ಪುಟ:ಶೇಷರಾಮಾಯಣಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ನೆಯ ಸ್ಥಿ. ೧೦೫ ಎಲ್ಲಿಯುಂ ನೋಡಲಾರವುಕುಳಯರಣರಂಗ | ದಲ್ಲಿ ರಾವುತರಿಲ್ಲದ ಶೃಂಗಳ ಶೃಂಗ 1 ಆಲ್ಲದಿಹ ರಾವುತರ್ಕೊದರಿಲ್ಲದ ಗಜಗಾಭಗಳಿಲ್ಲದ ದರು | ಬಿಲ್ಲಾಳಳಿಲ್ಲದಿಹ ರಥಗಳಾಪರಿರಥಗ | ಆಲ್ಲದಿಹವಿರರಥಿಕರ್ಕಳಂ ತಾಯುಧಗ | ಇಲ್ಲದಿಹ ಕಟ್ಟಾಳ್ಳಾಳ್ಳಲ್ಲದಕೈದುಗಳೊರ್ಕವಡೆದುವ ಹಹಾ | ೧೫ || ಘೋರತರಮನಿಸಿದಾಯುದ್ದದೊಳ್ಳಜಸೇನೆ | ವೈರಿಯೋಧರಹಾವಳಿ ಗೆಸೈಸದತ್ತಿತ್ತ | ತಾರುಥಟ್ಟಾಗಿಕೆಡವುತ್ತಿರ್ಪುದಂನೋಡಿ ಸನಧಿಕ ಧದಿಂದೆ | ಧೀರನಾಪುಲಂ ಪರಬಲಾಧಿಪರೊಡನೆ | ಪೋರಾಡಲಾಣತಿಯನಿ ತ್ತು ರಿಪುತಾಪಮುಖ | ವೀರರ್ಗೆ ಮುಂದೆನೇರಂಕಿ ದಮನನನಿದಿರ್ಚಿತಾ ನಿಂತಂದನು | ೧೬ || ಫಡಫಡೆರಾಜಪುತ್ರಕ ನಮ್ಮ ಕುದುರೆಯಂ | ತಡೆದಿರ್ಪ ದಮನ ನೆಂದೆಂಬವಂ ನೀನೆ | ನುಡಿಯೆನಲ್ಲೊಡನೆತಾನವನವೊ ರಥಿಕನಾನೇ ನಿಮ್ಮ ಮುಖಹಯವನು || ತಡೆದಿರ್ಪವಂಶವುದನನನಾದುದರಿಂದೆ ನುಡಿವ ರೆನ್ನಂ ದಮನನೆಂದು ನೀನಾರಲಾ ! ನುಡಿಯೆಂದು ಗರ್ವದಿಂದುತ್ತರವನಿತ್ತೊ ಡಾಭರತಸುತನಿಂತೆಂದನು | ೧೬ ಎಲೆಬಣಗುಕೇಳೆನ್ನನೆಂಬರತಿಶೌರ್ಯ ಪು | ಪ್ರಲನೆನಿಸಿದುದರಿಂದೆ ಪು ಪ್ರಲನೆನುತ್ತೆ ನೀಂ | ಕಲಿಯಪ್ರೊಡನೊಡನೆ ಪೊಣರೆಂದುಜೀವಡೆದು ನಿಂ ಹನಾದಂಗೈಯುತೆ | ಪಲವುಕರಂಬಗಳ ನಡೆವಿಡದಿಸುತ್ತೆ ಬರೆ | ಕಲಿದವು ನನರಿಯುತ್ತವಂ ಮುಂಚಲೊಡನೆ ಪು | ಅನಸನರಥವನಗಣಿತಘನತರಂ ಗಳಂ ಸಿದಟ್ಟಿದಂಘಟಿಸಿ | ೧ | ಅನಿತರೊಸಶಾಪಮುಖವೀರರಧ್ಯಕ್ಷೆ | ರೆನಿಸವೀರರನಿಕ್ಕಿ ಪೊಕ್ಕು ಪರಸೇನೆಯಂ | ಕನಕನು ರವಾನಿಸುತುಗ್ರ ತರಬಾಣಂಗಳಿಂದೆ ಸದೆಬಡಿಯು ತಿರಲು | ತನುಘಾಯವಡೆದರುವಾರಿಯಂಕಾರುತಿ | ರ್ಪಿನಮಾನಗಳ್ಳಿಆಡು ತುರುಳುವು ಮತ್ತೆ 1 ಕೆನೆಯುತ್ತೆ ಕುದುರೆಗಳೊರಿಸದೆ ಕಣೆಯತೊಯ್ದ. ಮುಗ್ಗುರಿಸಿಬಿದ್ದು ವು | ೧೯ ||