ಪುಟ:ಶೇಷರಾಮಾಯಣಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- v ಶೇಷರಾವತಾಯಂ . ಎಂದರೊಡನವರೆಲೆ ಮಹಾಭಾಗೆಯಿಲ್ಲಿಗೆ | ತಂದಿರ್ದೆವಾಂ ನಿನ್ನ ಸ್ನೇ ವೆಗೆಂದತಿವಿನಯ | ದಿಂದದಂಕೇಳು ಶರದಿಂದುಮುಖಿ ವಿಸ್ಮಯಂಗೊಳಲನ ಲೋಳೆರಸುದತಿ | ತಂದಿತ್ತಿಡನೆಟ್ಟು ಗಾತಾನುಲೇಪನ ಸು | ಗಂಧ ಮಂಗಳವಸ್ತುಗಳನವಂಕೊಂಡು ಸತಿ | ಮಿಂದುಬರ ಮೇಲೆ ಮತ್ತೆ ರವಿ ಮಲಾಂಗಿನವಾ೦ಶುಕಮನಿತ್ತಳು ೪೦|| ಆರಿಸಿ ಬಳಕ್ಕವರಿರಕುಂತಳೆಯುಚಿಕುರ | ಭಾರವಂ ಧೂಪಸಂಖ್ಯಾ ರದಿಂ ನಿಡುಜಡೆಯ | ನಾಚರಿಸಿ ಪೂಮುಡಿಸಿ ಚಂದವನೆಯ ಪಣೆಗೆ ಕತ್ತು ರಿಯ ಬೆಟ್ಟನಿಟ್ಟು | ಸರತರಸೌಂದರನೂಸ್ಸಿತೆಯನಿರದ ಮಣಿ | ಹಾರ ಕುಂಡಲವಲಯವು ಭೂಷಣಗಳಿ೦ ! ಸೆರಳಯಾಂತು ನಿಂಗರಿಸಲವ ೪೦ಗಜನವಸೆದಾಯಫೋಲೆಸೆದಳು 180 - ಇಂತಲಂಕೃತೆಯಾದ ರಮಣಿಯಲ ಮುನಿಪನ / ತಂತಸಂಪ್ರೀತಿಯಿಂ ನೋಡಿ ಸುರಕನ್ನಾಜ ನಂತಳೆದ ವಿನಯದಿಂಗಪಚರಿಸುತಿತ್ತ ದಿವ್ಯಾಂಬರಾ ಭರಣಗಳನು | ಆಂತನ್ನತನರತರ ಭಕ್ಷ್ಯಭೋಜ್ಯಂಗಳಂ | ಸಂತಸದೆ ಇನಿಯಳೆಡನಾಹರಿಸಿ ರಾಜೇಂದ್ರನಂತೆಸೆದನವರಿರರತಿಶಯಿತಸುಖಭೋ ಗವೈಖರಿಯನೇನೆಂಬೆನು ||8|| ಕಾದಲರ್ಗಳವರಿಂತು ವೈಭವದೆ ಸುಖಿಸುತಧಿ | ಕಾದರದೊಳಲಗಿ ಸುತಿರುಪ್ಪರಃಕನ್ನ | ಕಾತಶತಂಕುಳಿರ್ತೆಳನಿದಂತೆಡೆಸಂದಕಾಮಗವಿಮಾನ ದೊಳಗೆ | ವಾದನು ರಿಪುಗಳಂತೆಸೆಯುತ್ತೆ ರಮಣಿಯ | ವಾದಮಾನಸ ಪುಷ್ಪಭದ್ರನಂದನಗಂಧ | ಮಾವನದೊಣ ಚೈತರಥಾದಿ ದಿವ್ಯಸ್ಥ ಲಂಗ ೪೪ ಹರಿಸಿದರು ||೩|| ಚರಿಸುತಂಬರದೊಳಾ ಯೋಗೀಂದ್ರನಿನಿಯ | ಧರಣಿಚಕ್ರವನೆ ಲ್ಲು ತೋರಿಸುತೆ ನೋಡು ನೋ | ಹರಸಿಮೇಲಿರ್ಬೆನ್ನು ದಿಟ್ಟಿಗಾ ತುಹಿನಾದ್ರಿ ಮೊದಲಾದ ಪರತಗಳು | ಸರಿಸರಿಸಮಿರ್ಪ ಕಿರಿಕಿರಿದುಮಣ್ಣು ಪೈಗಳ ತೆರ ದಿಂದ ಕಾಣುತಿಹುವಾಗಂಗಮೊದಲಾದ | ತೊರೆಗಳುಂ ಕೊಂಕಿದೊಂದೊಂದು ಕುರುಗೆರೆಗಳಂತಿರೆ ತೋರ್ಪುವೇನೆಂಬೆನು 188