ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಶೂರಸೇನ ಚರಿತೆ : {ಅಂಕ ೨. M ( ವಿಜಯಧ್ವಜನು ಪ್ರವೇಶಿಸುವನು.) ವಿಜಯಧ್ವಜ-ಶೂರರೆ ! ವಿದೇತಿಯನ್ನು ಕುರಿತು ನೀವು ಮಾಡಿದ ಶ್ಲಾಘನೆಗೆ ನಾನು ಕೃತಜ್ಞನಾಗಿದ್ದೇನೆ. ಪಂಚಭೂತಗಳ ದೆಸೆಯಿಂದ ದೇವರು ಆತನನ್ನು ರಕ್ಷಿಸಬೇಕು. ಅಸಮಯದಲ್ಲಿ ಆತನನ್ನು ಅಗಲಿದೆನು. ಮಹಾಮತಿ-ಆತನ ಹಡಗು ಬಲವಾಗಿರುವದೇ ? ವಿಜಯಧ್ವಜ-ಸಾಮಿ! ಆತನ ಹಡಗು ದೃಢವಾದ ಮರಗಳಿಂದ ಸೇರುವೆಗೊಳಿಸಲ್ಪಟ್ಟಿರುವುದು. ಅದನ್ನು ನಡೆಸುವವನು ಬಹು ಪ್ರಸಿದ್ಧನಾದ ಪ್ರೌಢನಾವಿಕನು. ಆದ್ದರಿಂದ ಅಪಾಯ ಸಂಭವಿಸಲಾರದೆಂದು ನಂಬಿರುವೆನು. ( ಹಡಗು : ಹಡಗು ! ಎಂದು ತೆರೆಯೊಳಗೆ ಕೂಗುವರು.) ( ಇನ್ನೊಬ್ಬ ದೊಡ್ಡ ಮನುಷ್ಯನು ಪ್ರವೇಶಿಸುವನು.) ವಿಜಯಧ್ವಜ-ಅದೇನು ಕೋಲಾಹಲ ? ೪ ನೆಯವನು..ಊರೆಲ್ಲಾ ಬರಿದಾದುದು. ಜನರು ಸಮುದ್ರ ತೀರಕ್ಕೆ ಬಂ ದು ಸಾಲುಗೊಂಡು ನಿಂತು, “ಹಡಗು: ಹಡಗು?” ಎಂದು ಕೂಗುತ್ತಿರುವರು. ವಿಜಯಧ್ವಜಿ-ಬಂದ ಹಡಗು ನಮ್ಮ ಅಧಿಪತಿಯದೆಂದು ನನ್ನ ಕುತೂ ಹಲವು ಸೂಚಿಸುವುದು, ( ಒಳಗೆ ತುಪಾಕಿಯನ್ನು ಹಾರಿಸುವರು.) - ೨ ನೆಯವನು-ಮರಾದಾರ್ಥವಾದ ತುಪಾಕಿಗಳು ಹಾರಿಸಲ್ಪಟ್ಟಿದ್ದ ರಿಂದ ಯಾರೂ ನಮ್ಮ ಕಡೆಯವರಾಗಿರಬೇಕು. ವಿಜಯಧ್ವಜ-ದಯವಿಟ್ಟು ಅಲ್ಲಿಗೆ ಹೋಗಿ, ಬಂದವರಿಂತವರೆಂದು ತಿಳಿದುಕೊಂಡು ಬರುವುದಕ್ಕಾಗಿ ನಿಮ್ಮನ್ನು ಪ್ರಾರ್ಥಿಸುವೆನು. ೨ ನೆಯವನು-ಅಪ್ಪಣೆ. (ಹೋಗುವನು.) ಮಹಾಮತಿ-ನಿಮ್ಮ ಸೇನಾಪತಿಗೆ ಮದುವೆಯಾಗಿರುವುದೆ ? ವಿಜಯಧ ಜಿ-ಆ ವಿಷಯದಲ್ಲಿ ಆತನ ಅದೃಷ್ಟ ಬಹಳ ದೊಡ್ದು . ಹ್ಯಾಗೆಂದರೆ ಕಂದು ಉಪಮಾನಕ್ಕಂ ತಾಂ ಪ್ರ | ತ್ಯುಪಮಾನಮುದಾವಳತಿಶಯೋಕ್ತಿಯುಮಂ ಮಾ | ರ್ದಪಳಾಯಸ ವಿತ್ತಳ್ಳಿ! ದ ಪದ್ಮಜಂಗವಳ ನನ್ನ ಪತಿ ವರಿಸಿಪ೯೦ || ವಿಟ ದಿ