68 ಶೂರಸೇನಚರಿತ ' [ಅಂಕ ೩. wwwwwwwwwwwwwwwwwwwwwwwwwwwwwwwwwwwwwwww m
- ಕಂದ ೪ ಇನ್ನೆಲ್ಲಿ ಮನಸ್ತಿಮಿತತೆ |
ಯನ್ನೆಲ್ಲಿ ಮನಕ್ಕೆ ತೃಪ್ತಿ ಯಿನ್ನಲ್ಲಿ ಸುಖಂ || ಇನ್ನೆಲ್ಲಿ ನಮ್ಮ ನೃಪತಿಯ | ನನ್ನಿಯ ಪೂರೈಪ ಸಮರಜಯಸಂರಂಭಂ || ಬಿರುದಿನ ಗರಿಗಳುಳ್ಳ ಮಕುಟಗಳಿಂದ ಕೂಡಿದ ರಾಯರಾವುತರನ್ನು ಅವಲೋಕಿಸುವ ಸಂಭ್ರಮವನ್ನೆಲ್ಲಿ ? ವರ್ಧಿಷ್ಟುವಾದ ರಾಜೇಂದ್ರನ ಅತ್ಯಾ ಕೆಯನ್ನು ಸುಗುಣವನ್ನಾಗಿ ಮಾಡುವ ಯುದ್ದ ಸೌರಂಭವಿನ್ನೆಲ್ಲಿ ? ಹೂಂಕ ರಿಸುವ ಕುದುರೆಗಳ ಹೇಷಾರವವನ್ನು ಕೇಳುವ ಸುಖವನ್ನೆಲ್ಲಿ ? ಕಿವಿಗೆ ಳನ್ನು ಕಿವುಡೇಳಿಸುವ ರಣತೂರ್ಯರಾವವನ್ನು ಕೇಳುವುದಿನ್ನೆಲಿ ? ಯುದ್ಧೋತ್ಸಾಹವನ್ನು ಏಳಿಸುವ ಭೇರಿಭಾಂಕರಣ ಧ್ವನಿಯನ್ನೆಲ್ಲಿ ? ಕಿವಿ ಗಳನ್ನು ಕೊರವ ವೀರಕಹಳಾನಿನಾದವನ್ನೆಲ್ಲಿ ? ರಾಜಚಿಹ್ವಾಂಕಿತವಾದ ಜಯಧ್ವಜಗಳ ಅವಲೋಕನನುಖ ಮೊದಲಾದ ಯುದ್ದಾಡಂಬರ ಸಂಭ್ರ ಮಗಳನ್ನೆಲ್ಲಿ ? ಕಂದ | ಜಂಭಾರಿಯ ದಂಭೋಳಿಯ || ಗಂಭೀರಧ್ವನಿಗೆ ಸಾಟಿಯಹ ರಿಫಹೃದಯ || ಸ್ವಂಭಕರಲೋಹಯಂತೊ । ಜೃಂಭಿತ ಢಂಕೃತಿಯ ಕೇಳ್ವ ಸುಖವಿಲ್ಸ್ || ಇನ್ನು ಶೂರಸೇನನ ಅಧಿಕಾರ ಸಮಾಪ್ತವಾಯಿತು. ದೇವದತ್ತ-ಇದೇನು ಚೋದ್ಯವು, ಶೂರಸೇನ-(ಕೋಪದಿಂದ ದೇವದತ್ತನ ಕತ್ತನ್ನು ಹಿಡಿದು) . ನೀಚನೆ! ನನ್ನ ಪ್ರಿಯೆ ಜಾರೆಯೆಂದು ತೋರಿಸುವ ವಿಷಯದಲ್ಲಿ ಸಿದ್ಧನಾಗಿರು. ನನಗೆ ಪ್ರತ್ಯಕ್ಷ ಮಾಡು. ಇಲ್ಲದಿದ್ದರೆ ನನ್ನ ಕೋಪಕ್ಕೆ ನಿನ್ನನ್ನು ಗುರಿಮಾಡುವೆನು.
- ರಾಗ-ಖರಹರಪ್ರಿಯ.
ತಾಳ- ರೂಪಕ. ಕೇಳಲು ಯುದ್ಧೋತ್ಸಾಹವ | ನೇಳಿದ ರಣಭೇರಿ | ಕೋಲಾಹಲವನು | ಕೇಳುವ ಕೌತುಕವಿನ್ನಲ್ಲಿ I೧ ರೋಷದಿ ಹೂಂಕರಿಸುವವೆನೆ 1 ಘೋಷಿಪಕುದು ರೆಗಳ | ಹೇಷಾಶ್ರವಣಾನಂದವಿ | ಶೇಷವಿಲ್ಲಿ ||೨| ರಿಪುಹೃದಯಭಯಂಕರ ನಿಜ | ನೃಸಚಿಹ್ನೆಯನಾಂತ | ವಿಪುಲಧ್ವಜಗಳನೋತ್ಸವಿನೋದವಿಲ್ಲಿ || ೩ ||
- *