ಪುಟ:ಶೇಷರಾಮಾಯಣಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ನ ೧೧ನೆಯ ಸಣ್ಣ. M ಕಂಡವಂಘಾಯವಡೆದೊಡಲಿಂದೆ ಕೆದಕೆದರ್ದ | ಮಂಡಯಿಂನತ್ತ ರೂ ಇನಾಂದು ಕೆಂದಾವರೆಯ | ನಂಡಲವನುಸ್ಕೊಗದಸಿರಿಯಿಂದ ವೀರಲಕ್ಷಣದಿಂ ದೆಯುಂಮೆರೆಯುತೆ | ದಿಂಡುಗೆಡೆದೈದೆವರ್ತಿತನಾದ ದವನನನ | ಖಂಡ ಕೌರನನಂಕಪೀಠದೊಳ ಟೂರಿಸಿ | ಕ೦ಡು ಮಿಡಿಮಿಡಿಯುತ್ತೆ ಕಣ್ಣ ನಿರನಿ ಗಳಂ ಶೋಕಿಸುತ್ತಿಂತೆಂದನು lis{\\ ಏಳನ್ನ ಕಂದನಿನೇಳನ್ನ ಮಾನಸವ | ರಾಳ ನೀನೇಳನ ವಂಶವು ಕಾಮಣಿಯೆ | ಪೇಳದೇನೆನೊ ಡನೆವಾತಾಡದಿಹುದಿಂತು ಯುವರಾಜನೊ ಡೆನ್ನನು | ತಾಳದಾಯುಧವನೇರದೆ ವಿಜಯರಥವನರಿ | ಜಾಳಮಂಪರಿಭವಿ ಸದಿಂತು ನಿದಿಪರೆಸಿ: 1 ನಳಂದು ಸಂತವಿಸುತುಪಚರಿಸತರದಿಂದವಂವ ರ್ಛತಿಳಿದೇಳುತೆ ||೬|| ಎಲ್ಲಿತಾನೆನ್ನ ಬಲಮೆಲ್ಲೆನ್ನ ಕೋದಂಡ ! ಮಲ್ಲಿ ಪುಷ್ಯನೆನುತ್ತೆದ್ದು ಕಂದೆರೆದು ನೋ | ಇಲ್ಲಿಮುಂದಿಹತಂದೆಯಂಕಂಡು ಪದಕೆರಗಲವನಂ ಸು ಬಾಹುನೃಪತಿ || ಪಲ್ಲವಿಸಿದಾನಂದದಿಂದಪ್ಪಿ ಮಗುಳೆ ರಥ | ದಲ್ಲಿ ಕುಳ್ಳಿರಿಸಿಸಂತ ವಿನಿ ನಿಜವಾಹಿನಿ | ವಲ್ಲಭಂಗೊಡನೆ ನೀಂ ಕೌಂಚಕವೋಹಮುಂ ರಚಿಸೆಂ ದು ಬೆಸನಿತ್ತನು |೬|| ಒಡನೆ ಚತುರಂಗಸೈನ್ಯವನನುಕಮದೆವಿ | ಗಡಿಸಿನಿನಿದನಾಸೇ ನಾಧಿಪಂ ಚ | ದೊಡಲಂದದಿಂ ಶತ್ರುಷನದುಪ್ಪವೇಶಮುಂವೂಹವುಂ ಜಾಯಿಂದೆ ! ಕಡುಗಲಿ ಸುಕೇತುಮುಖಭಾಗದೊಳಗದರಕೊರ | Vಡೆ ಯಲ್ಲಿ ಚಿತ್ರಾಂಗನುರುಬಲನೆರಂಕೆಗಳ | ರಡರೆಡೆವಿಚಿತ್ರನುಂ ದಮನನುಂ ಪುಟ್ಟದೆಡೆರಾಯನುಂನಿಂದೆಸೆದರು vil ನೋಹಗೊಂಡುಲ್ಲೋಲಕಲ್ಲೋಲಕುಲಜಟಿಲ | ವಾಹಿನೀನಾಥನಂ ತಿರೆವೊಲಾರ್ಭಟಿಸುವಾ 1 ಮೋಹರಮನೊಡಿ ಶತ್ರುಘ್ನ ನಿದಳಎತ್ತಣಿಂದಂ ದುದಿದರಪವಣೆ | ಊಹಿಸಲರಿದೆಂದು ಬೆಸಗೊಂಡೊಡಾಸುಮತಿ | ಬೇಹಿನವ ರಿಂಕ್ಳು ಸುತನ ಪರಿಭವಮಂಸು | ಬಾಹು ನೃಪನಿಂತು ಬಹು ಸೈನಸ ಾಹದಿಂ ಬಂದಿರ್ಪನವೇನು |Fl