ಪುಟ:ಶೇಷರಾಮಾಯಣಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vನೆಯ ಸಣ್ಣ. v೫ v೫ ರಾಜತಮಹಾರಜತಮಯ ಭಾಸುರಸ್ತಂಭ | ರಾಜಿಯಿಂ ಮಣಿಮಯ ದ್ವಾರಸ್ಥಲಂಗಳಿ೦ | ರಾಜಹಂಸಾವಳ೦ತಾಚಿತ್ರತಾಸ್ಕರಣ ಲಸದಧೋಭಾಗ ದಿಂದೆ || ರಾದಮ್ಮಾನ ಸುಮುವಾಲಿಕಾರಚನಾವಿ | ರಾಜಿತವಿತಾನಕಲಿತೋ ರ್ಧಭಾಗದಿನವರ | ರಾಜಭವನಂಬೊಲಾಭವನವನೊಪ್ಪಿದುದೊ ಬಹು ಸಂಪದಾಥ್ಯವಾಗಿ ||೩೫ ಅರಸಂಜೆವರಿಗಲಾಡುತಿಹ ತಿಳಿನೀರ | ಸರಗಳ ಕಾಯ್ಕಣ್ಣ ೪ ಡಿದ ಮರಗಿಡುಗ೪೦ | ದಗಲಾಂತು ಕಂಗೊಳಪಬಳ್ಳಿ ಮಂಟಪಗಳಿ೦ ನೆಗಳ್ ಲೀಲಾದಿ)ಯಿಂದೆ | ಬರೆಸಿರಿಪೂಖಂಡನುರೆ ಸೊಕ್ಕಿ ಝೇಂಕರಿಸ | ಮರಿ ದುಂಬಿಗಡಣದಿಂ ನುಣ್ಣಸಲೆಯಿಂದಂತು | ಸುರಭಿತ್ತಳಮಂದಪವನನಿಂದೆ ಪ್ಪುವೊಂದುದ್ಧಾನಮಲ್ಲಿರ್ದುದು | ೩ | ಸೊಗಯಿಸುವರನ್ನ ಗನ್ನಡಿಗಳಿಂ ಕನಕಸೀ ಠಗಳಿ೦ ವಿಚಿತ್ರತರ ನವಹಂಸತೂಲ ತ | ಆಗಳಿಂದನೇಕ ಮಣಿಮಂಚಂಗ೪೦ ವಿವಿಧ ಚಿತಾಸನಂ ಗಳಿ೦ದೆ ! ಬಗೆಬಗೆಯ ಹೈಮರಾಜತಭಾಜನಂಗಳಂ | ದಗಣಿತಮಹಾಧನಾಂ ಶುಕಭೂಷಣಂಗಳಂ | ಸೊಗದಕಣಿಯೆನಿಸಿತಿನ್ನು ಸಲವು ಭೋಗ್ಯವನ್ನು ಗಳಿನದು ಯಕ ವಾಗಿ |೬|| ಧರಣಿತಲಕಿತಂದ ಬೇರೊಂದು ಸಗ್ಗ ದಂ | ತಿರೆವೊಲತಿರಮಣೀಯ ಮನಿಸಿದಾ ಭವನಮಂ | ನಿರುಕಿಸುತ್ತಾ ತಪೋಮಹಿಮೆಗಚ್ಚರಿಪಟ್ಟ ನಿಜಕಾ ಮಿನಿಯನಿಸಿ | ಅರಸಿನೋಡೆಮ್ಮಸುಖಭೋಗಕ್ಕೆ ಸಂಕಲ್ಪ | ಪರಿಕಲ್ಪಿ ತಂ ದಿವ್ಯಭವನವಿದು ಸಕಲೇ | ಕರವಾದುದೀಸರದೆ ಮಿಂದುಟಾ ತಿಳಿ ವುದಾ ಬಳಿಕ ನಿನಗಿದರಮಹಿಮೆ |೩v ಮಂದಸ್ಮಿತರವದನಾಚ್ಛೆಯಾಗಿ ನಾ | ಎಣಿಂದೆತಲೆವಾಗಿ ಕಲಹಂಸಿ ಕಾಗವನೆ ನಡೆ | ತಂದೊಡನೆಯೆಲ್ಲನವಲನೋಮಾನಪದ್ದತಿಯೊ೪೪ದಾ ಸರದೊಳು || ಮಿಂದೊಮ್ಮೆ ಮೇಲುದಂನೇರ್ಪಡಿಸಿಕೊಂಡು ಕಚ | ಬೃಂದ ಮಂ ನಳತೆಳ್ಳ ಗಂಟಿಕ್ಕುತ್ತೆ | ಕಂದೆರೆದು ಕಂಡಳಾಸರದತೀರದೊಳ ನೇಕಾಪ್ಪರಃಕನೈಯರನು ೩rt - ಜ