ಪುಟ:ಶೇಷರಾಮಾಯಣಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಶೇಷರಾಮಾಯಣಂ, ಬರುತಕಂಡದನೊಡನೆ ಮಿಸುನಿವಟ್ಟದಪಣೆಯ | ಮಿರುಗುತಿಹಚಾ ಮರದನುಳ್ಳಲೆಯ ಝಣಝಣ | ತರಿಸಪೊಂಗಡಗಗಗ್ಗರದಮುಂಗಾಲ್ಕಳಲೆ ಡಂಗುವಡೆದೊಳಡಗೆಯ | ಮೆರೆವವೊಂಬಲ್ಲಣವ ನಿಜಸುಲಕ್ಷಣದಿಂದೆ | ಸುರ ವಾಹದಂತೆಸೆವ ಧವಳಾಂಗದೀನನೋ | ಹರತುರಂಗಮವಾರ ತಿಳವುದೆಂ ದು ಶಾಸನವಿತ್ತನನುಚರಂಗೆ ೭೦|| ಒಡನವಂತಡೆದದಂಕೊರಳಬಂಬಲ್ಪ ವಿರ | ಪಿಡಿದುತಂದಿದಿರಾಗೆನಿಲಿಸಿ ದೊಡೆಪಣೆಯೊಳಳ | ವಡಿಸಿರ್ಪಮಿಸುನಿತಟ್ಟೆಯಲೇಖನವನೋದಿ ಫಡಫಡಾ ರಘುರಾಮನು | ಪೊಡವಿಯೊಳಾನೊರ್ವನೆ ಶರನುಳಿದವ | ಕೃಡಗಾಂಪರೇ ನೋನವನಬಡಿವಾರಮಂ | ಕಡುಗಲಿಗಳೆನಿಸಿಕೊಂಡಿರ್ಪಶತು ದಿನ ಟರನ್ನ ಮುಂದೆಬರಲಿ ||೭೧| ಬವರದೊಳಗೆನ್ನು ಗ್ರಕೋದಂಡದಿಂಬಿಟ್ಟ | ಕವಲಂಬಿಗಳೂ ತವು ತ ಗದಮುರದವೋ | ಅವರೊಡನೆಸಗದೆ ಬಿಡುವುದೇವತೆ ಭಕುಂಭಸ್ಥಲಂ ಗಳಿ೦ದೆ | ತವಹರಿಸದಿಹುದೆಕೆರೊನಲನಶಕ್ಕೆ ! ಇವನೊಡಿಸದೆದಿಕ್ಕು ದಿಕ್ಕಿಗುವುದೆಪತ್ತಿ ನಿವಹನಂಸಂಗರಾಜರದೊಳುರುಳಾಡಿಸದೆವಾಣ್ಣುದೇ ನೋಡೆಂದನು ||೭೦ ಧುರದೊಳ್ ಚಂಡತರದೋರ್ದಂಡಧೃತಭಯಂ | ಕರಸಮುದ್ಭಂಡ ಕೋದಂಡನಾಗಿದಿರಾಂತ | ಪರಿಪಂಥಿಮಂಡಲವನಂಡಲೆದು ಕರೆಯುತುರುಟಾ ಣಗಳಬಿರುವಳಯನು | ನೆರೆಖಂಡಿಸುತೆ ತುಂಡುತುಂಡಾಗಿ ಪಲತೆರದ | ಸಿರಿ ತಿನಿಗಳಂ ರಕ್ಷಮಾಂಸಖಂಡಂಗಳಂ | ಪರಿಶೋಪನ್ನು ನಿದಿರೆಳಾರಿಧ ರಾಮಂಡಲದೆಬಿಲ್ಲಾರರು || ೭೩ || ಪಿಡಿಪಿಡಿಯಿದಂಭದ ಬಿಡಬೇಡ ಬಿಗಿದುಕೊರ | Vಡೆಗೆನೇಣಂಕೆಂಡು ಫೋನನ್ನು ಕುದುರೆ ಚಾ | ವಡಿಯಲ್ಲಿ ಕಟ್ಟುವುದು ನೆಲದೊಳಗೆ ಗಂಡೆನಿಸಿ ಮಾ ಸೆಯುಂಪೊತ್ತಾವನು | ಬಿಡಿಸಿಕೊಳೆಬರ್ಪನೋ ನೋಟ್ಸ್ ನಾನೆಂದೆನುತೆ | ನುಡಿಗೊಡುವಂಕದವನಂತದಂಬಿಡದೊಡನೆ | ಪಿ ಯಂಬಂದಕಂಡಂದವನನಲಗದೊಳು || ೭೪ ||

ಆ L