ಪುಟ:ಶೇಷರಾಮಾಯಣಂ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣ, ಈವ್ರಪತಿ ಧರಪರನೆದೆಸತ್ಯವ್ರತಂ | ಶ್ರೀನಾಥಪದಕಮಲಹಂಸ ಯುವಾನನಿಜ | ಮಾನಸಂ ನಿಜಸತೀಮಾತ್ರ ಪರನೊಡಹುಟ್ಟು ಪರಕಾಮಿನಿ ಲೋಕದ | ಮಾನನಿಧಿಕೇ೪ ಧರಾಮಂಡಲದೊಳವನ | ಸೇನೆಯಂ ತಾರಸೇ ನೆಯುತ್ತಿಲ್ಲ ಮಿವನ ಸಂ | ತಾನವತಿಶೂರರೆಣಿಕೆಗೆ ಸಂಗದಿತನಂಗೆಲ್ಯುದಸ ದಳವೆಂದನು [ook ಶೌರದಿಂದೀಬಲವನೊಕ್ಕಲಿಕ್ಕದೊಡೆ ನಾ | ನಾರೈರಾಘವನತಮ್ಮನೆ ಕೇಳಿರೈ ವೀರ | ವರರ ಜಾನಕಿಪಮವರಿರ ನಿಮ್ಮೊ೪ವ್ಯೂಹಗೊಂಡಿ ಹಬಲವನು | ಧೈರದಿಂದೆಡೆದುಕೊ೦ಡೊಳಪೊಕ್ಕ ಮರಳಿಬಹ | ಕಾರ್ ದೊಳಗಧಟರ್ಪ ಶೂರರೆನ್ನಯಕರದೆ | ವಾದೆಗೀವೀಳಯುವಕೊಳಲನು ತೊಡನೆ ಸೌಮಿತ್ರಿ ಬೆಸಗೊಳಿ Inni - ಆನುಡಿಯಕೇಳು ನಿರೋಲಭುಜವಿರ ಲ | ಓನಿಧಿಯೆನಿಪ್ಪಲ ಹಿನಿಧಿಝಳಕ್ಕನೆ | ಪ್ಲಾನೆಸಗುವಂತೆ ಬಾಳೆಯತೊ೦ಟವುಂಪುಗುವೆನಿ ಕ್ರೌಂಚಕವೋಹನ || ಮಾನವಕುಲಾಭರಣ ಕೇಳದಲ್ಲಿ ರ್ಸಸುವ | ಟಾನಿ? ಕಮಂ ಬಿಡದೆ ಶರವೃಪ್ಪಿಯಿಂದಿಕ್ಕಿ ! ನಾನಿತ್ತ ಮರಳಬರಬಲ್ಲೆನೆನಗೀವೀಳ ಯುವನೀಯವೇಳುವೆನಲು lino ಭಾಪಮರುಭಾಪುಲಹಿನಿಧಿಯೆ ವೈದೇಹ | ಭೂಪಾಲಕುಲದೀಪ ನೀನೈಸೆವೀರಂ ಪ್ರ | ತಾಪಸಾಗರನೆಂದು ಕೊಂಡಾಡಿ ವಿಳಯವನಿವನ ಸಂಗಡಾರು | ಪೊಪರೆನಲೊಡನೆ ಭರತಾತ್ಮಜಂ ತಾನೆದ್ದು | ಪೋಪೆನಾನಿನಗೆ ಆಯ್ಕೆ ರವಾಗೆನುತ್ತೆ ವಿ | ಜ್ಞಾಪಿಸಿದೊಡಾಸುಮಿತ್ರಾಬೂನುವಂತಕ್ಕಮೆಂ ದು ಶಾಸನವಿತ್ತನು |೧೩|| ಒಡನೆ ಸನ್ನದ್ಧರಾಗಾವಿರರಿರರುಂ | ಪಿಡಿದುಕೋದಂಡಮಂ ತಂತ ಜಯರಥನ | ನಡರಿಸೆರ್ಬಡೆಯನೊಡಗೊಂಡಗ್ನಿ ಪವಮಾನರಡವಿಯನಿ ದಿರ್ಚುವಂತೆ | ಪಡಿವೋಹರವನಿದಿರ್ಚುತನಡೆಯ ಶತುಹಂ | ಕಡುಗಲಿಗೆ ಳನಿಸರಿಪತಾವಾದಿವಿರಭಟ | ರೊಡನೆ ಸಕಲಾಸ್ಯ ಸನ್ನಾಹದಿಂದೆತ್ತಾಸೆ ಯಾಗವರ್ಗೆಪಿಂದಿದನು |೧೪|