ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fy ಶೇಷರಾಮಾಯಣ, ೧ ಈರರಿಯೊಳತಿಭಯಂಕರವಾದಸಂಗರದೊ | ಳಾಪರಾಕಮಿವಿರ ಜನಶಿಖಾಭರಣಂ ಪ್ರ| ತಾಪಗ್ರನರಗುವರನಿ೦ತನ್ನ ದಳವಳಿಯುತಿರ್ಪುದಂ ಕಂಡೊಡನೆಯೆ | ಕೋಪೋಜಲಿತಚಿತ್ತನಾಗಿ ಬದುಕಾಲದವಿ | ರೂಪಕ್ಕೆ ನಂತವೊಲುರವಣಿಸಿ ರಥಹವಾ | ಟೊಪದಿಂದಿದಿರಾಂತುಯುವರಾಜದಮನನ ನವಜ್ಞೆಯಿಂದಿಂತೆಂದನು [೧o|| - ಎಲೆಹಸುಳೆ ದಮನನೀನಲೆ ನಮ್ಮ ಕುದುರೆಯಂ | ಪೊಳಲೊಳಗೆ ಕಟ್ಟಿ ಸಹನಾವನಪರಾಕ್ರಮದ | ಬಲುಹನಾರಾಕ್ಷಸಾಧಿ ಶನು ಸಹಿಸಲಿಲ್ಲವೊ ಆ ರಘುವರನ | ನೆಲದೊಳಪ್ರತಿವೀರನನಂ ಬಾಲಚಾ | ಪಲದೆನಿಂತಡೆ ವರೇ ನೀನಾರಸೂನುಜಾ | ವಳನಾಗಿರುವೆಯಲಾಬಿಡುಬಿಡಶಮಂ ಮಕ್ಕಳಾಟವೆ ನಿನಗಿದು in೧ ಎನಲದಂಕೇಳ್ತಾ ನಸುನಗುತ ಧೀರಾಗ್ರಸರ | ನೆನಿಸಿದಾದಮನನವನಂ ತೃಣಕ್ಕಣಿಸುತೆಲೆ 1 ಘನವೀರ ಕೇಳೋಕಸನಪದಾಧಿತನ ಸುಬಾಹುಭೂಮಿ ನಾಥನ | ತನುಜಾತನಾದಯುವರಾಜನಾನಮ್ಮ ಪ | ತನದೊಳಗೆನಿಮ್ಮ ಈ ಮಂ ನಾನೆಕಟ್ಟಿಸಿಹೆ / ನನುವರದೆ ನೋಡೆನ್ನ ಬಾಲಕೇಳಿಯನೆಂದು ಟಂಕರಿ ನಿದಂ ಬಿಲ್ಲನು Uno ಎಲವೋ ಬಾಲಕ ನಿನ್ನನೋಳೆಡೆನ್ನ ಯಮನದೆ | ತಲೆದೋರುತಿದೆ ಮರುಕಮುರೆ ನುಡಿಯಕೇಳೆಲ್ಟಾಡು | ಆಲಿಸುತಿದೆಕೋಪಾಗ್ನಿಯೆಗೈವೆನೆನ ಲಾಪ್ರತಾಪನಿಧಿ ಯುವರಾಜನು | ಫಲವದೇಂ ಬರಿಮಾತಿನಿಂದೆಲಿ ತೋರು ಭುಜ | ಬಲನಕಲಿಯಾದೊಡೆಂದವನೆದೆಗೆಗುರಿಗಟ್ಟಿ | ಪಲವುಕೂರ್ಗಣೆಗಳಂ ತೆಗೆದುಬಿಟ್ನದಿದಂ ಶಂಖಮಂ ಭಂಭವೆನಲು |೧೩|| ಪೊಸವಸೆಯಕಣೆಗಳಿಂದಾಕಣೆಗಳಂ ಕತೆ | ರಿಸಿದ೦ಪ್ರತಾಪನಿಧಿ ದ ಮನಂ ಮುಗುಳುವಾ 1 ನಸದೆಕಿಸುಗಣ್ಣುಕಣ್ಣಲೆಡೆವಿಡದ ಕೋಲ್ಕಳ ಯೊಳಾವೀರನೊಡನೆ | ಮುಸುಕಿದೊಡೆವಾರಡೆಯನಾನೆಗಳ್ಳಿ ಒಟ್ಟು | ವಸ ವಸದೆ ಕುದುರೆಗಳುಸುಡಪಿಂಗಡೆಗೆ ತಿರು | ಗಿಸಿದುವುಸದಾತಿಗಳೊಡೆದರವನಿ ಯೋ೪ರದೆ ರಥಿಕರುರೆಕಣ್ಣೆಟ್ಟರು inb1