ಪುಟ:ಶೇಷರಾಮಾಯಣಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WN D. v ನೆಯ ಸನ್ನಿ. ಸಾಷ್ಟಾಂಗಮಾಗೊಡನೆ ವಿನಯದಿಂದೆರಗುವುದು | ಮಸ್ಸಾಂಗಿ ಗಸರಿನಿಷ್ಠನಾವುನಿಸಂ | ತುಪ್ಪಾಂತರಂಗನಾಗಾಧರಿಸಿ ಪರಸಿ ಪವನಕು ಶಾಸ್ಕರಣವಿತ್ತು ! ಇಚ್ಛಾನುಸಾರದಿಂದಾತಿಥ್ಯಮಂಗೈದು | ದುಸ್ಸಾಶರರ ಳಂನಿಗ್ರಹಿಸಿ ರಾಘವಂ | ಶಿಷ್ಟಾಭಿರಕ್ಷಣಂಗೈಯುತಿರ್ಪನೆ ಸುಖದೊಳೆಂದೊ ಲ್ಲು ಬೆಸಗೊಳಿ V೫೫l ಭವದನುಗ್ರಹವತ್ರನ ಸಂಕ್ಷೇಮದಿಂ | ದವನಿಯಂಪಾಲಿಸುತ್ತಳ ನಿರ್ಪನಕ್ಷಮೇ | ಧವನಖಿಲದುರಿತಾಪಹರವನೆಸಗಲ್ಯ ಸರಯತಟದೊಳಲ್ಲಿ ಗೊಲ್ಲು | ದಿವಿಜೇಂದ್ರವಂದೃನೀಂಬರವೇಮೆಂದುರಾ | ಘವನೊಡನೆಬೇಡಿ ಕೊಳಲಾತವಸಿ ಯುಕ್ತವಿದು | ರವಿನಂಶವರಸರ್ಗೆನು ಮುದವೆತ್ತು ಕೊಂ ಡಾಡಿ ಮುಗುಳಂತೆಂದನು ||೫೬| ರಾಮನಾಮಸ್ಮರಣೆಯಿಂದುರಿತಕೊಟ ನಿ | ರ್ನಾಮವಾಗುವುದೆನಲ್ಪ ಚಿದಾನಂದಮಯ | ನಾಮಹಾತ್ಮನೆಪಾಪಪರಿಹಾರಕೆಸುಗಂ ತುರಗವೇ ಧಂಗೈವುದು | ಧಾಮನಿಧಿ ಕತ್ತಲೆಯನಳಸಿ ದೀಪವಂ | ಕಾಮಿಸುವತೆರನ ಲಾ ಲೋಕರಂಜನೆಗಾತ್ರಿ 1 ಧಾವನೆಸಗುವಮಹಾಧ್ಯರಕೆಬರಲುತ್ಸುಕಿತರಾಗಿ ರ್ಪೆನಾವೆಂದನು |೫|| ಆವಚನವುಂಕೇಳ್ಳು ಹುದವಾಂತು ಮುನಿಪನಡಿ | ದಾವರೆಗೆಮುಗು ೪ರಗಿ ಹರಕೆಯಂನೆರೆನವು ! ಭಾನದಿಂ ಕಂಡಯೋಧ್ಯಾಪರಿಗೆಶಿಪ್ಪ S ರೊಡನಾತನೈದಿದೊಡನೆ | ಮಾವನಪಯೋನದೀತೀರದೊಳೂಮಿ | ದೇವರ್ಗೆನಲಿದಿತ್ತು ಧನಕನಕವಸ್ತ್ರಗಳ 1 ನಾವೀರನಲ್ಲಿಂದೆಪೊರಮಟ್ಟನಾಕು ದುರೆಮುಂಬರಿಯ ಸೇನೆಸಹಿತ idvi ಕೇಳಮುನಿಕುಲತಿರೋಮಣಿಯೆ ಮುಂದೆನಾ | ಬ್ಲೊಳನೆನಿಪಾ ವಿಷ್ಣುತಾನೋಲ್ಲು ನೆಲೆಸಿರ್ಸ 1 ನೀಲಾಭೂಮಿಾಧರಂವೃಷ್ಯನಪ ಕರಬಂ ಧುರಂ ಕಣ್ಣೆ ಸೆದುದು || ಕಾಲಾಂಬುವಾಹನಕುರುಂಬಸಾಯರುಚಿ | ಜಾಲ ದಿಂದಭಿಜಾತಮಣಿಕಲಾಪದೆಸವು | ನೀಲಿತೋದಗ್ರಸುವುಸರಿಮಳದಿನಿ ವೆಣ್ಣತುರುವೆಂಬವೋಲೋಫ್ತತೆ id{rt 12