ಪ್ರವೇಶ ೨. ) ಶರಸೇನಚರಿತ ) ಬ ಶೂರಸೇನ-ಮುಖ್ಯವಾಗಿ ನಿನ್ನ ಅಭಿಪ್ರಾಯವೇನು ? ದೇವದತ್ತ-ಎಲೈ ! ಪ್ರಿಯಮಿತ್ರನೆ, ಪುರುಷರಿಗಾಗಲಿ ಸ್ತ್ರೀಯರಿ ಗಾಗಲಿ ಸೌಶೀಲ್ಯವೇ ಶಿರೋಭೂಷಣವಾಗಿರುವದು. ನನ್ನ ಬೊಕ್ಕಸದ ಹೊನ್ನು ಮಣ್ಣಿಗೆ ಸಮಾನವಾದದ್ದು. ಅದೇನು ಸ್ಥಿರವಾದದ್ದಲ್ಲ. ಈಗ ನನ್ನಲ್ಲಿರುವುದು ನಾಳ ಮತ್ತೊಬ್ಬ ನಿಗೆ ಸೇರುವದು. ಆದ್ದರಿಂದ ಸೌತೀ ಲ್ಯವನ್ನು ಅಪಹರಿಸುವ ಕಳ್ಳನು, ತನಗೇನು ಪ್ರಯೋಜನವಿಲ್ಲದಿದ್ದರು ಸೌಶೀಲ್ಯವನ್ನು ಕಳಕೊಂಡವರನ್ನು ನಿಜವಾಗಿ ಬಡವನನ್ನು ಮಾಡುವನು. ಶೂರಸೇನ-ನೀನು ಎಷ್ಟು ಬಿಗಿಯಾಗಿದ್ದರು ನನ್ನ ಆಲೋಚನೆಯನ್ನು ಖಂಡಿತವಾಗಿ ತಿಳಿದೇ ತಿಳಿಯುವೆನು. ದೇವದತ್ತ-ನನ್ನ ಹೃದಯ ನಿನ್ನ ಕೈಯಲ್ಲಿದ್ದರು ಆಗುವದಿಲ್ಲ. ಶೂರಸೇನ-ಆಹ ! ದೇವದತ್ತ-ಹಾಗಾದರೆ ನನ್ನೊಡೆ ಮನೆ, ನಿನು ಅನುಮಾನವಾತ, ಪಡಬೇಡ. ಲೋಕದಲ್ಲಿ ತಾನು ಜಾರಾಪತಿಯೆಂದು ತಿಳಿದ ಮನುಷ್ಯನು ತನ್ನ ಸಿ ಯಲ್ಲಿ ಪ್ರೀತಿಯಿಲ್ಲದವನಾದರೆ ಸೃಸ್ಥನಾಗಿದೆ ಇರುವನು. ಅಲ್ಲದೆ ತನ್ನ ಸ್ತಿಯಲ್ಲಿ ಅತಿ ಪ್ರೀತಿಯಿದ್ದು, ಅನುಮಾನವೇನಾದರೂ ಬಂದಲ್ಲಿ ಅವನ ದುಃಖವು ಹೇಳುವದಕ್ಕೆ ಅಶಕ್ಯವಾದದ್ದು, ಶೂರಸೇನ-ಹೌದು, ಅಯ್ಯೋ ! ಅದು ಬಹಳ ದುಃಖಕರವಾದದ್ದು, ದೇವದತ್ತ-ಬಡವನಾಗಿದ್ದರು ತೃಪ್ತನಾಗಿದ್ದರೆ ಅವನ ಸಂಪೂರ್ಣ ಐಶ್ವರ್ಯವಂತನು. ನಾನು ಮುಂದೆ ಬಡವನಾದೇನೆಂದು ಹೆದರುವನಿಗೆ ಎಷ್ಟು ಐಶ್ವರ್ಯವಿದ್ದರು ಅವನು ಬಡವನೇ ಸರಿ. ದೇವರು ಏನು ಕೊಟ್ಟರೂ ಕೊಡಲಿ ; ಅನುಮಾನವನ್ನು ಮಾತ್ರ ಕೊಡದೆ ಇರಲಿ. * ಶೂರಸೇನ-ಏತಕ್ಕೆ ಹೀಗೆ ಹೇಳುವೆ ? ನಾನು ಅನುಮಾನವೂಾತ್ರ ದಿಂದಲೆ ನನ್ನ ಸುಖವನ್ನು ಕೆಡಿಸಿಕೊಳ್ಳುವದಕ್ಕೆ ನಾನೇನು ಮೃಗವೆ ? ಕೇಳು, ಹೀಗೆ ಹೇಳಿದ ಮಾತ್ರಕ್ಕೆ ನನಗೇನು ಅನುಮಾನ ಹುಟ್ಟುವದಿಲ್ಲ. ನನ್ನ ಹೆಂಡತಿ ಸುಂದರಿ, ವಿನೋದಪ್ರಿಯಳು, ಪರಪುರುಷರೊಡನೆ ಸಂಭಾ ವಿಸುವಳು, ಇದರಮೇಲೆ ಗಾನವಿದ್ಯಾನಿಪುಣಳು, ಎಂದು ಹೇಳಿದವೂತ್ರಕ್ಕೆ ನನಗೇನು ಅನುಮಾನ ಹುಟ್ಟುವದಿಲ್ಲ. ಇವೆಲ್ಲ ಕೆಟ್ಟ | Jಯರಲ್ಲಿ
ಪುಟ:ಶೂರಸೇನ ಚರಿತ್ರೆ.djvu/೭೨
ಗೋಚರ