ಪುಟ:ಶೇಷರಾಮಾಯಣಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಪರಾಮಾಯಣಂ, ಸುರಸರಿದಭಂಗುರತರಂಗತೀಕರನಿಕರ : ಪರಿಘಂತದಿಂತು ವತ್ತಾ ಮಹಾಮಹಿ | ಧರಸವತ್ತುಂಗತರಖರಗೊಳ್ಳಾಸಿಪ ಜನರಟಪ್ರಾಂತ ದೊಳಗೆ | ನಿರುಕಿಸುತಂದಂದು ನೀಲಮೇಘ೦ಗಳಾ 1 ವರಮ ಹೊಳ ಹೊಳೆವ ಮಿಂಕುಗಳಢಾಳಮಂ | ಸುರಸದಂಡಪ್ರಸಾರಮುಮನಲ್ಲಿ ಮಳ ಬಂದುದೆಂದನುವಿಸುವರು j೬೦|| ಅಲ್ಲಲ್ಲಿ ಮೆರೆವತಾವರೆಗ೪೦ ಕೆರೆಗಳಿ೦ ದಲ್ಲಲ್ಲಿತಳ ಫಲಭರಗಳಿಂದ ರಗಳಂ | ದಲ್ಲಿರಂಜಿಸುವ ಮಣಿಗಳಿ೦ ಗಣಿಗಳಿಂ ಪಲವುಮೆಲೆವನೆಗಳಿ೦ದೆ || ಅಲ್ಲಲ್ಲಿ ನಲಿಯುತಿಹ ಮೃಗಗಳಿ೦ ಖಗಗಳಿ೦ 1 ವಲ್ಲಲ್ಲಿ ಪರಿವನಿರ್ಝರಿಗೆ ೪೦ದರಿಗಳಿ೦ | ದಲ್ಲಫಿಸಂತ್ರಿ ತುನಿಗಳಿ೦ ರಿ೦ಗಳಿ೦ ತಾನರೇಂ ಶೋಭಿಸಿ ದುದೆ ||೬||

ಘನನೀಲಕಾಂತಿ ವನವಾಲಿಕಾಲಂಕೃತಂ | ಕನಕವಾಗೋಜಲನ್ನೂ ರಿಪದಾಂತಸಂ | ಜನಿತಾನಿಮಿಷಕಾಂತ ನಿರ್ಝರಿಣಿಶತಿಭಾಸದುಪಲಸ ಜ್ಯೋತಿರ್ಯುತಂ | ವಿನುತಕಮಲಾಕರಾಂಕಿತಪದೊದ್ಯಾಸಮುನಿ | ಜನಸಂತಂ ಧೃತಮಹಾರ್ನಂಸಿಂಹನು ! ತನುರ್ಧಾನಿರುಪಮಪ್ರಹ್ಲಾ ದಿ ಪಕ೦ಪೋಲ್ಲು ದಾಗಿರಿಹರಿಯನು ೬ali | - ಆಮಹಾಶೈಲದ ತಟಂಗಳಳ್ಳಯನಾಭಿ | ರಾಮಘನವನಗಳಾವನಗ Vಳ್ಳರಿವಡೆದ | ಭೂಮಿಾರುಹಂಗಳಾಭೂಮಿಾರುಹಂಗಳಳ್ಳೆ ರಸರ್ಬಿಪಲ್ಲ ವಿನಿದ | ಕೋಮಲಗಳಹ ಲತೆಗಳಾಲತೆಗಳಳ್ಳಂc: | Yಾಮೋದಭರದಿಂದೆ ತುಂಬಿರ್ಪಬಿರಿಮುಗಳ ೪ಾಮುಗಳ್ಳೊಳ್ಳದಾಳಗಳಾವುದಾಳಿಗಳೊಳೆ ಪ್ಪಿದುವುಝೇಂಕೃತಿಗಳು |೬೩೦ | ವಾರಾಶಿಯಂತೆ ರತ್ನಾಕರಂ ಬಹುನಿಂಧು | ರಾರಾಜಿತಂ ವ್ಯಾಕರಣಶಾ ಸೃದಂತೆ ನಾ | ನಾರೂಪಧಾತುಗಣವೃತ್ತಿಪರಿಶೋಭಿತಂ ವ್ಯುತ್ಪನ್ನ ಶಬ್ದ ಬ ಹುಳಂ || ಸುರತರ್ಕದವೊಲುರೆಬಹುಲೋಹಸಂಭವಂ | ಮೇರುವಂತಮಲಾ ಸ್ಪರಃಸದಮನೋಹರಂ | ಗೌರೀಶನಂತಿರೆ ಗಿರೀರಂಗುಹಾನ್ನಿತಂ ತಾನೆನಿಸಿವೆ ರದುದವನಾ ||8||