ಪುಟ:ಶೇಷರಾಮಾಯಣಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಇದಿರಾಂತು ಶತ್ರುವ೦ನೋಡಿ ನಝಭಾಪುನ | ಚೈದೆನೆಲವೊನಿನ್ನ ವಿಕವಕೆ ನೀನಧಟನಹು | ದಿಕೆನೂಡೆನ್ನ ಧಟನೆಂದುಮುಂಬರಿದುಕಣ್ಣು ಚಿ ಬಿಡುವನಿತರೊಳಗೆ | ಸದೆದನೀರೆರಡುಕೂರಂಬಿನಿಂದೀರೆರ | Vುದುರೆಗಳ ನಂತೆ ರಥಮುಂನಾಲ್ಕರಿಂ ಚೂರ್ಣಿ | ನಿದನೊಂದರಿಂದಿಕ್ಕಿದಂಸಾರಥಿಯನೊಂದ ನರಿವೀರನೆದೆಗೆಟ್ಟೆನು |೨೦|| ಕಡೆಶಂಖವನದಿಗರ್ಜಿಸಿದನಾಶರದೆ | ಪೀಡಿಸಿದವಿರರಸಜಲಧಿಪ, ತಾಪನಿಧಿ | ನಾಡೆರೋಪಾವೇಶದಿಂದೊಡನೆ ಬೇರೊಂದುರಥವೇರಿನಿಂದಿದಿರ್ಚಿ | ನೋಡಿಯುವರಾಜನಂ ಭಾಪುಭಾಸೆಂದು ಕೋಂ | ಡಾಡಿ ನೀನಹುದೆಲಾಗಂಡೆ ವಿಕವಾದ | ಜಾಡನಿದನೆಡೆಂದು ಮುಸುಕಿದಂ ಕಣೆವಳಯೋಳವನನಾ ಸೇನೆಸಹಿತ |on 0 0 - ಎತೆ ತಲುಂನೆಡಲಾಕಣೆಗಳೇಪಸರಿ | ನಿಮ್ಮಲಾಪರಬಲದೊಳೇನೆಂ ಬೆನಾನೆಗಳ 1 ಮೊತ್ತದೊಳ್ಳುದುರೆಗಳಥಟ್ಟನೊರಳೆಗ್ಗಿನೊಳಂತುಷಾ ಯುಳದೊಳು || ಮತ್ತಮಾನ್ಯರಸುತನಮೈಯೆಲ್ಲಮುಂಮುಸುಂ | ಕಿತ್ಯದ ಕೈಳುಕದವನಧಿಕಕೋಪೋಜ್ವಲಿತ | ಚಿತ್ತನಾಗಿಸಲುಪಕ್ರಮಿಸಿದಂಪರಬಲ ದಮೇಲೆಮಂತ್ರಾಸ್ತ್ರಗಳನು || ಗರುಡಾಸ್ತ್ರದಿಂದ ಸರ್ಪಾಸ್ತ್ರನಂ ದಹನಾಸ್ತ್ರ | ದುರುಬೆಯಂವರು ಕಾಸ್ತ್ರದಿಂ ಜಲಧರಾಸ್ತ್ರನಂ | ಮರುದಸ್ತದಿಂದಂತುಟಂಧಕಾರಾಸ್ತ್ರಮಂ ಪ್ರದ್ಯೋತನಾಸ್ತ್ರದಿಂದ | ಧರಣಿಧರಾಸ್ತ್ರ ಮುಂವರಮಹೇಂದ್ರಾಸ್ತದಿಂ | ಪರಿಹರಿಸಲುಗ್ರಪ್ರತಾಪಂ ಪ್ರತಾಪನಿಧಿ | ತೆಗೆದುನಡಿಗೆಯಿಂದದೊಂದು ದಾರುಣಶರವನರಗುವರನಿಂತೆಂದನು |೩|

  • ಶೂರನೆನಿಸಿದೊಡೆಲಿ ನರಪಶುವೆ ಸೈರಿನೀ | ದಾರುಣಮೆನಿಪ್ಪಿಂ ದಂಬಿನುರುಬೆಯನಹಂ' | ಕಾರವಲ್ಲುಗ್ರಪ್ರತಿಜ್ಞೆಯಂಮಾನಾಂಕೇತ ರಂ ನಿನ್ನನು | ತರಿಂದೆ ಕೆಡಹದಿರ್ದೊಡೆ ನೆಲಕವೇದವನ | ದಾಜಗತ್ತಿ ನೊಂದಿಪರೋ ಆಖಲರ | ಘೋರದುರಿತಂ ಪೊರ್ದಲೆನ್ನನೆಂದುರವಣಿಸುತ್ತ ಡೆತ್ತಿ ಬಿಲ್ಲೇರಿಸಿ Ua8|