ಪುಟ:ಶೇಷರಾಮಾಯಣಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಬತ್ತನೆಯ ಸಣ್ಣ. ಸೂಚನ || ದವನನಭೀಕರರಣಾಂಗಣದೊಳರಿಗರ್ವ | ದಮನನವೀ ರಪ್ರತಾಪಗ್ರನಂಗೆದ್ದು | ಸಮನಿಸಿದನಂದಿನಜಯಶ್ರೀಯನೆಲ್ಲರುಂ ಭಾಪು ಭಾಸೆಂದು ಪೊಗಳೆ | ಕೇಳಲೈತಾಪಸಕುಲೋತ್ತಂಸ ಬಳಕರಡು | ಪಾಳಯದೊಳುಂ ಳಗೆಪಲವುನಿಸ್ತಾಳಗಳ | ಕಾಳೆಗಳರಣಸಮಾರಂಭವುಂಸೂಚಿಸಹಳಾಹಳರ ವಾರ್ಭಟಗಳು | ಮೇಳವಿಸಿತುಭಯಬಲವಂಬುಧಿಯನಂಬುನಿಧಿ | ಮೇಳವಿ ನಿದಂತೆ ತುಳಿಲಾಳ್ಳರ್ವೊದಲೆಲಯ | ಕಾಲದಘನಂಗಳಂತಾರ್ಭಟಿಸಿ ಕೈ ಮಾಡಿದರ್ಮಿ೦ಚುವಂದದಿಂದೆ || ೧ || ರಾವುತರರಾವುತರ್ತೆರಿಗರತರಿಗ | ಮಾವುತರವಾವುತರ್ಪದಗರಂ ಪದಗರುಂ | ನಾವುತಾವೆಂದುಮುಂಗಟ್ಟಿಕೊಂಡೆತ್ತಿ ಹೋರಾಡಿದಹಿಮ್ಮೆ ಟೈದೆ || ಆವುಭಯಪಕ್ಷದೊಳುದುರೆಗಳ ಕಿಚಿಕಿಲುಮಿ | ಭಾವಳಿಯಘ೦ ಕೃತಿಯುವಂಕವರೆಯಬ್ಬರವು | ನಾವಿರಜನರಧಟನಾರ್ಪುವುರೆ ಕಿವು ಡಾಗಿಸಿದುವು ದಿಗ್ದಂತಿಗಳನು | ೨ | ಮೊತ್ತಗೊಂಡಿದಿರಾಂತರನೃವಾಗಿ ಮಸೆ! ವತ್ರಕರ್ಗತ್ತಿಯಿಂ ಕತ್ತರಿಸಿದರ್ಭಟರ | ಕಾನುರೆ ಮೊನೆಗೊಂಡಭಯದಿನಿರಿಕ್ಕಿದ ರ್ಮುo ಗೊರು ಆಯನು | ಮತ್ತೆ ಮೇಲ್ವಾಯು ಗದೆಯಿಂದೆ ತಲೆಯಂಬಡಿದ | ರುತ್ತ ರಿಸಿದರ್ಚಂದ್ರಹಾಸದಿಂ ತೋಳ್ಳಂ | ಬಿತ್ತಿದಕವಲಂಬುಗಳನೆದೆಯೊಳಿಪ್ಪ ಸರದುದ್ಭಟರೆನಿಪ್ಪಭಟರು | ೩ || ಆರವುಕುಳಿಯ ಯುದ್ಧರಂಗದೊಳಗಿತ | ಭರಿಜವದಿಂಚರಿಸ ಕುದುರೆಗಳ ತುಳಿತದಿಂ | ಧಾರಿಣೇತಲದಿನಿರದೆದ್ದ ಕೆಂದೂಳು ಸುಂಕಿದೊಡನೇ ಸರ್ಬಟ್ಟನು ! ವೈರಿಗಳನಂತು ತಮ್ಮವರನಾಗಾಢಾಂಧ | ಕಾರದೊಳ್ನಿ ಕ ರ್Kಣಕಾಲನರಿಯದಿರ | ಲಾರಿಸಿದುವೊಡನೊಡನೆ ರಕ್ತಪ್ರವಾಹಗಳಾದ ಳನೆತೆತ್ತಲೂ || ೪ ||