ಪುಟ:ಶೇಷರಾಮಾಯಣಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಮೂವರವರಾ ಸಿದ್ಧಸೇವಿತಕ್ರದದಿಂದೆ | ಲಾವಣ್ಯಮಯರಾಗಿ ಯುವ ರಾಗಿ ಮುಲ್ಲರಾ | ಜೀವಲೋಚನರಾಗಿ ದಿವ್ಯಮಣಿಭೂಷಣವಿಭೂಷಿತಶರೀರ ರಾಗಿ |ಭಾವಜವನೋಜ್ಞರಾಗನ್ನೋನ್ಯಸಮರೂಪ | ಭಾವರಾಗೆದ್ದು ಬರೆ ನೋಡಿ ವಿಸ್ಮಯಪಡು | ತಾ ನಧಮಣಿಯೆನ್ನ ವತಿಯಲ್ಲಿ ಹೇಳಿರೆನಗೆಂದು ಸಂಪ್ರಾರ್ಥಿಸಿದಳು | ೩೦ || ಆ ಸತೀಮಣಿಯ ಪಾತಿವ್ರತ್ಯೇಕುರೆ ಮೆಚ್ಚಿ | ನಾಸರೊಡನಿರ್ದ ಭಾಗವಚ್ಚವನನಂ | ನೇಸರಂತಿರೆ ಭಾಸವಾನನಂ ವಿಗತರಾವಸ್ಥನಂ ತೋರಲು | ಆ ಸುದತಿ ನೋಡಿ ಏರಿದಾನಂದಮಂ ತಳಯ | ಉಸುಪರಾಗದಂ ಕಾರರೊಡನವರಾಧಿ | ವಾಸಕೈದಿದರೇರಿ ಮಾರುವಂ ಬೀಳೆಂಡು ಭಾರ್ಗ ವನ ನತಿಮುದದೊಳು |೩೧|| ಪರವಯೋಗೀಂದ, ಕೇಳಬYಕ ಭಾರ್ಗವಂ | ನಿರುಕಿಸಿ ನಿರಂತರ ನಿಜಾಂಪರಿಚರಣ್ಯಕ | ನಿರತೆಯಾಗೈದೆ ತೆದೊಡಲಿಂ ಕಳಾಶೇಷಚಂದ್ರ, ನಂತಿರ್ಪಸಿಯನು || ಕರುಣಾಳು ಮನದೊಳುರೆ ಮರುಗುತೆರೆ ಸತಿ ನಿನ್ನ | ಪರಿಚರಣಸುಚರಿತಾಚಾರವ ತಂಗಳಿ೦ | ಪರಿಶುಮ್ಮನಾದೆ ನಾನಿದರಿಂದೆನಿದ್ದೆ ನೀನಾದೆಯೆಲೆ ಮುಗುದೆ ಕೇಳು ||೩|| ಈವಿಧದೆ ನಿನ್ನ ಕೋಮಲತನುವನೆನಗಾಗಿ | ತೇವುದಿನ್ನು ಚಿತವಲ್ಲ ಸ್ಟಾಂಗಯೋಗ ಪ |ಭಾವದಿಂದೆನಗಖಿಲಯವಸಿದ್ಧಿಯಾಗಿರ್ಪುದೆಲೆ ಮಹಾ ರಾಜಪುತಿ, ! ಆವಭೋಗವನಳಪೆಯೆನ್ನಿ೦ದೆ ಹೇಳದನ | ತೀವಸಂಪ್ರೀತಿ ಯಂ ನಿನಗೆ ದೊರೆಯಿಸುವೆನೆನ | ಲಾವಧೂವಣಿ ಮುದಗೊಂಡು ತಲೆವಾಗಿ ನಾಳ್ಮೆಗೆ ಮೆಲ್ಲನಿಂತೆಂದಳು |೩೩|| ನಿಮಗನುಗ್ರಾಫೈನಾನೆನಿಸಿದೊಡೆ ದಿವ್ಯ ಸ್ | ಮನಿಲ್ಲಿ ನಿಮ್ಮೆ ಡನೆ ಭೋಗಿಸಲೆಳಸೆ ನೆನೆ | ಯಮಿವರನೆಲೆ ಸಾಧಿಯಂತಕುಮೆಂದು ನುಡಿ ದೊಡ್ಡಣಂ ಜಾನಿಸಿ | ಅವನ ವಿವಿಧೋಪಭೋಗ್ಯಾರ್ಥಂಗಳಂ ಕೂಡಿ | ನಿಮಿಷದೊಳಗೇನೆಂಬೆನದ ತವನಾಮಹಾ | ಶ್ರಮವತಿವಿಶಾಲಸುಂದರದಿವ್ಯ ಭವನವಾದದುತಪೋಮಹಿಮೆ ಏರಿದು |೩೪||