ಪುಟ:ಶೇಷರಾಮಾಯಣಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W೭ vನೆಯ ಸಣ್ಣ. ಅಡವಿಗಳ ಸಲೆಗಳ ಚಂದದಿಂ ತೋರುವುವು | ಕಡಲಿನನ ಕಿರಣಂಗಳಂ ಥಳಥಳಿಸಿ ಕ | ನ್ನಡಿಯಂತೆಪೋಳದಪುದು ಮತ್ತೆ ನೋಡrಳುಂ ನಾಳ ಳುಂ ಕಾಣದಿಹುವು | ಪೊಡವಿಗೋಳಾಕೃತಿಯೊಳಿರ್ದು ಮತ್ತೆನೋ | ಡು ಡುಗಳತ್ತಲುಂ ಮುತ್ತಿಹುವು ನೋಡಿ | ಮಡದಿಮಣಿ ಶಶಿಮಂಡಲವನ ತರವಿಮಂಡಲವನೆಂದು ನಿರವಿಸಿದನು |೫|| - ಸುರಪಥದೆ ಪತಿಮಿಯೊಡಗೂಡಿದಿಂದ್ರನಂ | ತಿರೆವೊಲಾಚ್ಯವನ ನರಗುವರಿಯೊಡನಾಕಾವು | ಚರವಿಮಾನದೊಳಿಂತು ನಡುನಡುವೆ ಗಂಧರ ಕುಲಗಾನಮುಂ ಕೇಳುತೆ || ಚರಿಸುತಲ್ಲಲ್ಲಿ ಸುರಲೋಕನುತನಿಜತಿ | ಗರಿ ಮನಾಗಾಯಾಸ್ಟತಿಂಗಳ ಹಸು | ತರೆಗಳಿಗಯಂತೆ ಶತಸಂವತ್ಸರ೦ಗ ಳಂ ನೂಕಿದನದೇಂ ಸುಕೃತಿಯೂ \8೬|| ಬಳಿಕ ತಿಳದೆಚ್ಚು ಬಹುಕಾಲ ಕೃತತಪಃ | ಫಳ ಮಿಂತುಕಟಕಟಾ ವಿಷಯಾನುಭವದಿಂದೆ | ಕಳೆದುದೆಂದಾವಹಾಮುನಿ ಪಿರಿದುಚಿಂತಿಸುತೆಮುರಳಿ ಬಂದಾಶ್ರಮಕ್ಕೆ | ತಳರೆ ಸುರಿಕಕಾವಾರು ಮರೆಗೊಳ ನಿಮಿಷ | ಜೋಳ ದಿವಭವನಮದು ಸತಿಯೊಡನೆ ಮೊದಲಿಂತೆ | ತಳದು ನೀವವನಾಪದ ಏನದೀತಟದೆ ಚರಿಸುತಿರ್ದ೦ ತಪವನು 18೭|| ೨ ಇರಲಿಂತುಪಕ್ರಮಿಸಿ ಯಾಗಕ್ಕೆ ಕರಾತಿ | ಧರಣಿಪತಿ ಮಗಳಳಿಯ ರಂಕರೆಯಲಟ್ಟದಲ | ಚರರನಾಪುಥಾಶ್ರಮಕ್ಕವರ ನುಡಿಯನಾಲಿಸಿ ಮುನಿ ಪ್ರವರನೊಡನೆ ಪಿರಿದುಕೌತುಕದಿಂದವಾಡಗಂಡು ಸಹರ್ಮ | ಚರಿ ಯಂ ಸುಕನೈಯುಂ ತಿಪ್ಪಪರಿವೃತನಾಗಿ ಪರಿತಂದುತದಾಜಧಾನಿಗಾಧರ ೯ಣೀಂದ್ರ ನಾಳಿಮಣಿಯಂ ಕಂಡನು || ೪ || ಮುನಿವಾತನೆಂದು ತನ್ನು ನಿಸನಂಸತ್ಕರಿಸಿ | ಜನಸನಾಬಳಕ ತನಗೆ ಭಿನಂದನಂಗೈದ | ತನುಜೆಯಂಸರಸಿನಾತಿವ್ರತಮುನದಿನಲವತೈ ಸೆಳಂದ ನಾದ | ಮುನಿಪುಂಗವಂಚ್ಯವನನೆಲ್ಲಿ ಸುಂದರರೂಪ ನೆನಿಸಿದಿವನಾರದೇಕಿವ ನೊಡನೆ ಬಂದೆನಿ ! ನನಘಸಾಧ್ಯವ್ರತನುಳಿದೆಯೇನೆಂದು ಸಂಶಯಿಸುತ್ತೆ ಮುನಿದೆಂದನು || 8 ||