ಬ M ಪ್ರವೇಕ ೪] ಕೂರಸೇನಚರಿತೆ 79 www. ಬಾಲಿಕಾಮಣಿ-* ಹೋಹೋ ! ಪ್ರಿಯನೆ ಇದೆಲ್ಲಿಂದ ಬಂತು ? ಇದು ಇನ್ನೊಬ್ಬ ನೂತನ ಸ್ನೇಹಿತೆಯದಾಗಿರಬಹುದು. ನನ್ನನ್ನು ನೀನು ಅಗಲಿದ್ದಕ್ಕೆ ನಿಮಿತ್ತ ಗೊತ್ತಾಯಿತು. ಕೊನೆಗೆ ಇಷ್ಟಕ್ಕೆ ಬಂತೆ? ಒಳ್ಳೇದು ಒಳ್ಳೇದು. ವಿಜಯಧ್ವಜ-ಛೇ ! ನಿನ್ನ ಕೆಟ್ಟ ಹೆಯನ್ನು ಬಿಡು; ನಿಜವಾಗಿ ಇನ್ನೂ ಬ ಳದಲ, * ಬಾಲಿಕಾಮಣಿ -ಹಾಗಾದರೆ ಇನ್ಯಾರದು ? ವಿಜಯಧ್ವ ಜಿ-ಇನಿಯಳೆ! ನನಗೆ ತಿಳಿಯದು. ನನ್ನ ಶಯ್ಯಾಗೃಹದ ಶ್ರೀ ತ್ತು. ಇದರಲ್ಲಿರುವ ಚಿತ್ರ ಕೆಲಸವು ಬಹಳ ಮನೋಹರವಾಗಿದೆ. ವಸ ವನ್ನು ಕಳಕೊಂಡವರು ಕೇಳುವದರೊಳಗಾಗಿ ಈ ಚಿತ್ರವನ್ನು ಇನ್ನೂ ದಕ್ಕೆ ಎತ್ತಿಕೊಳ್ಳಬೇಕು. ಇದನ್ನು ತೆಗೆದುಕೊಂಡು ನನ್ನನ್ನು ಬಿಡು. ಬಾಲಿಕಾಮಣಿ-ಏನು ? ನಿನ್ನನ್ನು ಬಿಡಬೇಕೆ ? ಯಾಕೆ ? ವಿಜಯಧ್ವ ಜಿ-ಇಲ್ಲಿ ನಾನು ದಳ ಪತಿಯನ್ನು ಕಾದುಕೊಂಡು ಇರು ವೆನು. ನೀನು ನನ್ನೊಡನೆ ಇದ್ದರೆ ಕಾರ್ಯ ಕೆಡುವದು. ಹೋಗು. ಕಾಲೋಚಿತವಾಗಿ ನಡೆಯಬೇಕು. ಈಗ ಸ್ವಲ್ಪ ದೂರ ನಿನ್ನ ಸಂಗಡ ಬರುವೆನು. ( ಹೋಗುವರು.) ತೃತೀಯಾಂಕಂ ಸಂಪೂರ್ಣ
- ರಾಗ- ಬೇಹಾಗು
ಅದಿತಾಳ ಬಲ್ಲೆ ಬಲ್ಲೆ ನಿನ್ನಾಶಯ | ವೆಲ್ಲವನ್ನು ಕೇಳಿಪ್ರಿಯ ಪ| ನೆವವೇತಕೆನ್ನಯ ಸವತಿಯದಾವಳ್ | ಧವನಿನಗೊಲಿಯುತ | ತವಕದಿಕೊಟ್ಟಳಿದ ೧೧೧ ನೀರನೀನು ಯೆಂನೆಡೆ | ಸೇರದಿರ್ಪ್ಪಕಾರ್ಯಕೆ 1 ಕಾರಣವುಗೊತ್ತಾದುದು | ವಾರಸುಂದರಾ ಕಾರ 19 ಒಳ್ಳೆ ತಳ್ಳಿತು ನಿನ್ನ | ಕಳ್ಳತನಸಿಕ್ಕಿತು | ನಿಲ್ಲಿಸುವೆತಾಳುನಿನ್ನ ಚಲ್ಲಾಟ ಗಳೆಲ್ಲವನಾ ॥೩॥