ಪುಟ:ಶೇಷರಾಮಾಯಣಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F೬

- - 0 ೯ನೆಯ ಸಣ್ಣ. ನೆತ್ತರಿಂದುರೆನಾಂದು ಕುದುರೆಗಳತುಳಿತದಿಂ | ದುತ್ತವೋಲ್ಲೂಳಡೆದ ಯುದ್ಧರಂಗಸ್ಥಲದೆ | ಘೋತ್ತೊಮೇಲ್ಯಾವೀರಯೋಧರ ವಿವಿಧಶಸ್ತ್ರ) ಪ್ರಹಾರದಿಂದ ಕಿತ್ತು ಕಿತ್ತಿತ್ತ ಕೆಡೆದಹಾರಂಗ | Yುತ್ತುಗಳ್ಳಾರಿ ನಿ ಲದೊಳಗೆ ಬಿತ್ತಿದೆ / ತೊತ್ತಾದ ಜೋಳಬಟ್ಟಾಣಿಗಳ ಬೀಜಂಗ ಳೆಂಬಂತೆ ಕಾಣಿಸಿದುವು lAli ಉರುಳಾಡಿದುವು ಕತ್ತರಿಸಿದ ಯೋಧರತಲೆಯ | ಬುರುಡೆಗಳೊಡೆದಿ ರ್ದುವೆಣಿಕೆಯಿಲ್ಲದೆ ಮತ್ತೆ | ತರಿದ ಕಯ್ಯಾಳುಂ ತೋಳ್ಳುಂ ತಲೆಗಳಚಿ ದಟ್ಟೆಗಳು ಮೆಲ್ಲೆಡೆಯೊಳು | ಮುರಿದುಪಡಲಿಟ್ಟರ್ದುವಲ್ಲಲ್ಲಿ ನಿಂಧ | ಗುರಿ ಗಳಂ ತಳೆಗಳುಂ ತೇರ್ಗಳುಂ ಪಲತೆರದ | ಕುರುಶಾಂತಪಳವಿಗೆಗಳುಂ ಕೈದುಗಳುಮಾಭಯಂಕರರಣಾಂಗಣದೊಳು |೬| ಒಂದೆಡೆಯೊಳಿರ್ದಶ್ನಸೈನೃವಾಕ್ಷಣಮೆಪೆರ | ತೊಂದುತಾಣದೆಬಂದು ನಿಂತಿತ್ತುಸಾಲ್ಗೊಂಡು | ನಿಂದಿರ್ದರಥನಿವಹವಾಕ್ಷಣವೇ ಬೇರೆಬೇರೋಂ ದೋಂದು ಬಿತ್ತರಿಸಿತು | ಒಂದಿರ್ದವಾಯಳಂನಿಮಿಷಮಾತ್ರದೆನೋಡೆ | ಮುಂ ದಿರ್ದುದಲ್ಲಲ್ಲಿ ನಿಲಿಸಿರ್ದಗಜಸೈನ್ಯ | ನೋಂದೆಡೆಯೊಳೆಂದಿಮುಂಚಿತು ತಮ್ಮ ಇಮೆ ಸೈನ್ಯಶಿಕ್ಷೆಯೇನತಿಚಿತಮೋ i೭i ಬಳಸಿಪರಚತುರಂಗಮಂ ಮಲ್ಲಮೆಲ್ಲನಾ | ಕಲಿದವನನೆಣಿಕೆಯಿಲ್ಲದ ಬಲಂಮೇಲ್ಯಾಯ್ತು | ತಳೆದಬದುಗಳನೊಕ್ಕಲಿಕ್ಕುತೆ ಬರೆ ವಿರಪ್ರತಾ ಪಾಕ್ರನು | ಮುಳಿದು ನೀವೆಲ್ಲರೊದಲೆಹಾಕ್ಕಿರರಿ | ಬಲವನೆಂದಾಣ ವಿಸಲೊಡನೆ ನಿಜಸೇನೆಗದು | ದಳದುಳನೆಮುಂಚಿ ಮೇಲ್ವಾಯು ಜಡಿದಿಕ್ಕಿ ಚದಚದರಿಸಿದುದಾಬಲವನು jvl ಕಡೆಯುವರಾಜನಾಪರಿಯಪರಿಮರ್ದನಂ | ನೆಡಿಗತಿಗೊಂಡು ಸರಸರನಬಂದಿದಿರಾಂತು 1 ನೀಡಿತನ್ನ ಯಪಡಿಗಭಯವುಂ ಜೀವಡೆದು ಬನ್ನಿ ಆನಂಬುಗಳನು | ಮಡಿಗೆಯಿನೊಡನೊಡನೆ ತೆಗೆತೆಗೆದು ತಿರುವಿನ | ಳ ಡುಪೊಡುತ್ತೆ ಸೆಳಸೆದಿಸುತಿಸುತ್ತೆ ಬರೆ | ಬೀಡಳಿದು ಕೆಲಕೆಲಬರೋಡಿದರೆ ಡಕಡೆಗುಳಿದರಳಬಳೆಗುರುಳರು kF