡತಿಯೊಡನೆ ಬರುವದಕ್ಕೂ ಅವನನ್ನೇ ನೇಮಿಸುವೆನು. ತಾವು ಅಪ್ಪಣೆ ಕೊಡಿಸತಕ್ಕದ್ದೇನಾದರೂ ಇದ್ದಲ್ಲಿ ಅವನ ಮೂಲಕ ಅಪ್ಪಣೆ ಕೊಡಿಸಬಹುದು. + ೧ - + ಈ ದ
ಪುಟ:ಶೂರಸೇನ ಚರಿತ್ರೆ.djvu/೩೩
ಗೋಚರ