ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಶರಸೇನಚರಿತ್ರೆ, wwwwwwwwwwwwwwwwwwwwwwwwwww MMMMMMMMMMMMMMMMM [ಅಂಕ ೩. ವೇರಿಸುವದರಲ್ಲಿ ಯಾವದುಶಾನೆ ನಾನು ತಿರಸ್ಕರಿಸಬಲ್ಲೆನು, ಅಥವಾ ಅನುಮಾನಿಸಬಲ್ಲೆನು. * ಇದೇನು ? ಅವನು ನಮ್ಮಿಬ್ಬರ ಸಂಬಂಧದಲ್ಲಿ ಅಷ್ಟು ಸಹಾಯ ಮಾಡಿದಂತಾವನು. ಮತ್ತು ನಾನು ನಿನ್ನನ್ನು ತಿರಸ್ಕರಿಸಿ ಮಾತಾಡಿದಾಗ ನಿನ್ನ ಪಕ್ಷವನ್ನೇ ಅಂಗೀಕರಿಸಿ ಮಾತಾಡಿದಂತಾವನು. ಅವನಲ್ಲಿ ನಿನಗೆ ಅನುರಾಗವುಂಟಾಗುವಹಾಗೆ ಮಾಡತಕ್ಕದ್ದು ಇಷ್ಟು ಕಷ್ಟವೆ ? ನಿಜವಾಗಿ ಇಷ್ಟು ಕಷ್ಟವೆ ?

  • ಶೂರಸೇನ-ಸಾಕು. ಅವನು ಬೇಕಾದಾಗ ಬರಲಿ. ನಿನ್ನ ಪಾರ್ಥನೆ ಯನ್ನು ಏನೂ ತಿರಸ್ಕರಿಸುವದಿಲ್ಲ. ಒಳ್ಳಿತು, ಈಗ ನನ್ನನ್ನು ಸ್ವಲ್ಪ ಬಿಡು,

ಮೋಹನೆ-ಏನು ನಿಮ್ಮ ಪ್ರಾರ್ಥನೆಯನ್ನು ನಾನು ತಿರಸ್ಕರಿಸಲಾ ಪೆನೆ ? ಪ್ರಿಯನೆ ಹೋಗಿಬರುವೆನು, ಶೂರಸೇನ-ಪ್ರಿಯಳೆ ಹೋಗಿಬಾ. ನಾನು ಈಗಲೆ ನಿನ್ನನ್ನು ಸೇರು ವೆನು. ಮೋಹನೆ-ಸಖಿ ವಿತೆ ಬಾ, ಪ್ರಿಯನೆ ನಿನ್ನ ಮನಸ್ಕೊಪ್ಪಿದಂತೆ ಮಾಡು. ನಾನಂತು ನಿನ್ನ ಇಷ್ಟಾನುಸಾರವಾಗಿ ನಡೆಯತಕ್ಕವಳು. (ಮೋಹನೆ ವಿನೀತೆಯರು ಹೋಗುವರು.) ಶೂರಸೇನ-ಎಲೆ ಉತ್ಪಾತಕಿ, ನಿನ್ನಲ್ಲಿ ಪ್ರೇಮ ತಪ್ಪಿದಾಗ ನನ್ನ ಮನಸ್ಸಿನ ಸುಖವೆಲ್ಲ ಹಾಳಾಗಿ ಹೋಗುವದು. ದೇವದತ್ತ-ಪೂಜ್ಯನಾದ ನನ್ನೊಡೆಯನೆ ! ಶೂರಸೇನ-ಮಿತ್ರನೆ ಏನು ಹೇಳುತ್ತಿದೆ ? ದೇವದತ್ತ-ನಮ್ಮೊಡತಿಯನ್ನು ನೀನು ವರಿಸಿದಾಗಳ ಸಂಗತಿಯನ್ನು ವಿಜಯಧ್ವಜನು ಬಲ್ಲನೋ ? ಶೂರಸೇವ-ಮೊದಲಿಂದ ಕೊನೆವರೆಗೂ ಬಲ್ಲನು. ಅದನ್ನು ಏತಕ್ಕೆ ಕೇಳುವೆ ? m

  • | ರಾಗ-ಕಾಂಬೋದಿ

| ಆದಿತಾಳ 1. ಏನಿದಾಶ್ಚರ್ಯ | ಮಾನಿತಚರ್ಯ | ಪ ! ಇನಿಯನೆ ನಿನ್ನ ನಂ | ನನುರಾಗಕ್ಕೆ ಹೇಳಿತಲ್ಪಕಾರ್ಯಕೆ | ಅನುಮಾನಿಸುವೆನೀ | ನೇನಿದಾಶ್ಚರ್ಯ || ೧ ಅರಸನ ನಮ್ಮಿ | ಬ್ಬರ ಸಂಬಂಧದಿ | ಪಿರಿದು ಸಹಾಯವ | ರಚಿಸಿದನೊಳೆಪಂಥ | ೨ | ನಿನ ಗಾಷ್ಟ್ರನಾ 1 ದನೊಳನುರಾಗವನ್ನು ( ನಿನಗುಂಟುಮಾಡುವ ದೆನಗಿ೦ತು ಕಷ್ಟವೆ 1೩೧