ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಸನ್ನಿ. ಸೂಚನೆ || ಸರಸಿರುಹಬಾಂಧವಕುಲೋಪವನಚಂದನಂ | ಭರತನ್ನ ಪನಂದನಂರಣಕ್ಕೆದಿಲಕ್ಷಣಾ | ವರಜನಬೆಸಂಬಡೆದು ದಮನನಂಗೆಲ್ಲುಜರು ಲಕ್ಷ್ಮೀಯಂ ಕಯ್ಯೋಂಡೆನು || ವತಿಯಕೇಳ್ಳ೪ಕ ವಿಂದಿರ್ದ ಶತ್ರುಘ್ನ ಭೂ ಪತಿನೋಡಿ ಕಳಕಳಲಿ ಮರಳಿಬರುತಿರ್ಪ ನಿಜ | ಶೃತನೆಯುಂ ನಾಯಕನನೀಹಿಸದೆ ಸೆಳರೈಯೋಧ ರಿರ ತಡವೇತಕೆ | ಕತುತುರಂಗವನಿರದೆ ತಡೆದಿರ್ಸನಾಮವಂ | ಜಿತನಾದ ನಾವನಿಂ ವೀರಪ್ರತಾಪನಿಧಿ | ಧೃತಿವಿಕ ಮೈಕನಿಧಿ ರಣರಂಗವಾವುದೆಂದಡಿ ಗಡಿಗೆ ಬೆಸಗೊಂಡನು || ೧ || ಸೈನಿಕರದಂಕೇಳ್ಳು ರಾಯಕೇಳೋಕಾಭಿ | ಧಾನದಿಂವೆರೆನ ಪುರಮಿ ತಲಿಹುದಿರಾಜ | ಧಾನಿಗರಸೆನಿಸಿದಸುಬಾಹುವಿನಸೂನು ದಮನಾಸ್ಥಿನೆಮಾ ಹಯವನು | ಏನೆಂಬೆವತಿದಾನಗರ್ವದಿ೦ತಡೆದಮಿತ | ಸೇನೆಯೊಡನಿದಿಗಾರ ತುಕಾಳಗಕತೊಡಗಿ ಜಂ | ಝಾನಿಲಮುರುಳುವಂತಿರೆ ಸರ್ವರನನುರು, ದನೆಮ್ಮು ದಳಪತಿಯನು || ೧ || ಅಳಿದುದೆನ್ನಯಸೇನೆಯಾವಹಾರಣದೆ ಈ | ರಳವಾಗೆನುತ್ತೆ ಬಿನ್ನ ವಿಸಿದೊಡೆ ಸೌಮಿತಿ, ಮುಳಸೇರಿಕಣ್ಣಳೆರಡುಂಕರಂಕೆಂಪಡಸಿ ರಕ್ತದುಂಡೆಗೆ ಳಂತಿರೆ | ಪೊಳೆಯಲೌಡ್ ಸನ್ನದ್ದರಾಗೆಲ್ಲರುಂ | ಕೋಳಗುಳಕೆ ತಳರಂತೆ ಪೊಯಿನಿರಣಭೇರಿಯಂ | ಪ್ರಳಯಾಂತಕಂಬೆಲಲ್ಲಿಂದೆ ಪೊರಮಟ್ಟನಾಕಳ ಕಖಿಳ ಸೇನೆಸಹಿತ |೩| ಪಳವಿಗೆಗಳ೦ತಡೆಯುತಾಗಸದೆಸಸಂ | ಕುಳಗತಿಯನೆಣಿಕೆಯಿಲ್ಲದೆ ನಡೆವಕುದುರೆಗಳ | ತುಳಿತದಿಂದಾಬಟ್ಟೆಯಂಪಳ್ಳವಾಗಿಸುತೆ ವೀರರಹರಥಿಕ ರ್ಕಳ 1 ಥಳಥಳಿಸವುಕುಟರತ್ನ ಪ್ರಾಪಟಲದಿಂ | ಬೆಳಗುತೆಣ್ಣೆ ಸೆಯನೋ ರಣಗೊಂಡುಬಹರಥಂ | ಗಳವೇಗರಭಸದಿಂ ಭೂಮಿಯಂನಡುಗಿಸುತ್ತಾ ಸೇನೆ ನರತಂದುದು |೪||